ಶಿವಮೊಗ್ಗ

ಶಿವಮೊಗ್ಗ | ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿ ಸಾವು

ಶಿವಮೊಗ್ಗ,ಸುಮಾರು 65 ರಿಂದ 70 ವರ್ಷದ ಅನಾಮಧೇಯ ವ್ಯಕ್ತಿಯು ಆಯನೂರು ಗೇಟ್ ಬಳಿಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಮೃತ ಪಟ್ಟಿರುವುದು ಕಂಡು ಬಂದಿದೆ. ಈ ಅನಾಮಧೇಯ ವ್ಯಕ್ತಿಯು ಸುಮಾರು 03 ತಿಂಗಳಿನಿಂದ ಇಲ್ಲಿಯೇ ಸುತ್ತಮುತ್ತ...

ಶಿವಮೊಗ್ಗ | ಕುಂಸಿಯಲ್ಲಿ ಭೀಕರ ಕೊಲೆ

ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂ. 29 ರ ರಾತ್ರಿ 9 ರಿಂದ 10 ಗಂಟೆ ಆಸುಪಾಸಿನಲ್ಲಿ ನಡೆದಿದೆ. ಕೊಲೆ ಆದವನನ್ನ...

ಶಿವಮೊಗ್ಗ | ಕಾನೂನು ಸಮರದಲ್ಲಿ ಶೀಘ್ರ ನ್ಯಾಯ ಸಿಗಲಿ, RMM ಅಭಿಮಾನಿಯಿಂದ ದೇವರ ಮೊರೆ

ಶಿವಮೊಗ್ಗ DCC ಬ್ಯಾಂಕ್ ಅವ್ಯವಹಾರದ ಕೇಸಿನಲ್ಲಿ ನ್ಯಾಯಾಂಗ ಬಂದನದಲ್ಲಿರುವ DCC ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ RM ಮಂಜುನಾಥ ಗೌಡರಿಗೆ ಈ...

ಶಿವಮೊಗ್ಗ | ಕುವೆಂಪು ವಿವಿಯ ಶುಲ್ಕ ದುಪ್ಪಟ್ಟು; ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಭಗ್ನ

ಕುವೆಂಪು ವಿವಿ(ವಿಶ್ವ ವಿದ್ಯಾಲಯ)ಯು ಜುಲೈ 2ರಂದು ತನ್ನ 38ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾಶಿಯಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದೆ. ಆದರೆ, ಇತ್ತೀಚಿನ ಯುಜಿಸಿ ನ್ಯಾಕ್...

ಶಿವಮೊಗ್ಗ | ಮಾದಕ ವಸ್ತುಗಳ ಕುರಿತು ಜನಜಾಗೃತಿಗಾಗಿ ನಡಿಗೆ ಮತ್ತು ಓಟ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಇಂದು ದಿನಾಂಕ 29-ಜೂನ್ -2025 ರಂದು ಬೆಳಗ್ಗೆ ಶಿವಮೊಗ್ಗ ನಗರದಲ್ಲಿ Walk and Run (ನಡಿಗೆ ಮತ್ತು...

ಶಿವಮೊಗ್ಗ | ಸೊರಬದಲ್ಲಿ ಮರ್ಯಾದಿಗೆ ಅಂಜಿ ತಂದೆಯಿಂದ ಮಗಳ ಕೊಲೆ ಯತ್ನ

ಸೊರಬ ತಾಲೂಕಿನ ಘಟನೆ ಸಂಬಂಧ ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ 21 ವರ್ಷದ ಪುತ್ರಿಯನ್ನು ಮರ್ಯಾದೆಗೆ ಅಂಜಿ ತಂದೆಯೇ ಕೊಲೆಮಾಡಲು ಯತ್ನಿಸಿದ್ದಾನೆ. ಪುತ್ರಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಸಿಟ್ಟಾದ ಆರೋಪಿಯು, ಆಸ್ಪತ್ರೆಗೆ ಹೋಗೋಣವೆಂದು...

ಶಿವಮೊಗ್ಗ | ಮನೆ ಹಿತ್ತಲಿನಲ್ಲಿ 5 ನಾಗರಹಾವಿನ ಮರಿಗಳ ಸಂರಕ್ಷಣೆ ಮಾಡಿದ ಸ್ನೇಕ್ ಕಿರಣ್

ಶಿವಮೊಗ್ಗ , ಮನೆಯೊಂದರ ಹಿತ್ತಲಿನಲ್ಲಿ ಕಾಣಿಸಿಕೊಂಡ 5 ನಾಗರಹಾವಿನ ಮರಿಗಳನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ತೆವರೆಚಟ್ನಳ್ಳಿ ಗ್ರಾಮದಲ್ಲಿ ಜೂ. 29 ರಂದು...

ಶಿವಮೊಗ್ಗ | ಹೊಸನಗರದಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು

ಶಿವಮೊಗ್ಗ ಜಿಲ್ಲೆಯ ಹೊಸನಗರದ ವಿಜಾಪುರ ಗ್ರಾಮದಲ್ಲಿ ಘಟನೆಯಾಗಿದೆ.ಹಸುವಿನ ಕೆಚ್ಚಲು ಕೊಯ್ದ ಹೇಯ ಘಟನೆ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ. ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಕೆಚ್ಚಲು‌...

ಶಿವಮೊಗ್ಗ | ಗ್ರಾಮ ಒನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ; ಲೈಸೆನ್ಸ್ ರದ್ದುಗೊಳಿಸಿದ ಜಿಲ್ಲಾಧಿಕಾರಿ

ಶಿವಮೊಗ್ಗ ನಾಮಫಲಕಗಳ ತೆರವು ರಿಪ್ಪನ್ ಪೇಟೆಯ ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ವರದಿಯನ್ನಾಧರಿಸಿ ಗ್ರಾಮ-ಓನ್...

ಶಿವಮೊಗ್ಗ | ಜುಲೈ 15ರ ಒಳಗೆ ನೀರು ಬಿಡದಿದ್ದರೆ ಬೃಹತ್ ಪ್ರತಿಭಟನೆ : ರೈತ ಮುಖಂಡ ಬಸವರಾಜಪ್ಪ ಎಚ್ಚರಿಕೆ

ಜುಲೈ 15ರೊಳಗೆ ಶಿವಮೊಗ್ಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡದಿದ್ದರೆ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್​ ಆರ್​ ಬಸವರಾಜಪ್ಪ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ...

ಶಿವಮೊಗ್ಗ | ರಾಜ್ಯ ಚೆಸ್ ಟೂರ್ನಿ ಉದ್ಘಾಟನೆ ; ಮನಸ್ಸನ್ನು ಕೇಂದ್ರೀಕರಿಸಲು ಚೆಸ್ ಆಟ ಅತ್ಯಗತ್ಯ : ಸಿಪಿಐ ಸಂತೋಷ್ ಕುಮಾರ್ ಡಿ ಕೆ

ಶಿವಮೊಗ್ಗ ಚೆಸ್‌ನಲ್ಲಿ ಒತ್ತಡದಲ್ಲಿ ಯೋಚನೆ ಮಾಡುವ ಶಕ್ತಿಯಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣವಿದೆ. ಪ್ರತಿ ಹಂತದಲ್ಲೂ ಸಮಸ್ಯೆಯನ್ನೆದುರಿಸುವ ಸಂದರ್ಭವಿದೆ. ಇಂತಹ ಸಮಸ್ಯೆ ಮೂಲಕವೇ ಸಮರ್ಪಕ ಉತ್ತರ ಕಂಡುಕೊಳ್ಳುವ ಆಟ ಚೆಸ್ ಆಗಿದೆ ಎಂದು...

ಶಿವಮೊಗ್ಗ | ವಿದ್ಯುತ್ ಶಾಕ್’ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ ಪತಿಯೂ ಸಾವು

ಶಿವಮೊಗ್ಗ ಜಿಲ್ಲೆಯ ಸೊರಬದ ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಯಿಂದ, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಾಕ್ ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ್ದ ಪತಿಗೂ ವಿದ್ಯುತ್ ಶಾಕ್ ತಗುಲಿ, ದಂಪತಿ ಸ್ಥಳದಲ್ಲಿಯೇ ಮೃತಪಟ್ಟ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X