ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ | ಅಧಿಕಾರ ಬೇಕಿಲ್ಲ, ಸ್ವಜಾತಿ ಹಿತವೇ ಮುಖ್ಯ; ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್‌

ನನ್ನನ್ನ ಸರಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಸಿದರೂ ಚಿಂತೆಯಿಲ್ಲ. ನನಗೆ ಸ್ವಜಾತಿ ಹಿತ ಮುಖ್ಯ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್‌ ಕಿಡಿಕಾರಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ...

ಚಿಕ್ಕಬಳ್ಳಾಪುರ | ಜನಿವಾರ, ಜಾತಿ ಗಣತಿಗೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಕ್ಷೇಪ

ಜನಿವಾರ ಬ್ರಾಹ್ಮಣರ ಉಪನಯನದ ಬಳಿಕ ಧರಿಸುವ ಶ್ರೇಷ್ಠ ದಾರ. ಅದನ್ನ ಒಮ್ಮೆ ಧರಿಸಿದ ಮೇಲೆ ಮತ್ತೊಮ್ಮೆ ತೆಗೆಯುವಂತಿಲ್ಲ. ಜನಿವಾರ ಹಳೆಯದಾದ ಬಳಿಕ ಹೊಸತನ್ನು ಹಾಕಿದ ಬಳಿಕವಷ್ಟೇ ಹಳೆಯದನ್ನು ತೆಗೆಯುತ್ತೇವೆ. ಹೀಗಿರುವಾ ಪರೀಕ್ಷಾ ಕೇಂದ್ರದಲ್ಲಿ...

ಜನಿವಾರ ವಿವಾದ | ಅಧಿಕಾರಿಗಳ ನಡೆ ಖಂಡನೀಯ, ವರದಿ ಬಳಿಕ ಕ್ರಮ : ಸಚಿವ ಡಾ.ಎಂ.ಸಿ.ಸುಧಾಕರ್

ಲೋಪಗಳಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಆದರೆ, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯದ ಕಾರಣ ಪರೀಕ್ಷೆಗೆ ಅನುಮತಿ ನೀಡಿಲ್ಲ. ಇದು ನಿಜಕ್ಕೂ ಖಂಡನೀಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌...

ಚಿಕ್ಕಬಳ್ಳಾಪುರ | ಜಿಲ್ಲಾದ್ಯಂತ ಸಿಇಟಿ ಪರೀಕ್ಷೆ ಸುಸೂತ್ರ

7302 ವಿದ್ಯಾರ್ಥಿಗಳ ಪೈಕಿ 5275 ಹಾಜರಿ, 1752 ವಿದ್ಯಾರ್ಥಿಗಳು ಗೈರು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಏ.16, 17ರಂದು ಎರಡು ದಿನಗಳ ಕಾಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಯು.ಜಿ-ಸಿಇಟಿ ಪರೀಕ್ಷೆಯು ಜಿಲ್ಲಾದ್ಯಂತ ಸುಸೂತ್ರವಾಗಿ...

ಚಿಕ್ಕಬಳ್ಳಾಪುರ | ಉಪ್ಪಾರ ಸಮಾಜಕ್ಕೆ ಸರಕಾರದಿಂದ ಅನ್ಯಾಯ : ಮಂಚನಬೆಲೆ ವೆಂಕಟೇಶ್‌ ಆರೋಪ

ಏ.20ರಂದು ಬೆಂಗಳೂರಲ್ಲಿ ಉಪ್ಪಾರ ವಧು ವರರ ಸಮಾವೇಶ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಏಪ್ರಿಲ್ 20ರಂದು ವಧು - ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪ್ಪಾರ ಮಹಾಸಭಾದ ಉಪಾಧ್ಯಕ್ಷ ಮಂಚನಬೆಲೆ ವೆಂಕಟೇಶ್...

ಚಿಕ್ಕಬಳ್ಳಾಪುರ | ಏ.26ರಂದು ರಾಜ್ಯಮಟ್ಟದ ಸಂವಿಧಾನ ಸಂರಕ್ಷಕರ ಸಮಾವೇಶ

ಸಂವಿಧಾನ ವಿರೋಧಿಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ಇದೇ ತಿಂಗಳ 26ರ ಶನಿವಾರದಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಹಿರಿಯ ಮುಖಂಡ ಎನ್‌ ವೆಂಕಟೇಶ್‌...

ಚಿಕ್ಕಬಳ್ಳಾಪುರ | ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಒಕ್ಕೂಟ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಚಿಕ್ಕಬಳ್ಳಾಪುರ ಘಟಕ ಪ್ರತಿಭಟನೆ ನಡೆಸಿತು. ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು...

ಚಿಂತಾಮಣಿ | ಹೆಜ್ಜೇನು ದಾಳಿ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಹೆಜ್ಜೇನು ದಾಳಿಗೆ ತುತ್ತಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಎಂದಿನಂತೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಯ ವಿರಾಮದ ವೇಳೆ ಆವರಣದಲ್ಲಿ ಬಂದಾಗ...

ಚಿಕ್ಕಬಳ್ಳಾಪುರ | ಕೋಲು ಬೀಸಿದ ಶಿಕ್ಷಕಿ; ಕಣ್ಣಿಗೆ ಬಿದ್ದು ಸಂಪೂರ್ಣ ದೃಷ್ಟಿ ಕಳೆದುಕೊಂಡ ಬಾಲಕ

ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಕೊಪಗೊಂಡ ಶಿಕ್ಷಕಿ ವಿದ್ಯಾರ್ಥಿಗಳ ಕಡೆಗೆ ಕೋಲು ಎಸೆದಿದ್ದು, ಕೋಲು ಬಾಲಕನ ಕಣ್ಣಿಗೆ ಬಿದ್ದು, ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ...

ಚಿಕ್ಕಬಳ್ಳಾಪುರ | ಕೃಷಿ ಹೊಂಡದಲ್ಲಿ ಮುಳುಗಿ ಸಹೋದರಿಯರಿಬ್ಬರು ಸಾವು

ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಸಹೋದರಿಯರು ಮೇಲೆ ಬರಲಾಗದೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯರನ್ನು ರಾಧಾ (17) ಹಾಗೂ ಸಾಹಿತಿ...

ಕಂಬಾಲಪಲ್ಲಿ ನರಮೇಧಕ್ಕೆ 25 ವರ್ಷ: ಸುಪ್ರೀಂ ಕೋರ್ಟ್‌ ಮೌನವೇಕೆ?

ಅದು 2000ದ ಮಾರ್ಚ್‌ 11, ಅಂದು ಕೋಲಾರ ಜಿಲ್ಲೆಯ (ಈಗ ಚಿಕ್ಕಬಳ್ಳಾಪುರ ಜಿಲ್ಲೆ) ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರನ್ನು ಪ್ರಬಲ ರೆಡ್ಡಿ ಸಮುದಾಯದವರು ಜೀವಂತವಾಗಿ ಸುಟ್ಟು ಕೊಂದ ದಿನ. ಆ ಘಟನೆ ನಡೆದ...

ಚಿಕ್ಕಬಳ್ಳಾಪುರ | ನೀರಾವರಿ ಹಕ್ಕಿಗಾಗಿ ಹೋರಾಟಕ್ಕೆ ಮುಂದಾಗಬೇಕು: ನಿವೃತ್ತ ನ್ಯಾ. ವಿ ಗೋಪಾಲಗೌಡ

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು ನೀರಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಫಲ ಸಿಕ್ಕಿಲ್ಲ. ಮೊದಲು ನಮ್ಮ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ...

ಈ ಹೊತ್ತಿನ ಪ್ರಮುಖ ಸುದ್ದಿ