ಚಿಕ್ಕಬಳ್ಳಾಪುರ

ವಕೀಲರ ವೃತ್ತಿ ಒಂದು ಉದ್ಯೋಗ ಮಾತ್ರವಲ್ಲ ಇದು ಸಾರ್ವಜನಿಕ ಕರ್ತವ್ಯ

ಚಿಕ್ಕಬಳ್ಳಾಪುರ: ವಕೀಲರ ವೃತ್ತಿ ಒಂದು ಉದ್ಯೋಗ ಮಾತ್ರವಲ್ಲ ಇದು ಸಾರ್ವಜನಿಕ ಕರ್ತವ್ಯ,ಸಂವಿಧಾನಿಕ ಹೊಣೆ ಮತ್ತು ನೈತಿಕ ಸೇವೆಯಾಗಿದೆ ವಕೀಲಿಕೆ ವಾದ ಮಾಡುವ ಕಲೆಯಷ್ಟೇ ಅಲ್ಲ ಅದು ಸಿದ್ಧತೆಯ ವಿಜ್ಞಾನ,ನ್ಯಾಯಕ್ಕಾಗಿ ಧೈರ್ಯದಿಂದ ನಿಲ್ಲುವ ಶಕ್ತಿ,ಹಾಗೂ...

ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ಬಾಗೇಪಲ್ಲಿ:- ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಶಿಕ್ಷಕರು ಅದನ್ನು ಅನುಷ್ಠಾನ ಮಾಡಬೇಕಾದ ಅಗತ್ಯವಿದೆ ಎಂದು ಬಿಇಓ ಎನ್. ವೆಂಕಟೇಶಪ್ಪ ಹೇಳಿದರು.ಬುಧವಾರ ತಾಲ್ಲೂಕಿನ...

ಕೃಷಿ ಜೊತೆಗೆ ಆಹಾರ ಸಂಸ್ಕರಣಾ ಘಟಕ ಉದ್ದಿಮೆ ಸ್ಥಾಪಿಸಿ

ಬಾಗೇಪಲ್ಲಿ:-ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂಇ) ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ನೀಡುವ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು. ಪಟ್ಟಣದ ಹೊರವಲಯದ ಗಾಯತ್ರಿ...

ಸಿಎಂ ಗೊಂದಲ ನಿವಾರಣೆ | ಹೈಕಮಾಂಡ್ ನಿರ್ಧಾರಕ್ಕೆ ನಾವು ಎಲ್ಲರೂ ಬದ್ಧ: ಸಚಿವ ಕೆ.ಎಚ್‌. ಮುನಿಯಪ್ಪ

ಬಾಗೇಪಲ್ಲಿ : ಮಾದಿಗ ಮಹಾಸಭಾ ರಾಜ್ಯದಲ್ಲಿ ಮಾದಿಗ ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುವ ಸಂಸ್ಥೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ, ಕರ್ನಾಟಕ ಮಾದಿಗ ಮಹಾಸಭಾ...

ಚಿಕ್ಕಬಳ್ಳಾಪುರ | ಮೆಕ್ಕೆಜೋಳ ಬೆಳೆಗಾರರಿಗೆ ಸಂಕಷ್ಟ: ದರ ಕುಸಿತಕ್ಕೆ ರೈತ ಕಂಗಾಲು, ಬೆಂಬಲ ಬೆಲೆಗೆ ಆಗ್ರಹ

ಮೆಕ್ಕೆಜೋಳ(Maize – Zea mays) ಕರ್ನಾಟಕದ ಕೃಷಿ ಆರ್ಥಿಕತೆಯ ಬೆನ್ನೆಲುಬು. ರಾಗಿಯ ನಂತರ ರಾಜ್ಯದಲ್ಲಿ ಅತಿಹೆಚ್ಚು ಬೆಳೆಯಲಾಗುವ ಏಕದಳ ಧಾನ್ಯ. ಇದು ಮಾನವ ಆಹಾರ, ಪಶು ಆಹಾರ, ಕೋಳಿ ಫೀಡ್, ಸ್ಟಾರ್ಚ್ ಮತ್ತು...

ಕೆ.ಹೆಚ್ ಮುನಿಯಪ್ಪ ಅವರಿಗೆ ಸಿ ಎಂ ಸ್ಥಾನ ನೀಡಿ:ಆದಿ ಜಾಂಬವ ಮಠದ ಶ್ರೀ ಕ್ಷಡಕ್ಷರಿ ಸ್ವಾಮೀಜಿ

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ಮುಖ್ಯಮಂತ್ರಿಗಳ ಕುರ್ಚಿ ಬದಲಾವಣೆಯ ಚರ್ಚೆ ತಾರಕಕ್ಕೇರಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಅವರ...

ಚಿಕ್ಕಬಳ್ಳಾಪುರ | ಡಿ.13ಕ್ಕೆ ಬೃಹತ್ ಲೋಕ ಅದಾಲತ್

ಸಂಚಾರಿ ನಿಯಮಗಳ ಉಲ್ಲಂಘನೆಗೆ ಒಳಗಾಗಿ ದಂಡ ಪಾವತಿಸುವ ಪ್ರಕರಣಗಳಿಗೆ ಡಿಸೆಂಬರ್ 12 ರವರೆಗೆ ಶೇ. 50 ರಷ್ಟು ರಿಯಾಯ್ತಿ ನೀಡಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಸಾರ್ವಜನಿಕರು ಅರ್ಧದಷ್ಟು ದಂಡ ಪಾವತಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ...

ಅಕ್ರಮವಾಗಿ ಒಂಟೆ ಸಾಗಾಣಿಕೆ-ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಭಾಗ್ಯನಗರ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ರಸ್ತೆಯ ಮೂಲಕ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಒಂಟೆಯನ್ನು ಸಾಗಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು ಬಾಗೇಪಲ್ಲಿ ಪೊಲೀಸರು ಬುಲೆರೋ ವಾಹನವನ್ನು ತಡೆದು ಪರಿಶೀಲಿಸಿದಾಗ ಒಂಟೆ ಪತ್ತೆಯಾಗಿದೆ. ಚಾಲಕ ಯಾವುದೇ...

ಜೂಜು ಅಡ್ಡೆಯ ಮೆಲೆ ದಾಳಿ ಎಂಟು ಜನರನ್ನು ಬಂಧಿಸಿದ ಬಟ್ಲಹಳ್ಳಿ ಪೊಲೀಸರು

ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ ಬತ್ತಲಹಳ್ಳಿ ಗ್ರಾಮದ ಬಳಿ ಡಿ ವೈ ಎಸ್ ಪಿ,ಮುರಳಿಧರ್ ನೇತೃತ್ವದಲ್ಲಿ ಬಟ್ಲಹಳ್ಳಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ ಎಂಟು ಜನರನ್ನು...

ಬಾಗೇಪಲ್ಲಿ | ಡ್ಯಾಂ ನಿರ್ಮಾಣಕ್ಕಾಗಿ ಸ್ಥಳಪರಿಶೀಲನೆ; ಬೆಟ್ಟ-ಗುಡ್ಡಗಳಲ್ಲಿ ಶಾಸಕ ಸುಬ್ಬಾರೆಡ್ಡಿ ಸುತ್ತಾಟ

ಜನಪ್ರತಿನಿಧಿಯಾದವರಿಗೆ ಜನಪರ ಕಾಳಜಿ,ಸಾಮಾಜಿಕ ಜವಾಬ್ದಾರಿ ಇದ್ದರೆ ಕಲ್ಲು-ಮುಳ್ಳುಗಳ ದಾರಿಯೂ ಹೂವಿನ ಹಾದಿಯಾಗುತ್ತದೆ. ಯೋಜನೆಯ ಗುರಿಸಾಧನೆಯಾಗಬೇಕೆದ್ದರೆ ಅದರ ಮುಂದಿರುವ ಸವಾಲುಗಳು ಗೌಣ ಎಂಬುದನ್ನು ಸಾಭೀತುಪಡಿಸುವಂತೆ ದಾರಿಯೇ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ...

ಚಿಂತಾಮಣಿ | ಗಂಗಾ ಕಲ್ಯಾಣ ಯೋಜನೆ; ರೈತರಿಗೆ ಪಂಪ್‌ಸೆಟ್ ವಿತರಣೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ‌ 8 ಮಂದಿ ರೈತರಿಗೆ ಕೊರೆದ ಕೊಳವೆ ಬಾವಿಗಳಿಗೆ ಪಂಪ್ ಸೆಟ್ ಮತ್ತು ಇತರೆ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಚಿಂತಾಮಣಿ...

ಡಿಸೆಂಬರ್.‌1ರಿಂದ ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ

ಬಾಗೇಪಲ್ಲಿ:- ಮಾಸಿಕ 15 ಸಾವಿರ ರೂ ವೇತನ ನಿಗದಿಗೆ ಒತ್ತಾಯಿಸಿ ಡಿಸೆಂಬರ್.‌1ರಿಂದ ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದ...

ಈ ಹೊತ್ತಿನ ಪ್ರಮುಖ ಸುದ್ದಿ