ಗದಗ

ಗದಗ | ಮನರೇಗಾ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ; ಪರಿಶೀಲನೆ

ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಅವರು ತಾಲೂಕಿನ ಲಕ್ಕುಂಡಿ ಮತ್ತು ಹರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ...

ಗದಗ | ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ತಲಾ ಎರಡರಲ್ಲಿ ಗೆಲುವು

ಶಿರಹಟ್ಟಿ, ನರಗುಂದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಗದಗ, ರೋಣ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ ಪ್ರಕಟವಾಗಿದೆ. ನಾಲ್ಕರ ಪೈಕಿ ಎರಡು ಕ್ಷೇತ್ರಗಳಲ್ಲಿ...

ಗದಗ | ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಹಿನ್ನಡೆ/ಮುನ್ನಡೆ?

ಗದಗ, ನರಗುಂದ, ಶಿರಹಟ್ಟಿ, ರೋಣ ಕ್ಷೇತ್ರಗಳ ಅಂಚೆ ಮತಗಳ ಎಣಿಕೆ ವಿಳಂಬ 2018ರಲ್ಲಿ ಮೂರು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನ ಮೇ...

ಗದಗ | ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿದ ರೈತ

ಗದಗ ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರದಲ್ಲಿ ರೈತನೊಬ್ಬ ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿ ಎಲ್ಲರ ಗಮನ ಸೇಳೆದಿದ್ದಾನೆ. ರೋಣ ಕ್ಷೇತ್ರದ ಸವಡಿ ಗ್ರಾಮದ ಮುತ್ತನಗೌಡ ಹೊಸಗೌಡ ಎಂಬ ರೈತ ಮತಗಟ್ಟೆಗೆ ತನ್ನ ಎರಡು ಎತ್ತುಗಳಿಂದ...

ಗದಗ | ಅಂಬೇಡ್ಕರ್‌ಗೆ ನಿಂದನೆ ಆರೋಪ; ಯತ್ನಾಳ್‌ ಭಾವಚಿತ್ರ ಸುಟ್ಟು ದಲಿತ ಮುಖಂಡರ ಆಕ್ರೋಶ

ಅಂಬೇಡ್ಕರ್‌ ಪ್ರತಿಮೆಗೆ ಮಾಲೆ ಹಾಕಲು ನಿರಾಕರಣೆ ಆರೋಪ ಗಾಂಧಿ ವೃತ್ತದಲ್ಲಿ ಪ್ರತಿಭಟನೆ; ಯತ್ನಳ್‌ ಭಾವಚಿತ್ರಕ್ಕೆ ಬೆಂಕಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಈಗ ಮತ್ತೊಂದು ವಿವಾದ ಮೈಮೇಲೆ...

ಗದಗ ಜಿಲ್ಲೆ | ಅಭಿವೃದ್ಧಿ ಮರೆತ ಜಿಲ್ಲೆಯಲ್ಲಿ ಅಧಿಕಾರಕ್ಕಾಗಿ ಕೈ-ಕಮಲ ಕಾದಾಟ

ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಅವೈಜ್ಞಾನಿಕವಾಗಿ ರಚನೆಯಾಗಿವೆ ಎಂಬ ಅಳಲು ಪ್ರತಿ ಕ್ಷೇತ್ರದಲ್ಲೂ ಇದೆ. ತಾಲ್ಲೂಕು ಒಂದು ಕ್ಷೇತ್ರದಲ್ಲಿದ್ದರೆ, ವಿಧಾನಸಭೆ ಮತ್ತೊಂದು ಕ್ಷೇತ್ರದಲ್ಲಿ. ಕ್ಷೇತ್ರವಾಸಿಗಳ ಈ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಗೆದ್ದವರದು...

ರೋಣ ಕ್ಷೇತ್ರ | ನೂರೆಂಟು ಸಮಸ್ಯೆಗಳು – ಫಲಿಸದ ಯೋಜನೆಗಳು; ಬದಲಾವಣೆಯತ್ತ ಮತದಾರ

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದ ಯೋಜನೆಗಳು, ಡಾಂಬರ್ ಕಾಣದ ಹಳ್ಳಿ ರಸ್ತೆಗಳು, ಸ್ಥಳೀಯವಾಗಿ ಮಹಿಳೆಯರ ಸಮಸ್ಯೆಗಳು, ದುಡಿಯುವ ವರ್ಗದ ಸಮಸ್ಯೆ,...

ಗದಗ | ಬಿಜೆಪಿ ಸಮಾವೇಶದಲ್ಲಿ ನಷ್ಟ ಅನುಭವಿಸಿದ್ದ ವ್ಯಾಪಾರಿಗೆ ₹35,000 ಪರಿಹಾರ

ಗದಗ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಯುವ ವ್ಯಾಪಾರಿಯ ಬಳಿ ನುಗ್ಗಿದ ಬಿಜೆಪಿ ಕಾರ್ಯಕರ್ತರು ನೀರು ಮತ್ತು ತಂಪು ಪಾನೀಯಾದ ಕಸಿದುಕೊಂಡಿದ್ದರು. ಪರಿಣಾಮ ವ್ಯಾಪಾರಿ ಅಪಾರ ನಷ್ಟ ಅನುಭವಿಸಿ,...

ಗದಗ | ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ನಿಂಗನಗೌಡ್ ಪಾಟೀಲ್

ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ದೇಶದ ಅಭಿವೃದ್ಧಿಯಲ್ಲಿ ಶಾಸಕಾಂಗ ಉತ್ತಮವಾಗಿರುವುದು ಅವಶ್ಯಕವಾಗಿದೆ. ಹಾಗಾಗಿ ಉತ್ತಮರ ಆಯ್ಕೆ ಮಾಡುವಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮಾಲಿಪಾಟೀಲ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಿಂಗನಗೌಡ...

ಗದಗ | ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಮಾಲಿಪಾಟೀಲ್ ಫೌಂಡೇಶನ್

ಪ್ರತಿಯೊಬ್ಬರು ಮತದಾನ ಮಾಡುವಂತೆ ಕರೆ ಸಂಸ್ಥೆಯ ಅಧ್ಯಕ್ಷ ನಿಂಗನಗೌಡ ಪಾಟೀಲ್ ನೇತೃತ್ವ ಗದಗ ನಗರದ ಹಲವಡೆ ‘ಮಾಲಿಪಾಟೀಲ್ ಫೌಂಡೇಶನ್ ಟ್ರಸ್ಟ್’ ವತಿಯಿಂದ ಸಸಿ ನಡುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು. ಗದಗ ಮೂಲದ ಈ ಸಂಸ್ಥೆಯ...

ಗದಗ | ಭಾರತದಲ್ಲಿ ಸಮಾನತೆ ಸಾರಿದವರ ಬಸವಣ್ಣ, ಅಂಬೇಡ್ಕರ್: ಡಿ ಮಾಳಮ್ಮ

ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಸರಳ ವಿವಾಹ ದೇವದಾಸಿ ಕುಟುಂಬಕ್ಕೆ ಭೂಮಿ‌, ಮನೆ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ 12ನೇ ಶತಮಾನದಲ್ಲಿ ಅಸಮಾನತೆ, ಜಾತಿ ಅಸಮಾನತೆಯನ್ನು ತೊಲಗಿಸಿ ಬಸವಣ್ಣ ಸಮಾನತೆ ಸಾರಿದರೆ, ಡಾ. ಬಿ ಆರ್...

ಗದಗ | ಯುವ ಮುಸ್ಲಿಂ ವ್ಯಾಪಾರಿಯನ್ನು ಬೀದಿಪಾಲು ಮಾಡಿದ ಬಿಜೆಪಿ ಪ್ರಚಾರ ಯಾತ್ರೆ

ಅಮಿತ್‌ ಶಾ ಭಾಗಿಯಾಗಿದ್ದ ಪ್ರಚಾರ ಸಭೆಯಲ್ಲಿ ನಡೆದ ಘಟನೆ ತಂಪು ಪಾನೀಯ ಗಾಡಿಯನ್ನು ಹರಿದು ಮುಕ್ಕಿದ ಬಿಜೆಪಿ ಕಾರ್ಯಕರ್ತರು ಗದಗ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಟಾಟಾ ಏಸ್‌ ವಾಹನದಲ್ಲಿ ತಂಪು ಪಾನೀಯ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X