ಧಾರವಾಡ 

ಧಾರವಾಡ | ಕಾರ್ಲ್ ಮಾರ್ಕ್ಸ್ ಶೋಷಿತ ಜನತೆಗೆ ವಿಮುಕ್ತಿಯ ಪತ ತೋರಿದವರು: ದೀಪಾ ಧಾರವಾಡ

ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ವಿಶ್ವದ ಕಾರ್ಮಿಕರಿಗೆ ಕರೆ ನೀಡಿದ ಕಾರ್ಮಿಕ ವರ್ಗದ ನಾಯಕ, ತತ್ವಜ್ಞಾನಿ, ಮೇಧಾವಿ ಕಾರ್ಲ್ ಮಾರ್ಕ್ಸ್ ರವರ 143ನೇ ಸ್ಮರಣ ದಿನವನ್ನು ಧಾರವಾಡದ ಮುಮ್ಮಿಗಟ್ಟಿ ಗ್ರಾಮದಲ್ಲಿ ಎಐಕೆಕೆಎಂಎಸ್ ಜಿಲ್ಲಾ...

ಧಾರವಾಡ | ಅನ್ಯಾಯ, ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ: ಅಕ್ಷತಾ ಕೆ ಸಿ

ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರವನ್ನು ನಾವು ಖಂಡಿಸಬೇಕಿದೆ ಎಂದು ಸಾಮಾಜಿಕ, ರಾಜಕೀಯ, ಮಾನವ ಹಕ್ಕುಗಳ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಷತಾ ಕೆ ಸಿ ಹೇಳಿದರು. ಧಾರವಾಡದ ನವನಗರದ ಚನ್ನಬಸವೇಶ್ವರ ಶಿಕ್ಷಣ...

ಹುಬ್ಬಳ್ಳಿ | ಸರ್. ಸಿದ್ಧಪ್ಪ ಕಂಬಳಿ ಅಪರೂಪ ಮತ್ತು ಅವಿಸ್ಮರಣೀಯ: ಯ ರು ಪಾಟೀಲ

ಧಾರವಾಡ ಕಸಾಪ ಜಿಲ್ಲಾ ಹಾಗೂ ಹುಬ್ಬಳ್ಳಿ ತಾಲೂಕು ಘಟಕದ ವತಿಯಿಂದ ಮಾರ್ಚ್ 10ರಂದು ಜೆಎಸ್ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಸರ್ ಸಿದ್ದಪ್ಪ ಪ್ರತಿಷ್ಠಾನದ ದತ್ತಿ ನಿಧಿಯಲ್ಲಿ ಕಂಬಳಿ-ಬದುಕು-ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ...

ಧಾರವಾಡ | ಕೊಳತೆ ಸ್ಥಿತಿಯಲ್ಲಿ ಮೃತ ದೇಹ ಪತ್ತೆ ಪ್ರಕರಣ: ಆರೋಪಿಗಳಿಬ್ಬರ ಬಂಧನ

ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಬಸಾಪುರ ಗ್ರಾಮದ ಹೊರಹೊಲಯದ ಕೆನಾಲ್ ನಲ್ಲಿ ಕಳೆದ ಭಾನುವಾರ ಸುಮಾರು 30 ವರ್ಷದ ಆಸುಪಾಸಿನ ಅನಾಮಧೇಯ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು. ಈ ಕುರಿತು ಕೆನಾಲ ನೀರಿನಲ್ಲಿ ಬಿದ್ದು...

ಧಾರವಾಡ | ಆಧುನಿಕ ಮಹಿಳೆ ಸಾಧನೆಯ ಶಿಖರ ಮುಟ್ಟಿದ್ದಾಳೆ: ಡಾ.ರೇಖಾ ಜೋಗುಳ್

ನಗರದ ಅಂಜುಮನ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಶನಿವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಟಲ್ ಕಾಲೇಜಿನ ಪ್ರಾಚಾರ್ಯೆ ಡಾ.ರೇಖಾ ಜೋಗುಳ್ ಮಾತನಾಡಿ ಸಿಕ್ಕ ಅವಕಾಶ ಸದ್ಬಳಕೆಯಾಗಲಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಓರ್ವ...

ಧಾರವಾಡ | ಪದವಿ ಶಿಕ್ಷಣದ ಹಂತ ಜೀವನದ ಬಹುಮುಖ್ಯ ಕಾಲಘಟ್ಟ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಪದವಿ ಹಂತದಲ್ಲಿಯೇ ಯುವಕ, ಯುವತಿಯರು ಐಎಎಸ್, ಐಪಿಎಸ್‍ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಬೇಕು. ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯುವ ಚೇತನದಲ್ಲಿ ಭಾಗವಹಿಸಿ, ಸಾಧಿಸುವ ಛಲದಿಂದ ಪ್ರತಿಜ್ಞೆ ಮಾಡಬೇಕೆಂದು ಧಾರವಾಡ...

ಧಾರವಾಡ | ಅಪ್ರಾಪ್ತೆಯ ಅತ್ಯಾಚಾರ ಅಪರಾಧಿಗೆ 11 ವರ್ಷ ಜೈಲು, ₹55,000 ದಂಡ

ಅಪ್ರಾಪ್ತೆಯ ಅತ್ಯಾಚಾರ ಅಪರಾಧಿಗೆ ಎರಡನೇ ಅಧಿಕ ಧಾರವಾಡ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯ 11 ವರ್ಷ ಶಿಕ್ಷೆ ಪ್ರಕಟಿಸಿದೆ. ಸಿದ್ದನಗೌಡ ಮರಿಲಿಂಗನಗೌಡರ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತೆಯನ್ನು ಹೆದರಿಸಿ ಆಕೆಯ ಮೇಲೆ...

ಹುಬ್ಬಳ್ಳಿ | ಊಹಾಪೋಹಗಳ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ: ಸಚಿವ ಎಚ್​ ಕೆ ಪಾಟೀಲ್

ಸಚಿವ ಸಂಪುಟ ವಿಸ್ತರಣೆ, ಒಬ್ಬರು ಅಧಿಕಾರಿದಲ್ಲಿರುವುದು, ಒಬ್ಬರನ್ನು ತೆಗೆದು ಹಾಕಬೇಕೆಂದು ಯಾವುದೇ ಸತ್ಯವಿಲ್ಲದೆ ನಡೆಯುವ ಅನಾವಶ್ಯಕ ಚರ್ಚೆಗಳಲ್ಲಿ ನಾನು ಭಾಗಿಯಾಗುವುದಿಲ್ಲ. ಆದು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯಾಗಿರಲಿ ಅಥವಾ ಸಚಿವರ ಅಭಿಪ್ರಾಯವಾಗಿರಲಿ, ಊಹಾಪೋಹಗಳ ರಾಜಕೀಯದ...

ಧಾರವಾಡ | ದೇಶದ ಶಕ್ತಿ ಯುವಜನತೆ ಮೇಲೆ ಅವಲಂಬಿತವಾಗಿದೆ: ಇಸ್ಮಾಯಿಲ್ ತಮಟಗಾರ

ದೇಶದ ಶಕ್ತಿ ಯುವಜನತೆ ಮೇಲೆ ಅವಲಂಬಿತವಾಗಿದೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ‌ "ಯುವ ಚಿಂತನಾ ಸಮಾವೇಶ–2025" ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು. ಧಾರವಾಡದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಅಂಜುಮನ್...

ಹುಬ್ಬಳ್ಳಿ | ಕಿಡಿಗೇಡಿಗಳಿಂದ ಕಡಲೆ ಬಣವೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ಫಸಲು ನಾಶ

ಕಡಲೆ ಬಣವೆಗೆ ಬೆಂಕಿ ಹಚ್ಚಿ ಲಕ್ಷಾಂತರ ರೂ ಮೌಲ್ಯದ ಬೆಳೆಯನ್ನು ನಾಶಪಡಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್​​​ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಗ್ರಾಮದ ಭೀಮಪ್ಪ ಸುಂಕದ ಎಂಬುವವರಿಗೆ ಸೇರಿದ ಬಣವೆಗೆ ಕಿಡಿಗೇಡಿಗಳು ಬೆಂಕಿ...

ಹುಬ್ಬಳ್ಳಿ | ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ , ನವನಗರ ಕ್ಯಾನ್ಸರ್ ಥೆರೆಪಿ & ರಿಸರ್ಚ್ ಇನ್ಸ್ಟಿಟ್ಯೂಟ್, ಹಾಗೂ ಧಾರವಾಡದ ಅಸೋಶಿಯೇಶನ್ ಆಪ್ ಸರ್ಜನ್ಸ್ ಆಪ್ ಇಂಡಿಯಾ ಇವರ ಸಹಯೋಗದಲ್ಲಿ ಫೆ....

ಧಾರವಾಡ | ಫೆ. 9ರಂದು ನಿರಂಜನರ ಬದುಕು-ಸಾಹಿತ್ಯ ವಿಚಾರ ಸಂಕಿರಣ

ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಧಾರವಾಡದ ನಿರಂಜನ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಫೆ. 9ರಂದು ನಿರಂಜನರ ಜನ್ಮಶತಮಾನೋತ್ಸವ ನೆನಪಿನಲ್ಲಿ ನಿರಂಜನರ ಬದುಕು-ಸಾಹಿತ್ಯ ಒಂದು ಚಿಂತನೆ ಶೀರ್ಷಿಕೆ ಅಡಿಯಲ್ಲಿ ವಿಚಾರ ಸಂಕಿರಣವನ್ನು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X