ಸರಣಿಯು ಇಂಗ್ಲೆಂಡ್ ಕಡೆ ವಾಲಿರುವುದರಿಂದ ಮ್ಯಾಂಚೆಸ್ಟರ್‌ನ ನಾಲ್ಕನೇ ಟೆಸ್ಟ್ ಪಂದ್ಯ ಯಾವ ರೀತಿ ಇರಲಿದೆ ಹಾಗೂ ಆಂಗ್ಲರು ಮತ್ಯಾವ ತಂತ್ರವನ್ನು ಅನುಸರಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲವಾಗಿದೆ...
ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಲಾರ್ಡ್ಸ್‌ನಲ್ಲಿ...
ಟೆಸ್ಟ್ ಕ್ರಿಕೆಟ್ ನಿಧಾನವಾಗಿ ನಡೆಯುವ ಹಾಗೆ ತೋರಬಹುದು, ಆದರೆ ಆ ನಿಧಾನಗತಿಯಲ್ಲಿಯೇ ಆಟದ ಆತ್ಮವಿದೆ. ಈ ಆತ್ಮವನ್ನು ಮತ್ತೆ ಮತ್ತೆ ನೆನೆಪಿಸಿಕೊಳ್ಳುತ್ತಿರುವ ಇತ್ತೀಚಿನ ಪಂದ್ಯಗಳು, ಟೆಸ್ಟ್ ಕ್ರಿಕೆಟ್‌ಗೆ ಹೊಸ ಜೀವ ನೀಡುತ್ತಿವೆ.
ಟಿ20, ಐಪಿಎಲ್...
ಮೀಸಲಾತಿಯನ್ನು ಅನುಸರಿಸದ ದೇಶದ ಪ್ರತಿಷ್ಠತ ಖಾಸಗಿ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನ ನೂತನ ನಿಯಮವನ್ನು ಅನುಸರಿಸಿ ಜಾತ್ಯತೀತ ಹಾಗೂ ಸಾಮಾಜಿಕ ತತ್ವಕ್ಕೆ ಮಾದರಿಯಾಗಬೇಕು. ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ನೀತಿಯ ಜಾರಿಯು ಒಂದು ಪ್ರಗತಿಪರ...
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(Food and Drug Administration-FDA)ನಿಂದ ಈ ಅಡಿಕೆ ಎಲೆ ತಟ್ಟೆಗಳನ್ನು ಆಹಾರದೊಂದಿಗೆ ಬಳಸಲಾಗಲಾರದ್ದು, ಅದರಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ಆಮದು ನಿಷೇಧವನ್ನು ವಿಧಿಸಲಾಗಿದೆ.
ಅಮೆರಿಕ ಸರ್ಕಾರದಿಂದ...
ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್ ಮತ್ತು CAPTCHA ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರೂ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಅಮೆರಿಕದಲ್ಲಿ ನೆಲಸಿರುವ ತಮ್ಮ ಮಕ್ಕಳನ್ನು ನೋಡುವ, ಪ್ರವಾಸಕ್ಕೆ ತೆರಳುವ...
ಭಾರತ - ಪಾಕ್ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು ಪರಿಸ್ಥಿತಿಯ ಗಂಭೀರತೆ, ಮುಂಬರುವ ಅಪಾಯಗಳು, ಮಧ್ಯಸ್ಥಿಕೆ, ಶಾಂತಿ ನಿರ್ಮಾಣ ಸೇರಿದಂತೆ ಹಲವು ರೀತಿಯಲ್ಲಿ ವರದಿ, ವಿಶ್ಲೇಷಣೆ ಮಾಡಿದ್ದವು. ಬಹುತೇಕ ಮಾಧ್ಯಮಗಳು...
ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಈ ಪ್ರದೇಶ ಸಮೃದ್ಧವಾಗಿದೆ. ಗ್ವಾದರ್ ಬಂದರು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಂತಹ ವಾಣಿಜ್ಯ ಕ್ಷೇತ್ರಗಳು...
ಹಣದುಬ್ಬರವು ಗಗನಕ್ಕೇರಿದೆ, ವಿದೇಶಿ ವಿನಿಮಯ ಸಂಗ್ರಹ ಪಾತಾಳ ಮುಟ್ಟಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳಿಂದ ಸಾಮಾನ್ಯ ಜನರು ನಿತ್ಯ ಸಂಕಷ್ಟಕ್ಕೊಳಗಾಗಿದ್ದಾರೆ. ಆಗಾಗ ಸಂಭವಿಸುವ ಭೀಕರ ಪ್ರವಾಹ ಕೂಡ ದೇಶದ ಆರ್ಥಿಕತೆಗೆ ಭಾರಿ...
ಅಮೆರಿಕ ಸಂಯುಕ್ತ ಸಂಸ್ಥಾನವು 1945ರ ಆಗಸ್ಟ್ 6 ಮತ್ತು 9ರಂದು ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಸಿದಾಗ, ಜಪಾನ್ ಅಪಾರ ಸಾವುನೋವಿನ ನಷ್ಟದ ಜೊತೆಗೆ ದೀರ್ಘಕಾಲೀನ ಪರಿಣಾಮಗಳನ್ನು...
ಒಂದು ಸೀಮಿತ ಅಣ್ವಸ್ತ್ರ ವಿನಿಮಯ ಭಾರತ ಮತ್ತು ಪಾಕಿಸ್ತಾನದ ದಟ್ಟ ಜನಸಂಖ್ಯೆಯಿರುವ ನಗರಗಳ 2-5 ಕೋಟಿ ಜನರನ್ನು ತಕ್ಷಣವೇ ಕೊಲ್ಲಬಹುದು. ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯ 2019 ರಲ್ಲಿ ಮಂಡಿಸಿದ ಅಧ್ಯಯನದ ಪ್ರಕಾರ, 50...
ಯುದ್ಧದಾಹಿ ಅಮೆರಿಕಕ್ಕೆ ತನ್ನ ದೇಶ ಬಿಟ್ಟು ಉಳಿದ ದೇಶಗಳ ನೆಮ್ಮದಿ ಬೇಕಾಗಿಲ್ಲ. ಲಾಭ ಪಡೆದು ಕೈಕೊಡುವ ಸಣ್ಣತನ ಹಿಂದಿನಿಂದಲೂ ಕರಗತ ಮಾಡಿಕೊಂಡಿದೆ. ಇಂತಹ ಹಲವು ಕಾರಣಗಳಿಂದ ಭಾರತ ಸರ್ಕಾರ ಅಮೆರಿಕದ ಗಾಳಕ್ಕೆ ಬೀಳದೆ ಹತ್ತಾರು...
ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ 'ಬುಲ್ಡೋಜರ್ ನ್ಯಾಯ'ವನ್ನು 2017ರಲ್ಲಿ ಆರಂಭಿಸಿತ್ತು. ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರನ್ನು ಹದ್ದುಬಸ್ತಿನಲ್ಲಿಡಲು ಅವರ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭಿಸಿತು. ಆದರೆ ಅದು...