ಟೆಕ್ಸ್ಟ್ ನೆಕ್ (Text Neck) ಸೀರಿಯಸ್ ಕಾಯಿಲೆಯೇ?

Date:

ಟೆಕ್ಸ್ಟ್ ನೆಕ್  (Text Neck)- ಮೊಬೈಲ್ ಫೋನುಗಳನ್ನು ತಾಸುಗಟ್ಟಲೆ ನೋಡುವುದು ಮತ್ತು ಅವುಗಳಲ್ಲಿ ತಾಸುಗಟ್ಟಲೆ ಮೆಸೇಜು ಟೈಪಿಸುವ ಚಟುವಟಿಕೆಯಿಂದ ಕತ್ತು ನೋವು ಗ್ಯಾರಂಟಿ. ಸ್ನಾಯುಗಳು-ಅಸ್ಥಿಪಂಜರ ತೀವ್ರ ಒತ್ತಡಕ್ಕೆ ತುತ್ತಾಗಿ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಮಾಂಸಪೇಶಿಗಳು ದುರ್ಬಲವಾಗಿ ಗೋಣು ಆಡಿಸುವುದು ಅಕ್ಕಪಕ್ಕಕ್ಕೆ ಸಲೀಸಾಗಿ ಹೊರಳಿಸುವುದು  ದುಸ್ತರವೆನಿಸುತ್ತದೆ. ಈ ಸ್ಥಿತಿಯನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ದಾರಿ.

- Advertisement -

ತಲೆಯ ತೂಕ 27 ಕೇಜಿ!
ತಟಸ್ಥ ಭಂಗಿಯಲ್ಲಿ ತಲೆಯ ತೂಕ ಸುಮಾರು ಐದೂವರೆ ಕೆ.ಜಿ.ಗಳು. ಆದರೆ ಬಗ್ಗಿಸುವ ಅಥವಾ ಮಡಚುವ ನಾನಾ ಭಂಗಿಗಳಲ್ಲಿ ಈ ತೂಕ 12.25 ಕೆಜಿ, 18.14 ಕೆಜಿ, 22.23 ಕೆಜಿ ಹಾಗೂ 27.22 ಕೆಜಿಗಳಿಗೆ ಹೆಚ್ಚುತ್ತದೆ. ಸ್ಮಾರ್ಟ್ ಫೋನ್ ನೋಡುವವರ ನೋಟ ಬಹುತೇಕ ಕೆಳಕ್ಕೆ ಬಾಗಿರುತ್ತದೆ. ಕತ್ತು ಬಹುಕಾಲ ಮುಂದಕ್ಕೆ ಚಾಚಿರುತ್ತದೆ. ಕುತ್ತಿಗೆಯ ಭಾಗದ ಬೆನ್ನುಮೂಳೆಯ ಮೇಲೆ ಒತ್ತಡ ಹೆಚ್ಚುತ್ತದೆ.ಈ ಸ್ಥಿತಿಯನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ದಾರಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ,...

ಬೀದರ್‌ | 9 ವರ್ಷಗಳ ಹಿಂದೆ ಬೀದರ್‌ಗೆ ಆಗಮಿಸಿದ್ದ ನಟ ನಾನಾ ಪಾಟೇಕರ್

ಹೃದಯಾಘಾತದಿಂದ ನಿಧನರಾದ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್‌ಗೆ ಬೀದರ್...

ಪ್ರಧಾನಿ ಮೋದಿ ‘ವೋಟ್ ಚೋರ್, ಗದ್ದಿ ಚೋರ್’ – ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರಿನಲ್ಲಿ 'ಎಸ್‌ಐಆರ್ ವಿರೋಧಿ ಕರ್ನಾಟಕ' ಸಂಘಟನೆಯು ಆಯೋಜಿಸಿದ್ದ 'ಜನತಾ ನ್ಯಾಯಾಲಯ' ಕಾರ್ಯಕ್ರಮದಲ್ಲಿ...