ಕೃಷ್ಣರಾಜ ಪೇಟೆ

ಮಂಡ್ಯ | ಜನರ ಬದುಕನ್ನು ಹೈರಾಣಾಗಿಸಿದೆ ಕೋರಮಂಡಲ್ ಸಕ್ಕರೆ ಕಾರ್ಖಾನೆ

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕು ಮಾಕವಳ್ಳಿ ಬಳಿಯಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಸುತ್ತಮುತ್ತಲಿನ ರೈತರು ಹಾಗೂ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಸಮಸ್ಯೆಗಳನ್ನೇ ಹೆಚ್ಚಾಗಿ ಸೃಷ್ಟಿಸುತ್ತಿದೆ. ಸಕ್ಕರೆ ಕಾರ್ಖಾನೆಯ ಸಮೀಪದಲ್ಲಿಯೇ ಮಾಣಿಕನಹಳ್ಳಿ, ಬೀಚನಹಳ್ಳಿ,...

ಮಂಡ್ಯ | ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಕೆ.ಆರ್.ಪೇಟೆ ತಾಲೂಕು ರೈತರ ಸಭೆ

ಉಪ ವಿಭಾಗಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ನಿಸರ್ಗ ಪ್ರಿಯ, ರೈತ ಮುಖಂಡರ ಜೊತೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಕಚೇರಿಯಲ್ಲಿ ತಾಲೂಕಿನ ರೈತರ ಸಮಸ್ಯೆಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆ...

ಮಂಡ್ಯ | ಜಮೀನಿಗೆ ನೀರು ಹರಿಸುವಂತೆ ಇಂಜಿನಿಯರ್‌ಗೆ ರೈತರ ದಿಗ್ಬಂಧನ

ಹೇಮಾವತಿ ನದಿಗೆ ಕೆ.ಆರ್‌ ಪೇಟೆ ತಾಲೂಕಿನ ಹೇಮಗಿರಿ ಬಳಿ ಕಟ್ಟಿರುವ ಒಡ್ಡಿನಿಂದ (ಅಣೆಕಟ್ಟೆ) ವಿಠಲಾಪುರ ಭಾಗದ ಜಮೀನುಗಳಿಗೆ ನೀರು ಹರಿಸಬೇಕು. ಬೆಳೆಯುತ್ತಿರುವ ಭತ್ತದ ಫಸಲನ್ನು ರಕ್ಷಿಸಲು ಅನುವು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಹಲವಾರು...

ಮಂಡ್ಯ | ಬಾಲ್ಯವಿವಾಹ ತಡೆಯಲು ಎಲ್ಲರೂ ಕೈಜೋಡಿಸಬೇಕು: ನ್ಯಾಯಾಧೀಶ ಓಂಕಾರಮೂರ್ತಿ

ಬಾಲ್ಯ ವಿವಾಹವು ಸಾಮಾಜಿಕ ಅನಿಷ್ಠ ಪದ್ಧತಿಯಾಗಿದ್ದು, ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹದಂತಹ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಸಂಘಟಿತ ಹೋರಾಟ ಮಾಡಿ, ಶ್ರೀಸಾಮಾನ್ಯರಲ್ಲಿ ಅರಿವಿನ ಜಾಗೃತಿ ಮೂಡಿಸಬೇಕು. ಆ ಮೂಲಕ...

ಮಂಡ್ಯ | ಇದು ಕೆರೆಯಲ್ಲ ಬಸ್ ನಿಲ್ದಾಣ; ರಾಜಕಾಲುವೆ ಒತ್ತುವರಿ ಸೃಷ್ಟಿಸಿದ ಅವಾಂತರ

ಸೋಮವಾರ ಸಂಜೆ‌ ಸುರಿದ ಮಳೆಯ ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದೆ. ನಿಲ್ದಾಣದಲ್ಲಿದ್ದ ಹೋಟೆಲ್‌, ಅಂಗಡಿಗಳಿಗೂ ನೀರು ತುಂಬಿಕೊಂಡು ಲಕ್ಷಾಂತರ ರೂ. ನಷ್ಟವಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದೇ ಇದಕ್ಕೆಲ್ಲ...

ಮಂಡ್ಯ | ‘ಬ್ರಹ್ಮಕುಮಾರಿ ವಿವಿ’ಯು ಆಧ್ಯಾತ್ಮಿಕತೆಯ ಮಾರ್ಗ: ಶಾಸಕ ಎಚ್‌.ಟಿ. ಮಂಜು

ಕೆ.ಆರ್.ಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವರ್ತಮಾನದಲ್ಲಿ ಜಾತಿ, ಬೇಧಗಳಿಂದ ಮುಕ್ತರಾಗಿ, ಉನ್ನತ ಜೀವನವನ್ನು ನಡೆಸುವ ಆಧ್ಯಾತ್ಮಿಕತೆಯ ಮಾರ್ಗವನ್ನು ಕಲಿಸುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರಲ್ಲಿರುವ ಮೌಲ್ಯಗಳು ಮರೆಯಾದಂತೆ ಭೂಮಂಡಲದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ....

ಮಂಡ್ಯ | ಕೋರಮಂಡಲ್‌ ಸಕ್ಕರೆ ಕಾರ್ಖಾನೆಗೆ ಬಲಿಯಾಗುತ್ತಿವೆ ಹಲವು ಗ್ರಾಮಗಳು

ಒಂದೆಡೆ, ಸಕ್ಕರೆ ಕಾರ್ಖಾನೆಯು ತನ್ನ ಕಬ್ಬು ನುರಿಯುವ ಸಾಮರ್ಥ್ಯವನ್ನು ಹೆಚ್ಚಿಸಲು, ಹೆಚ್ಚು ವಿದ್ಯುತ್ ಉತ್ಪಾದಿಸಲು ಹಾಗೂ ಎಥನಾಲ್‌ ಘಟಕ ಸ್ಥಾಪಿಸಲು ಭಾರೀ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ, ಆ ಕಾರ್ಖಾನೆಯಿಂದ ಹೊರಬರುವ ಧೂಳು, ತ್ಯಾಜ್ಯದಿಂದ...

ಮಂಡ್ಯ | ಮಡುವಿನಕೋಡಿಯಲ್ಲಿ ಉಚಿತ ಆರೋಗ್ಯ ಶಿಬಿರ

ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿರುವ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರಿನ...

ಮಂಡ್ಯ| ಅಕ್ಕಿ ಹೆಬ್ಬಾಳಿನಲ್ಲಿ ‘ಚಾವುಂಡರಾಯ’ ನಾಟಕ ಪ್ರದರ್ಶನ

ಜಯರಾಮ ರಾಯಪುರ ಅವರ ರಚನೆಯ, ಸಮಾಜಮುಖಿ ರಂಗ ಬಳಗ ಅಭಿನಯಿಸಿರುವ 'ಚಾವುಂಡರಾಯ' ನಾಟಕ ಪ್ರದರ್ಶನವು ಕೆಆರ್‌ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳಿನಲ್ಲಿ ನಡೆದಿದೆ.ಲೋಕಾಯನ ಕಲ್ಚರಲ್‌ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ...

ಸ್ವಾತಂತ್ರ್ಯ ದಿನ | ಧ್ವಜಾರೋಹಣಕ್ಕೆ ಶಾಸಕರಿಗಿಲ್ಲ ಅವಕಾಶ; ತಮ್ಮ ಹಕ್ಕಿಗಾಗಿ ಸಿಎಂಗೆ ಎಂಎಲ್‌ಎ ಪತ್ರ

ಸ್ವಾತಂತ್ರ್ಯ ದಿನದಂದು ತಾಲೂಕು ಕೇಂದ್ರಗಳಲ್ಲಿ ಶಾಸಕರು ಧ್ವಜಾರೋಹಣ ಮಾಡಬೇಕು. ಆದರೆ, ಕೆ.ಆರ್‌ ಪೇಟೆಯಲ್ಲಿ ಶಾಸಕರಿಗೆ  ಅವಕಾಶ ನೀಡಲಾಗಿಲ್ಲ. ಇದು ಜನರ ಹೋರಾಟ ಮತ್ತು ಪ್ರಜಾಪ್ರಭತ್ವದ ಆಡಳಿತಕ್ಕೆ ವಂಚನೆ ಮಾಡುತ್ತದೆ. ಅಲ್ಲದೆ, ಜನಪ್ರತಿನಿಧಿಗಳ ಹಕ್ಕುಗಳನ್ನು...

ಮಂಡ್ಯ | ಚುನಾವಣೆಯಲ್ಲಿ ಕೊಟ್ಟ ಹಣ ಹಂಚಿಲ್ಲದವರು ವಾಪಸ್ ಕೊಡಿ: ನಾರಾಯಣಗೌಡ

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದು, ತನ್ನ ಸೋಲಿಗೆ ಕಾರಣಗಳೇಂದು ಚರ್ಚಿಸಿದೆ. ಇಂತದ್ಧೇ ಚರ್ಚೆಯಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಸಿ ನಾರಾಯಣಗೌಡ, "ನಾನು ಕೊಟ್ಟಿದ್ದ ಹಣವನ್ನು ಸರಿಯಾಗಿ...

ಮಂಡ್ಯ | ಬಿಜೆಪಿಗರು ನೀಡಿದ್ದ ಸೀರೆಯನ್ನು ವಾಪಸ್ ಎಸೆದ ಮಹಿಳೆಯರು

ರಾಜ್ಯಾದ್ಯಂತ ಮತದಾನ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮ ರಾಜ್ಯದ ಗಮನ ಸೆಳೆದಿದೆ. ಗ್ರಾಮದ ಬಹುತೇಕ ಮಹಿಳೆಯರು ಬಿಜೆಪಿ ಬೆಂಬಲಿಗರು ನೀಡಿದ್ದ ಸೀರೆ ಮತ್ತು...

ಜನಪ್ರಿಯ