ವೈವಿಧ್ಯ

ರಿಂಕಿ ಈಜಿಪ್ಟ್ ಪಾಸ್‌ಪೋರ್ಟ್ ಅಸಲಿಯೇ ನಕಲಿಯೇ? ವಿವಾದದಲ್ಲಿ ಬಯಲಾಯ್ತು ಸುಳ್ಳುಗಳ ಸರಮಾಲೆ

ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದೆ, ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ...

ಅಮೆರಿಕದ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಇರಾನ್ ಸಡ್ಡು: ವಾಷಿಂಗ್ಟನ್ ಮುಂದಿಟ್ಟ 10 ಕಠಿಣ ಹಕ್ಕೊತ್ತಾಯಗಳು

ಅಮೆರಿಕವು ತನ್ನ ವಿಶ್ವಾಸಘಾತುಕ ಬುದ್ಧಿಯನ್ನು ಬಿಟ್ಟು ಈ 10 ಷರತ್ತುಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕದಡುತ್ತಾ ತನ್ನ ಸ್ವಾರ್ಥ ಸಾಧಿಸುವ ವಾಷಿಂಗ್ಟನ್‌ನ ಕುತಂತ್ರಗಳಿಗೆ ಇರಾನ್‌ನ ಈ ದಿಟ್ಟ...

9 ಪೊಲೀಸರಿಗೆ ಗಲ್ಲು ಶಿಕ್ಷೆ: ಸಾತಾಂಕುಳಂ ತೀರ್ಪು ಕಲಿಸುತ್ತಿರುವ ಪಾಠಗಳೇನು?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 90 ರಿಂದ 100 ಲಾಕಪ್ ಡೆತ್‌ಗಳು ವರದಿಯಾಗುತ್ತವೆ. ಆದರೆ, ಇದರಲ್ಲಿ ಶಿಕ್ಷೆಗೊಳಗಾಗುವ ಪೊಲೀಸರ ಪ್ರಮಾಣ ಶೇ. 1ಕ್ಕಿಂತ ಕಡಿಮೆ!...

ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್

ಕ್ರೀಡೆಯಲ್ಲಿ ಮೈಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತದೆ ಎಂದು ಬೇಸರಗೊಂಡು, ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಇತ್ತೀಚೆಗೆ ಬಿಸಿಸಿಐ ಕಾಮೆಂಟರಿ ಕೆಲಸದಿಂದಲೂ ಹೊರಬಂದರು. ಭಾರತದ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್‌ ಅವರಿಗೂ...

ಅಸ್ಸಾಂನಲ್ಲಿ ದ್ವೇಷದ ರಾಜಕಾರಣದ ನಡುವೆ ಸೌಹಾರ್ದದ ಗಾಳಿ: ಕಾಂಗ್ರೆಸ್‌ ಗೆಲ್ಲಿಸುವರೇ ಗೌರವ್?

​ಸಾಮಾನ್ಯವಾಗಿ ಅಸ್ಸಾಂ ಚುನಾವಣೆಗಳು ಎಂದರೆ ಅಭ್ಯರ್ಥಿಗಳ ನಡುವಿನ ಕಠೋರ ವಾಗ್ದಾಳಿಗಳು, ನಿಂದನೆಗಳು ಹಾಗೂ ಬೆದರಿಕೆಗಳಿಗೆ ಹೆಸರಾಗಿರುತ್ತವೆ. ಆದರೆ, ಈ ಬಾರಿ ಕೆಲವು ಕ್ಷೇತ್ರಗಳು ಅಚ್ಚರಿ ಎಂಬಂತೆ ಅತ್ಯಂತ ಸೌಜನ್ಯಯುತ ಮತ್ತು ನಾಗರಿಕ ರಾಜಕಾರಣಕ್ಕೆ...

ರಷ್ಯಾದಿಂದ ತೈಲ, ಅನಿಲ ಪೂರೈಕೆಗೆ ಸಮ್ಮತಿ: ಭಾರತದ ಇಂಧನದ ಕೊರತೆ ಎಷ್ಟರ ಮಟ್ಟಿಗೆ ನೀಗಲಿದೆ?

ರಷ್ಯಾದ ಈ ನಿರಂತರ ಮತ್ತು ರಿಯಾಯಿತಿ ದರದ ಪೂರೈಕೆಯು ಭಾರತದ ಬೃಹತ್ ಇಂಧನ ಕೊರತೆಯನ್ನು ಗಣನೀಯವಾಗಿ ನೀಗಿಸುವ ಜೊತೆಗೆ, ದೇಶದ ಹಣದುಬ್ಬರ ನಿಯಂತ್ರಣಕ್ಕೂ ಅತಿ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ...

ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?

ಚುನಾವಣೆ ಮುಗಿದು ಮತದಾನದ ಯಂತ್ರಗಳು ಸ್ಟ್ರಾಂಗ್ ರೂಮ್ ಸೇರಿದ ಮರುದಿನವೇ ಈ ನಾಯಕರು ಮತ್ತೆ ಹವಾನಿಯಂತ್ರಿತ ಕಾರುಗಳನ್ನು ಏರುತ್ತಾರೆ, ಅವರನ್ನು ಭೇಟಿಯಾಗಲು ಸಾಮಾನ್ಯರು ಪೊಲೀಸ್ ಕಾವಲುಗಾರರ ಬಳಿ ಗಂಟೆಗಟ್ಟಲೆ ಕಾಯಬೇಕು ಎಂಬ ಸತ್ಯ...

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ

ಚೀನಾ ಮತ್ತು ಪಾಕಿಸ್ತಾನದ ಈ 5 ಅಂಶಗಳ ಪ್ರಸ್ತಾವನೆಯು ಕೇವಲ ತಾತ್ಕಾಲಿಕ ಯುದ್ಧ ನಿಲುಗಡೆಗಷ್ಟೇ ಸೀಮಿತವಾಗಿರದೆ, ಬಿಕ್ಕಟ್ಟಿನ ಮೂಲ ಕಾರಣಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಮಗ್ರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ...

ಅಸ್ಸಾಂ ಅಖಾಡ | ‘ಸುಗಂಧ ರಾಜ’ನಿಗೆ ಅಗ್ನಿಪರೀಕ್ಷೆ; AIUDFನಿಂದ ಕೈ ಜಾರುತ್ತಿರುವ ಮುಸ್ಲಿಂ ಮತದಾರರು

ದಶಕಗಳ ಕಾಲ ಅಸ್ಸಾಂ ರಾಜಕಾರಣದಲ್ಲಿ ಮೆರೆದ 'ಸುಗಂಧ ದ್ರವ್ಯಗಳ ರಾಜ'ನ ರಾಜಕೀಯ ಸಾಮ್ರಾಜ್ಯದ ಸುಗಂಧ ಇದೀಗ ವೇಗವಾಗಿ ಮಾಸುತ್ತಿದೆ. 2024ರ ಸೋಲು ಅಜ್ಮಲ್ ಅವರ ಅಜೇಯ ವರ್ಚಸ್ಸಿಗೆ ಬಿದ್ದ ಬಹುದೊಡ್ಡ ಪೆಟ್ಟಾಗಿದ್ದು, ಮುಂಬರುವ...

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಭಾರತದಲ್ಲಿ ನಿಷೇಧ: ಇಸ್ರೇಲ್ ಸಂಬಂಧದ ನೆಪದಲ್ಲಿ ತಡೆಯೇ?

ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು. ​ಅಮೆರಿಕ, ಬ್ರಿಟನ್...

‘ಮೈಬಣ್ಣದ ಕಾರಣಕ್ಕೆ ನನ್ನನ್ನು ಕಡೆಗಣಿಸಿದರು’- ಕಹಿ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್

19ನೇ ವಯಸ್ಸಿನಲ್ಲಿಯೇ ಇಮ್ರಾನ್ ಖಾನ್‌ಗೆ ಗೂಗ್ಲಿ ಎಸೆದ, ಶಾರ್ಜಾದಲ್ಲಿ ಜೈಕಾರ ಹಾಕಿಸಿಕೊಂಡ, ಕಪಿಲ್ ದೇವ್ ಅವರಷ್ಟೇ 'ಸಹಜ ಪ್ರತಿಭಾವಂತ' ಎನಿಸಿಕೊಂಡಿದ್ದ ಭಾರತದ ಮಾಜಿ ಲೆಗ್ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರ ಮನೆಯಲ್ಲಿ, ಇಂದು...

IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ

ವಿರಾಟ್ ಕೊಹ್ಲಿಯ ಬದ್ಧತೆ ಮತ್ತು ಆರ್‌ಸಿಬಿ ಮೇಲಿನ ಪ್ರೀತಿ, ಅಭಿಮಾನಿಗಳನ್ನು ತಂಡದೊಂದಿಗೆ ಭಾವನಾತ್ಮಕವಾಗಿ ಬೆಸೆದಿದೆ. ಕೊಹ್ಲಿ ಜೊತೆ  ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ  ವಿಶ್ವದ ಹಲವು...

ಈ ಹೊತ್ತಿನ ಪ್ರಮುಖ ಸುದ್ದಿ