ಜಿಲ್ಲೆಗಳು

ಒಂಡೆಡೆ ನೀರಿಗಾಗಿ ಹಾಹಾಕಾರ, ಹೋರಾಟ; ಮತ್ತೊಂದೆಡೆ ಪ್ರವಾಹ: ರಾಜ್ಯದ ಮುಂದೆ ಬಹುಮುಖ ಜಲ ಸವಾಲು

ಮಳೆ ಕೊರತೆ, ಕುಸಿಯುತ್ತಿರುವ ಜಲಾಶಯಗಳು, ಕುಡಿಯುವ ನೀರಿನ ಬಿಕ್ಕಟ್ಟಿನಿಂದಾಗಿ ರಾಜ್ಯವು ಒಂದೇ ಸಮಯದಲ್ಲಿ ಎರಡು ವಿರುದ್ಧ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಒಂದು ಕಡೆ ಉತ್ತರ, ಮಧ್ಯ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕುಡಿಯುವ...

ಉಡುಪಿ | ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಬಿಟ್ಟ ಕಾಂಕ್ರೀಟ್; ಅಪಘಾತದ ಭೀತಿ

ಉಡುಪಿ ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಾರಾಯಣ ಗುರು ಮಂದಿರದ ಸಮೀಪ ಹೆದ್ದಾರಿಯ ಕಾಂಕ್ರೀಟ್ ಬಿರುಕು ಬಿಟ್ಟಿದ್ದು, ದೊಡ್ಡ ಗುಂಡಿಯಾಗಿ ಮಾರ್ಪಟ್ಟಿದೆ. ಕಾಂಕ್ರೀಟ್ ಒಳಗಿದ್ದ ಕಬ್ಬಿಣದ ಸರಳುಗಳು (ರಾಡ್‌ಗಳು) ಮೇಲಕ್ಕೆ ಬಂದಿರುವುದರಿಂದ ವಾಹನ...

‌ಸುರಪುರ | ಸಮಾಧಿ ಗುಂಡಿ ತೋಡಲು ನಿರಾಕರಿಸಿದ ದಲಿತರಿಗೆ ಕೊಲೆ ಬೆದರಿಕೆ: 17 ಜನರ ವಿರುದ್ಧ ಪ್ರಕರಣ ದಾಖಲು, ತನಿಖೆ

ಜಾತಿ ಗುರುತಿನ ಆಧಾರದ ಮೇಲೆ ಹಲ್ಲೆ ಮತ್ತು ಅವಮಾನಗಳ ಆರೋಪಗಳು ಇನ್ನೂ ದಾಖಲಾಗುತ್ತಿರುವುದು, ಸಾಮಾಜಿಕ ಅಸಮಾನತೆ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಾಮಾಜಿಕ ನ್ಯಾಯದ ಸಾಧನಗಳ ಅಗತ್ಯದ ಕುರಿತ ಚರ್ಚೆಯನ್ನೂ ಮತ್ತೆ ಮುಂದಿಟ್ಟಿದೆ....

ಹುನಗುಂದ | ಕ್ಷೇತ್ರಕ್ಕೆ 22 ವರ್ಷಗಳ ಬಳಿಕ ಒಲಿದ ಸಚಿವ ಸ್ಥಾನ: ಸಂಪುಟ ಸೇರಿದ ಕಾಶಪ್ಪನವರ್‌

ಕಳೆದ ಎರಡು ತಿಂಗಳುಗಳಿಂದ ನಿರೀಕ್ಷಿಸಲಾಗಿದ್ದ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರಕ್ಕೆ ಬಂಪರ್ ಬಹುಮಾನ ಸಿಕ್ಕಿದೆ. ಕ್ಷೇತ್ರದ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ್‌...

ಬಾಗಲಕೋಟೆ | ಫಸಲ್ ಭೀಮಾ ಯೋಜನೆ: ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ನೋಂದಣಿ

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ರೈತರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ದಾಖಲೆ ಪ್ರಮಾಣದಲ್ಲಿ 58,838 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ....

ಬಾದಾಮಿ | ʻಶರಣರ ನಡಿಗೆ ಭಾವೈಕ್ಯತೆಯ ಕಡೆಗೆʼ ಧ್ಯೇಯದಡಿ ಐತಿಹಾಸಿಕ ʻಉರುಸ್‌ʼಗೆ ಚಾಲನೆ

ಜಗತ್ತು ಮತ, ಧರ್ಮ, ಬಣ್ಣ, ಭಾಷೆ ಎಂಬ ಭಿನ್ನಗಳ ವಿಷಮತೆಯಲ್ಲಿ ಮಿಂದೆದ್ದು ದ್ವೇಷವನ್ನೇ ಉಸುರುವಾಗ ಪ್ರೀತಿ, ಸೌಹಾರ್ದತೆ ಮರುಭೂಮಿಯ ಓಯಸಿಸ್‌ ಹಾಗೆ ಅಪರೂಪದ್ದಾಗಿಯೇ ಕಾಣುತ್ತದೆ. ಬಾಗಲಕೋಟೆಯ ಬಾದಾಮಿ ಇಂತಹ ಅಪರೂಪದ ಕ್ಷಣಗಳಿಗೆ ಸಜ್ಜಾಗುತ್ತಿದೆ....

ಉತ್ತರ ಕನ್ನಡ | ಉಸ್ತುವಾರಿಯಾಗಿ ಲಕ್ಷ್ಮಣ ಸವದಿ ನೇಮಕ: ಸಚಿವ ಸ್ಥಾನದಿಂದ ವಂಚಿತರಾದ ಜಿಲ್ಲೆಯ ಶಾಸಕರು

ರಾಜ್ಯ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸಚಿವ ಲಕ್ಷ್ಮಣ ಸವದಿ ಅವರನ್ನು ನೇಮಕ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿರುವ ಸರ್ಕಾರ, ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿಯನ್ನು...

ಆಲಮಟ್ಟಿ | ಮಹಾರಾಷ್ಟ್ರದಲ್ಲಿ ಭಾರೀ ಮಳೆ: 1.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಅಲ್ಲಿನ ಹಲವು ಜಲಾಶಯಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವ ಹಿನ್ನೆಲೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಹೊರಹರಿವನ್ನು ಈ ವರ್ಷ ಮೊದಲ...

ಅತಿದೊಡ್ಡ ಜಿಲ್ಲೆಗೆ ಮತ್ತೆ ನಿರಾಸೆ: ಬೆಳಗಾವಿಗೆ ಕೇವಲ ಎರಡು ಸಚಿವ ಸ್ಥಾನ, ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ

11 ಮಂದಿ ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೇವಲ ಇಬ್ಬರು ಸಚಿವರನ್ನು ಮಾತ್ರ ನೀಡಿರುವುದು ರಾಜಕೀಯವಾಗಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾಮದುರ್ಗದಂತಹ ಕ್ಷೇತ್ರಗಳಿಗೆ ಮತ್ತೆ ಸಚಿವ ಸ್ಥಾನ ಕೈತಪ್ಪಿರುವುದು ಸ್ಥಳೀಯ ಜನರ...

ಕೆ ಎಸ್ ಬಸವಂತಪ್ಪ ಹೋರಾಟದ ಹೆಜ್ಜೆಗುರುತು: ಪೌರಕಾರ್ಮಿಕರ ಮಗನಿಂದ ಸಚಿವ ಸ್ಥಾನದವರೆಗೆ

ಪೌರಕಾರ್ಮಿಕ ಕುಟುಂಬದಿಂದ ಆರಂಭವಾದ ಬದುಕಿನ ಪಯಣ ಇದೀಗ ರಾಜ್ಯ ಸಚಿವ ಸಂಪುಟದವರೆಗೆ ತಲುಪಿರುವುದು ಬಸವಂತಪ್ಪ ಅವರ ರಾಜಕೀಯ ಹೋರಾಟ, ಪರಿಶ್ರಮ ಮತ್ತು ಜನಸಂಪರ್ಕದ ಪ್ರತೀಕವಾಗಿದೆ. ಸಚಿವರಾಗಿ ಅವರು ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ...

ರಾಯಚೂರು | ಶಾರ್ಟ್ ಸರ್ಕ್ಯೂಟ್‌: ಪೋಟೋ ಸ್ಟುಡಿಯೋ ಭಸ್ಮ

ಶಾರ್ಟ್ ಸರ್ಕ್ಯೂಟ್‌ನಿಂದ ಫೋಟೋ ಸ್ಟುಡಿಯೋ ಸುಟ್ಟು ಭಸ್ಮವಾದ ಘಟನೆ ಮಾನ್ವಿ ತಾಲ್ಲೂಕಿನ ಪೋತ್ನಾಳ ಪಟ್ಟಣದಲ್ಲಿ ನಡೆದಿದೆ. ಪೋತ್ನಾಳ ಪಟ್ಟಣದ ಸಂಜನಾ ಫೋಟೊ ಸ್ಟುಡಿಯೋದಲ್ಲಿ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕ್ಯಾಮೆರಾ, ಕಂಪ್ಯೂಟರ್ ಹಾಗೂ ಪ್ರಿಂಟಿಂಗ್...

ರಾಯಚೂರು | ಅತ್ಯಾಚಾರ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1.05 ಲಕ್ಷ ದಂಡ

ಲಿಂಗಸೂಗೂರು ತಾಲ್ಲೂಕಿನ ಹುನುಕುಂಟಿ ಗ್ರಾಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹1.05 ಲಕ್ಷ ದಂಡ ವಿಧಿಸಿ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಎ.ಸೋಮ ಶೇಖರ ಸೋಮವಾರ ಆದೇಶಿಸಿದ್ದಾರೆ. ತಾಲ್ಲೂಕಿನ...

ಈ ಹೊತ್ತಿನ ಪ್ರಮುಖ ಸುದ್ದಿ