ಚಿಕ್ಕಮಗಳೂರು

ಚಿಕ್ಕಮಗಳೂರು l ಕಲುಷಿತ ನೀರು; ನೂರಾರು ಮೀನು ಸಾವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮದಲ್ಲಿ ಕಾಫಿ ಪಲ್ಟಿಂಗ್ ನೀರು ಹಳ್ಳಕ್ಕೆ ಸೇರಿ ಕಲುಷಿತಗೊಂಡಿರುವ ಪರಿಣಾಮ ನೂರಾರು ಮೀನು ಮರಿಗಳು ಸಾವನ್ನಪ್ಪಿದೆ. ಈ ನೀರು ಯಗಚಿ ನದಿಯನ್ನು ಸೇರುವುದರಿಂದ, ದೊಡ್ಡ...

ಚಿಕ್ಕಮಗಳೂರು l ಅಡಿಕೆ ತುಂಬಿದ ವಾಹನ ಪಲ್ಟಿ; ವ್ಯಕ್ತಿ ಸಾವು

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಗುಡ್ಡೇಹಳ್ಳ ಸಮೀಪದಲ್ಲಿ ಹಸಿ ಅಡಿಕೆ ಮೂಟೆ ಸಾಗಿಸುತ್ತಿದ್ದಾಗ ಟ್ರಾಕ್ಟರ್ ನಲ್ಲಿ ಕುಳಿತಿದ್ದ ವ್ಯಕ್ತಿ ಸಾವನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಕೃಷ್ಣಮೂರ್ತಿ (35) ಎಂಬುವರು ಚಿಟ್ಟಿಕೊಡಿಗೆ ತೋಟ...

ಚಿಕ್ಕಮಗಳೂರು l ಮುಳ್ಳಯ್ಯನಗಿರಿ ಹುಲಿಗಳ ಹಾವಳಿ; ಸುತ್ತಮುತ್ತ ಜನರಿಗೆ ಹೆಚ್ಚಿದ ಆತಂಕ

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದೆ. ಕಾಫಿ ಕಾರ್ಮಿಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ. ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯ ಪಕ್ಕದ ಶೋಲಾ ಅರಣ್ಯದ ಅಕ್ಕಪಕ್ಕದಲ್ಲೇ ಹುಲಿಗಳು ಓಡಾಡುತ್ತಿರುವುದು ತಿಳಿದು ಬಂದಿದೆ....

ಚಿಕ್ಕಮಗಳೂರು l ಹುಚ್ಚುನಾಯಿ ದಾಳಿ; ಐವರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದಲ್ಲಿ ಐವರಿಗೆ ಹುಚ್ಚು ನಾಯಿ ಕಡಿದು ಗಾಯಗೊಂಡಿದ್ದಾರೆ. ಎಲ್ಲೆಡೆ ಹುಚ್ಚುನಾಯಿಗಳ ಕಾಟ ಹೆಚ್ಚಾಗಿದ್ದು, ಕೊಟ್ಟಿಗೆಹಾರ ಪಟ್ಟಣದ ವಿವಿಧ ಭಾಗಗಳಲ್ಲಿ ಹುಚ್ಚು ನಾಯಿ ಜನರ ಮೇಲೆ ದಾಳಿ ಮಾಡಿದೆ. ಸುತ್ತಮುತ್ತಲಿನ...

ಚಿಕ್ಕಮಗಳೂರು l ಯುವಕನಿಂದ ಪ್ರೀತಿ ಮೋಸ;  ಯುವತಿ ಕಲ್ಯಾಣ ಮಂಟಪದಲ್ಲಿ ಗಲಾಟೆ

ಯುವಕನೊಬ್ಬ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿ ಬೇರೊಂದು ಯುವತಿ ಜೊತೆ ವಿವಾಹವಾಗುವ ಸಂದರ್ಭದಲ್ಲಿ ಘರ್ಷಣೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಲ್ಯಾಣ ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಸುಮಾರು 10 ವರ್ಷದಿಂದ ಕಲ್ಯಾಣ ನಗರದ ಶರತ್...

ಚಿಕ್ಕಮಗಳೂರು l ಕಳ್ಳತನ ಪ್ರಕರಣ; ಅಡಿಕೆ ಸಾಗಾಟ

ವ್ಯಾಪಾರದಲ್ಲಿ ಅಡಿಕೆ ಬೆಲೆ ಲಾಭದಾಯಕವಾಗಿದೆ. ಅಡಿಕೆ ಸಾಗಿಸುತ್ತಿದ್ದ ವಾ‌ಹನವನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ  ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಹೋಬಳಿಯ ಅರೆಹಳ್ಳ ಸಮೀಪ ನಡೆದಿದೆ. ಕುದುರೆ ಗುಂಡಿ ಸಮೀಪ ತೆಗೆದುಕೊಂಡು ಹೋಗಿ...

ಚಿಕ್ಕಮಗಳೂರು l ಗ್ರಾ.ಪಂ. ಸದಸ್ಯನ ಹತ್ಯೆ ಪ್ರಕರಣ; ಪ್ರತೀ ದೂರು ದಾಖಲು

ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ವ್ಯಕ್ತಿಯಿಂದಲೇ ಮರು ಪ್ರಕರಣ ದಾಖಲು ಈ ಕೊಲೆ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರಮುಖ ಆರೋಪಿ ಸಂಜಯ್, ಇದೀಗ ಮೃತ...

ಚಿಕ್ಕಮಗಳೂರು | ಮಹಿಳೆಯ ಮಾಂಗಲ್ಯ ಸರ ಕಳ್ಳತನ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಮೆಣಸೆಯ ಮಂಜುನಾಥ್‌ ಎಂಬುವವರ ಮನೆಯಲ್ಲಿ ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಯಾರು ಇಲ್ಲದ ವೇಳೆ...

ಚಿಕ್ಕಮಗಳೂರು l ಕಾಡಾನೆ ದಾಳಿ; ಬೆಳೆ ನಾಶ

ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತಿ  ವ್ಯಾಪ್ತಿಯ ಶೀರ್ಲು ಗ್ರಾಮದ ಅಡಲಕ್ಕಿ ಎಂಬಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರಿಗೆ ತೊಂದರೆ ಎದುರಾಗಿದೆ. ಕಾಡಾನೆ ಸೀತು ಎಂಬ ಮಹಿಳೆಯ ಗದ್ದೆ...

ಚಿಕ್ಕಮಗಳೂರು l ಗ್ರಾ.ಪಂ ಸದಸ್ಯನ ಹತ್ಯೆ; ಅಂತಿಮ ದರ್ಶನಕ್ಕೆ ಬಿಗಿಭದ್ರತೆ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸಖರಾಯಪಟ್ಟಣದಲ್ಲಿ ಹತ್ಯೆಯಾದ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಗೌಡ ಅಂತ್ಯಕ್ರಿಯೆಗೆ ಎಲ್ಲಾ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಲಾಯಿತು. ಮೃತರ ಅಂತಿಮ ದರ್ಶನ ಪಡೆಯಲು ಕಾಂಗ್ರೆಸ್‌ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು...

ಚಿಕ್ಕಮಗಳೂರು l ರಸ್ತೆ ಅಪಘಾತ; ಬಾಲಕಿ ಸಾವು

ಕಾರು, ಬೈಕ್ ನಡುವೆ ಅಪಘಾತ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ನಡೆದಿದೆ. ಸ್ಥಳದಲ್ಲೇ ಮೃತಪಟ್ಟ ಬಾಲಕಿ ಲಹರಿ (6), ಬಾಲಕಿಯ ಸಹೋದರಿ ಸಿರಿ (8),...

ಚಿಕ್ಕಮಗಳೂರು l ಪ್ರಮೋದ್‌ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ; ಕಡಿವಾಣಕ್ಕೆ ಒತ್ತಾಯ

ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ನೀಡಿದ ಹೇಳಿಕೆಗಳು ಪ್ರಚೋದನಕಾರಿ ಮತ್ತು ಶಾಂತಿ ಭಂಗಗೊಳಿಸುವಂತಿವೆ ಎಂದು ಸೈಯದ್ ಬಾಬಾ ಬುಡನ್ ಶಾ ಖಾದ್ರಿ ವಂಶಸ್ಥ...

ಈ ಹೊತ್ತಿನ ಪ್ರಮುಖ ಸುದ್ದಿ