ನೆಲಮಂಗಲ

ಬೆ. ಗ್ರಾಮಾಂತರ | ವರದಕ್ಷಿಣೆ ದೌರ್ಜನ್ಯ; ಯುವತಿಯ ಮರ್ಮಾಂಗಕ್ಕೆ ಆಸಿಡ್ ಎರಚಿದ ವಿಕೃತ ಪತಿ

ತಂದೆ ಮನೆಯಿಂದ ವರದಕ್ಷಿಣೆ ಹಣ ತಂದಿಲ್ಲವೆಂದು ವಿಕೃತನೊಬ್ಬ ತನ್ನ ಪತ್ನಿಯ ಮರ್ಮಾಂಗಕ್ಕೆ ಆಸಿಡ್ ಎರಚಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಬಾಗಲಗುಂಟೆ ನಿವಾಸಿ ಕಾವ್ಯ ವರದಕ್ಷಿಣೆ ದೌರ್ಜನ್ಯಕ್ಕೆ ತುತ್ತಾಗಿರುವ...

ಬೆಂ.ಗ್ರಾ | ಬಡ್ತಿಗಾಗಿ ಸುಳ್ಳು ಜಾತಿ ಪ್ರಮಾಣಪತ್ರ; ಸಿಕ್ಕಿಬಿದ್ದ ಮಾಜಿ ಶಾಸಕರ ಪತ್ನಿ

ಕಾಲೇಜಿನ ಬಡ್ತಿ ಪಡೆಯಲು ಮಾಜಿ ಶಾಸಕರ ಪತ್ನಿಯೊಬ್ಬರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ...

ಬೆಂಗಳೂರು ಗ್ರಾಮಾಂತರ ಜಿಲ್ಲೆ | ಬದಲಾವಣೆ ಬಯಸಿರುವ ಕ್ಷೇತ್ರಗಳಲ್ಲಿ ಪಾರಮ್ಯ ಮೆರೆಯುವುದೇ ಕಾಂಗ್ರೆಸ್?

ರಾಜ್ಯದ ಎರಡನೇ ಅತಿ ಶ್ರೀಮಂತ ರಾಜಕಾರಣಿಯನ್ನು ಹೊಂದಿರುವ, ಕ್ಷೇತ್ರ ಬದಲಾಯಿಸಿ ಅದೃಷ್ಟ ಪರೀಕ್ಷೆಗೆ ನಿಂತ ಮಾಜಿ ಕೇಂದ್ರ ಸಚಿವರ ಭವಿಷ್ಯ ನಿರ್ಧರಿಸುವ, ಜೆಡಿಎಸ್ ಪ್ರಾಬಲ್ಯದ ಕೋಟೆಯೊಳಗೆ ಲಗ್ಗೆ ಇಡಲು ಕಾದಿರುವ ಕಾಂಗ್ರೆಸ್ ಪಡೆಯ...

ಬೆಂಗಳೂರು ಗ್ರಾಮಾಂತರ | ಮೀನು ಸಾಕಾಣಿಕೆ; ನೆಲಮಂಗಲ ಕೆರೆಗಳಿಂದ ಸರ್ಕಾರಕ್ಕೆ 39.29 ಲಕ್ಷ ರೂ. ಆದಾಯ

19 ಕೆರೆಗಳಲ್ಲಿ ಸುಮಾರು 39 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆಮೀನುಗಾರಿಕಾ ಇಲಾಖೆಗೆ ಅಧಿಕ ಆದಾಯ ಬಂದಿದೆ ಎಂದ ಸಹಾಯಕ ನಿರ್ದೇಶಕಿಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆರೆಗಳಲ್ಲಿ ಮೀನು ಸಾಕಣೆಯಿಂದ 2022-23ನೇ ಸಾಲಿನಲ್ಲಿ...

ಬೆಂಗಳೂರು ಗ್ರಾಮಾಂತರ | ನೆಲಮಂಗಲದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ

ರಾತ್ರೋರಾತ್ರಿ ನಗರದಾದ್ಯಂತ ಪೋಸ್ಟರ್ ಅಂಟಿಸಲಾಗಿದೆಶೇ.40 – ಶೇ.50 ತಂಡಗಳ ನಡುವೆ ಫೈನಲ್ ಪಂದ್ಯ ಎಂಬ ಪೋಸ್ಟರ್ಬಿಜೆಪಿ ವಿರುದ್ಧ ಕಾಂಗ್ರೆಸ್ ಇತ್ತೀಚೆಗೆ ನಡೆಸಿದ ಪೇ-ಸಿಎಂ ಪೋಸ್ಟರ್ ಅಭಿಯಾನ ದೊಡ್ಡ ಸದ್ದು ಮಾಡಿತ್ತು. ಅದರ ಮಾದರಿಯಲ್ಲೇ...

ಜನಪ್ರಿಯ