ಆರೋಗ್ಯ

ಚಿತ್ರದುರ್ಗ | ಯೋಗದಿಂದ ಸಾಹಸ, ಧೈರ್ಯ, ಬುದ್ಧಿಶಕ್ತಿ ವರ್ಧನೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ರಕ್ಷಣೆ; ಭೋವಿ ಪೀಠದ ಸಿದ್ದರಾಮೇಶ್ವರ ಶ್ರೀ

"ಯೋಗಶಾಸ್ತ್ರದ ನಿರಂತರವಾದ ಅನುಷ್ಠಾನದಿಂದ ಜೀವನೋತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು ವರ್ಧಿಸುತ್ತವೆ. ಯೋಗಶಾಸ್ತ್ರವು ಪ್ರಾಯೋಗಿಕವಾಗಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ರಕ್ಷಣೆಯಲ್ಲಿ ಸಹಕಾರಿಯಾಗಿದೆ" ಎಂದು ಚಿತ್ರದುರ್ಗದಭೋವಿ ಗುರುಪೀಠದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭೋವಿ...

2022ರಲ್ಲಿ 86.5 ಲಕ್ಷ ಸಾವು; ಕೋವಿಡ್‌ ಸಾವಿನ ಕುರಿತು ವರದಿ ಹೇಳೋದೇನು?

2022ನೇ ಸಾಲಿನಲ್ಲಿ ದೇಶದಲ್ಲಿ ಸುಮಾರು 86.5 ಲಕ್ಷ ನೋಂದಾಯಿತ ಸಾವುಗಳು ಸಂಭವಿಸಿವೆ. ಕೋವಿಡ್‌ ಪ್ರಭಾವವಿದ್ದ 2021ರಲ್ಲಿ 1.02 ಕೋಟಿಗೂ ಹೆಚ್ಚು ಸಾವು ಸಂಭವಿಸಿದ್ದವು. ಅದಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಶೇ.15.74ಕ್ಕೆ ಇಳಿಕೆಯಾಗಿದೆ ಎಂಬುದನ್ನು...

ವಿಶ್ವ ಆಹಾರ ಸುರಕ್ಷತಾ ದಿನ | ತಿಂದು ಬದುಕುವುದಕ್ಕಿಂತ, ಆರೋಗ್ಯವಾಗಿ ಬದುಕುವುದು ಮುಖ್ಯ

ಆಹಾರ– ಜೀವ ಸಂಕುಲದ ಅತ್ಯವಶ್ಯಕ ಅವಿಭಾಜ್ಯ ಅಂಶ. ಜೀವವನ್ನು ಉಳಿಸುವ ಶಕ್ತಿಯೊಂದಿಗೆ ಅದು ಆರೋಗ್ಯವಂತ ಸಮಾಜವನ್ನೂ ರೂಪಿಸುತ್ತದೆ. ಆದರೆ ತಿನ್ನುವ ಆಹಾರವೇ ಅಸುರಕ್ಷಿತವಾಗಿದ್ದರೆ? ಜೀವಕ್ಕೆ ಅಪಾಯ; ಸಮಾಜಕ್ಕೆ ಮಾರಕ. ಈ ಹಿನ್ನಲೆ ಪ್ರತಿ...

ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮದ್ದು; ಹೊಸ ಯುಗದ ಆರೋಗ್ಯ ಮಂತ್ರ

ಪೌಷ್ಟಿಕ ಆಹಾರ, ಸ್ವಚ್ಛತೆ, ಲಸಿಕೆಗಳು, ತಪಾಸಣೆಗಳು, ಜಾಗೃತಿ ಇವೆಲ್ಲವೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಬೇಕು. ಇಂದು ಮುನ್ನೆಚ್ಚರಿಕೆಯ ಮೌಲ್ಯವನ್ನು ಅರಿಯದವರು, ನಾಳೆಗೆ ಚಿಕಿತ್ಸೆಗಾಗಿ ಕಾಯಬೇಕಾಗುತ್ತದೆ. 2025ರ ಮಧ್ಯ ಭಾಗದಲ್ಲಿದ್ದೇವೆ. ಈ ಹೊತ್ತಿಗಾಗಲೇ ಮುಂಗಾರು...

ಕೊರೋನಾ ʼಮಹಾಮಾರಿʼ ಅಲ್ಲ; ರೂಪಾಂತರಿ ವೈರಸ್ ಅಪಾಯಕಾರಿಯಾಗಿಲ್ಲ- ವೈದ್ಯರ ಸ್ಪಷ್ಟನೆ

ಪ್ರತಿ ಮಳೆಗಾಲ ಬರುವಾಗ ಕೊರೋನಾ ಪ್ರಕರಣಗಳು ಪತ್ತೆಯಾಗುವುದು ಸಹಜ. ಕೆಲ ಮಾಧ್ಯಮಗಳು "ಮತ್ತೆ ವಕ್ಕರಿಸಿದ ಮಹಾಮಾರಿ" ಎಂದು ಉತ್ಪ್ರೇಕ್ಷಿತ ಸುದ್ದಿ ಬಿತ್ತರಿಸಿ ಜನ ಭಯಪಡುವಂತೆ ಮಾಡುತ್ತಿವೆ. ಯಾವುದೇ ವೈರಸ್‌ ರೂಪಾಂತಗೊಂಡಷ್ಟು ವೀಕ್‌ ಆಗುತ್ತದೆ...

ಮತ್ತೆ ಕೋವಿಡ್ | ಮಾಧ್ಯಮಗಳು ವೈಭವೀಕರಿಸಿ ಜನರಲ್ಲಿ ಆತಂಕ ಸೃಷ್ಟಿಸಬಾರದು: ಆರೋಗ್ಯ ಸಚಿವ ಗುಂಡೂರಾವ್

"ಕಳೆದ 20 ದಿನಗಳ ಅವಧಿಯಲ್ಲಿ, ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯನ್ನು ಗಮನಿಸಲಾಗಿದ್ದು, 2025ನೇ ಸಾಲಿನಲ್ಲಿ ಇಲ್ಲಿಯವರೆಗೆ ಒಟ್ಟು 35 ಸಕ್ರಿಯ ಪ್ರಕರಣಗಳಿದ್ದು, ಅವುಗಳ ಪೈಕಿ 32 ಪ್ರಕರಣಗಳು ಬೆಂಗಳೂರು...

ಮತ್ತೆ ಹೆಚ್ಚುತ್ತಿದೆ ಕೋವಿಡ್ ರೂಪಾಂತರ ತಳಿಯ ಸೋಂಕು; ಇರಲಿ ಮುನ್ನೆಚ್ಚರಿಕೆ

2019ರ ಕೊನೆಯಲ್ಲಿ ಆರಂಭವಾದ ಕೊರೋನಾ ಮಹಾಮಾರಿ ತೀವ್ರ ಅಲೆಗಳನ್ನು ಎಬ್ಬಿಸಿ, ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿತೆಗದುಕೊಂಡದ್ದು ಸುಲಭಕ್ಕೆ ಮರೆಯುವಂಥದ್ದಲ್ಲ. ಭಾರತದಲ್ಲೂ ಸಹ ಈ ಪ್ಯಾಂಡಮಿಕ್‌ ‌ಆರೋಗ್ಯ ವ್ಯವಸ್ಥೆಯಿಂದ ಹಿಡಿದು ಆರ್ಥಿಕ ನಿಲುವುಗಳವರೆಗೆ ಹಲವು...

ಅಪರೂಪದ ಘಟನೆ | ವೃದ್ಧನ ಪಿತ್ತಕೋಶದಿಂದ 8,125 ಕಲ್ಲುಗಳನ್ನು ಹೊರತೆಗೆದ ವೈದ್ಯರು

ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ 70 ವರ್ಷದ ವೃದ್ಧರೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ, ಪಿತ್ತಕೋಶದಿಂದ ಬರೋಬ್ಬರಿ 8,000ಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಅಪರೂಪದ ಪ್ರಕರಣವು ದೆಹಲಿಯ ಗುರುಗ್ರಾಮದ ಪೋರ್ಟಿಸ್‌ ಸ್ಮಾರಕ...

ಕಾಂಗ್ರೆಸ್ ಪ್ರಣಾಳಿಕೆಗೆ ಒತ್ತುಕೊಟ್ಟ ಆರೋಗ್ಯ ಇಲಾಖೆ: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕಿಮೋಥೆರಪಿ ಕೇಂದ್ರ’ಕ್ಕೆ ಚಾಲನೆ

“ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ ಹೃದ್ರೋಗ ರೀತಿಯ ಆಸ್ಪತ್ರೆ, ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಮಾದರಿಯ ಮನೋರೋಗ ಹಾಗೂ ಮಿದುಳು ಚಿಕಿತ್ಸಾ ಆಸ್ಪತ್ರೆ ಸ್ಥಾಪನೆ" - ಇದು...

ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಲು ಆರೋಗ್ಯ ಸಚಿವರ ಸೂಚನೆ

ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದಡಿಯಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನ ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ...

ಟೆಕ್ಸ್ಟ್ ನೆಕ್ (Text Neck) ಸೀರಿಯಸ್ ಕಾಯಿಲೆಯೇ?

ಟೆಕ್ಸ್ಟ್ ನೆಕ್  (Text Neck)- ಮೊಬೈಲ್ ಫೋನುಗಳನ್ನು ತಾಸುಗಟ್ಟಲೆ ನೋಡುವುದು ಮತ್ತು ಅವುಗಳಲ್ಲಿ ತಾಸುಗಟ್ಟಲೆ ಮೆಸೇಜು ಟೈಪಿಸುವ ಚಟುವಟಿಕೆಯಿಂದ ಕತ್ತು ನೋವು ಗ್ಯಾರಂಟಿ. ಸ್ನಾಯುಗಳು-ಅಸ್ಥಿಪಂಜರ ತೀವ್ರ ಒತ್ತಡಕ್ಕೆ ತುತ್ತಾಗಿ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಮಾಂಸಪೇಶಿಗಳು...

ಕ್ಷಯರೋಗದ ಅಪಾಯದಲ್ಲಿದ್ದಾರೆ 82 ಲಕ್ಷ ಜನರು: ಕೇರಳ ಆರೋಗ್ಯ ಇಲಾಖೆ

ಕೇರಳದಲ್ಲಿ ಸುಮಾರು 81.6 ಲಕ್ಷ ಜನರು ಕ್ಷಯರೋಗದ (ಟಿಬಿ) ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಕೇರಳ ಆರೋಗ್ಯ ಇಲಾಖೆ ಹೇಳಿದೆ. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯ ಭಾಗವಾಗಿ ಆರಂಭಿಕ ಪತ್ತೆ ಕಾರ್ಯ ನಡೆಸಿದಾಗ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X