ರಾಯಚೂರು 

ರಾಯಚೂರು | ಹೈಟೆಕ್‌ ಟ್ಯಾಂಕ್‌ಗಳಿದ್ದರೂ ನೀರಿಗಾಗಿ ಹಾಹಾಕಾರ; ಹೆಚ್ಚಿದ ಜನಾಕ್ರೋಶ

ದೇವದುರ್ಗ ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಶುದ್ಧ ನೀರು ಒದಗಿಸಲು ನಿರ್ಮಿಸಲಾದ ಹೈಟೆಕ್ ಟ್ಯಾಂಕ್‌ಗಳು ಇಂದು ಕೇವಲ ʼಪ್ರದರ್ಶನ ವಸ್ತುʼಗಳಾಗಿವೆ. ಒಂಬತ್ತು ಗ್ರಾಮಗಳ ಪೈಕಿ 8 ಕಡೆ ಸುಸಜ್ಜಿತ ಟ್ಯಾಂಕ್‌ಗಳಿದ್ದರೂ,...

ರಾಯಚೂರು | ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆ ಮುಚ್ಚುವಿಕೆ; ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ

ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಲಿಂಗಸುಗೂರು ತಾಲ್ಲೂಕಿನ ಹೀರೆಹೆಸರೂರು ಸರ್ಕಾರಿ ಶಾಲೆಯನ್ನು ಮುಚ್ಚುವುದನ್ನು ವಿರೋಧಿಸಿ ಊರಿನ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಬೇಕು ಎಂದು ಪ್ರತಿಭಟನೆ ನಡೆಸಿದರು.ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ನಮ್ಮ ಊರಿನ...

ರಾಯಚೂರು | 155 ಕುಡಿಯುವ ನೀರಿನ ಘಟಕಗಳು ಬಂದ್;‌ ಸಿಗುವುದೇ ಕಾಯಕಲ್ಪ?

ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಇಂದು ತಾಂತ್ರಿಕ ದೋಷ ಮತ್ತು ನಿರ್ವಹಣೆಯ ಕೊರತೆಯಿಂದ ಮೂಲೆಗುಂಪಾಗಿವೆ. ಹೊಸ ಘಟಕಗಳ ನಿರ್ಮಾಣಕ್ಕೆ ಸರ್ಕಾರ ತೋರುತ್ತಿರುವ ಆಸಕ್ತಿ, ಹಳೆಯವುಗಳನ್ನು...

ರಾಯಚೂರು | ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಕಟ್ಟುನಿಟ್ಟಿನ ಪೊಲೀಸ್ ಸೂಚನೆ

ರಾಯಚೂರು ಜಿಲ್ಲೆಯಾದ್ಯಂತ ಪೊಲೀಸ್‌ ಠಾಣೆಯಲ್ಲಿ ಪೆಟ್ರೋಲ್‌ ಬಂಕ್‌ ಹಾಗೂ ಗ್ಯಾಸ್‌ ಏಜನ್ಸಿ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿ ಇಂಧನದ ಕೃತಕ ಅಭಾವ ಉಂಟಾಗದಂತೆ ನೋಡಿಕೊಳ್ಳುವ ಕುರಿತು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.ಜಿಲ್ಲೆಯ ಸಿಂಧನೂರು...

ರಾಯಚೂರು | 2025 ಆರ್ಥಿಕ ಕಾಯ್ದೆ ಹಿಂಪಡೆಯಲು ನಿವೃತ್ತ ನೌಕರರ ಪ್ರತಿಭಟನೆ

ಕೇಂದ್ರ ಸರ್ಕಾರದ 2025 ರ ಆರ್ಥಿಕ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪಿಂಚಣಿದಾರರಿಗೆ ಈ ಕಾಯ್ದೆಯಲ್ಲಿ ನಿವೃತ್ತಿ ವೇತನ...

ರಾಯಚೂರು | ಪೆಟ್ರೋಲ್ ಕೊರತೆ ಭೀತಿ; ಬಂಕ್‌ಗಳ ಮುಂದೆ ಜನದಟ್ಟಣೆ

ಮಧ್ಯ ಪ್ರಾಚ್ಯ ಯುದ್ದದ ವಾತಾವರಣದಿಂದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಕೊರತೆ ಉಂಟಾಗಬಹುದು ಎಂದು ವದಂತಿಗೆ ಜನರು ಪೆಟ್ರೋಲ್ ಬಂಕ್ ಗಳಿಗೆ ಸಾಲುಗಟ್ಟಿ ನಿಂತು ಪೆಟ್ರೋಲ್, ಡೀಸೆಲ್ ಹಾಕಿಕೊಳ್ಳಲು ಗ್ರಾಹಕರು ಮುಗಿಬಿದ್ದರು. ರಾಯಚೂರು ನಗರ,...

ರಾಯಚೂರು | ಕೆಕೆಆರ್‌ಡಿಬಿ ಅನುದಾನ ದುರುಪಯೋಗ ಅಜಯಸಿಂಗ್ ರಾಜೀನಾಮೆ ನೀಡಲಿ; ರಾಘವೇಂದ್ರ ಕುಷ್ಟಗಿ

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ರಾಯಚೂರು ಭಾಗದ ಅಭಿವೃದ್ದಿಗೆ ಸಚಿವರು, ಶಾಸಕರುಗಳು ನಿರ್ಲಕ್ಷ್ಯ ವಹಿಸಿ ಅಭಿವೃದ್ದಿ ಕನಸಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಕೂಡಲೇ ನೈತಿಕ ಹೊಣೆಹೊತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ ಸಿಂಗ್ ಸ್ಥಾನಕ್ಕೆ...

ರಾಯಚೂರು | ಶಿಥಿಲಗೊಂಡ ತುಂಗಭದ್ರಾ ಎಡದಂಡೆ ಕಾಲುವೆಗಳು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿ; ಚಾಮರಸ್ ಮಾಲಿಪಾಟೀಲ

ತುಂಗಭದ್ರಾ ಎಡದಂಡೆ ಕಾಲುವೆಗಳು ಕೆಲವು ಶಿಥಿಲಗೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಸಮಸ್ಯೆಯಾಗುತ್ತದೆ. ತಕ್ಷಣ ದುರಸ್ತಿಗೆ ಸರ್ಕಾರ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿಪಾಟೀಲ್ ಒತ್ತಾಯಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ,...

ಬಾಗಲಕೋಟ | ಉಪಚುನಾವಣೆ ಕಾಂಗ್ರೆಸ್ ಗೆಲುವಿಗೆ ಒಂದಾಗಿ ಶ್ರಮಿಸೋಣ; ಎ. ವಸಂತಕುಮಾರ್

ಕಾಂಗ್ರೆಸ್ ಹಿರಿಯ ಮುಖಂಡರಾದ ಹೆಚ್. ವೈ. ಮೇಟಿ ಅವರು ಈ ಭಾಗದ ಜನಪ್ರಿಯ ನಾಯಕರು ಹಾಗೂ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರ ಅಕಾಲಿಕ ನಿಧನದಿಂದಲೇ ಈ ಉಪಚುನಾವಣೆ ಎದುರಾಗಿದ್ದು, ಪಕ್ಷದ ಎಲ್ಲ ಹಿರಿಯರು,...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಗಟ್ಟು ಗ್ರಾಮದ ಸಮೀಪದ ಬಲ್ಲೇರಾ ಗ್ರಾಮದ ಬಳಿ ಜರುಗಿದೆ.ಮೃತಪಟ್ಟಿರುವ ಯುವಕರು ರಾಯಚೂರು ತಾಲೂಕಿನ ದೇವನಪಲ್ಲಿ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ ಹಾರಿದ ಯುವಕನೋರ್ವನಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಮೃತ ಯುವಕವನ್ನು...

ರಾಯಚೂರು | ಸಮಾಜ ಕಲ್ಯಾಣ ಸಚಿವರನ್ನು ಹೊಡೆಯುವ ಹೇಳಿಕೆ; ಶಿವನಗೌಡ ವಿರುದ್ದ ಬಲಗೈ ಸಮಾಜದಿಂದ ಪ್ರತಿಭಟನೆ

ಸಮಾಜ ಕಲ್ಯಾಣ ಸಚಿವರನ್ನು ಹೊಡೆಯುವುದಾಗಿ ಬಹಿರಂಗವಾಗಿ ಹೇಳಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಬಲಗೈ ಸಮಾಜದ ಒಕ್ಕೂಟದಿಂದ ಪ್ರತಿಭಟಿಸಿದರು. ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶಿವನಗೌಡ ಅವರ...

ಈ ಹೊತ್ತಿನ ಪ್ರಮುಖ ಸುದ್ದಿ