ತುಮಕೂರು

ತುಮಕೂರು | ಹೇಮಾವತಿ ಕೆನಾಲ್ ವಿವಾದ : ಸಿಎಂ  ಬಳಿ ನಿಯೋಗ ಕರೆದುಕೊಂಡು ಹೋಗುವಂತೆ ರಾಜ್ಯ ರೈತ ಸಂಘ ಒತ್ತಾಯ

ಅವೈಜ್ಞಾನಿಕ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಸಂಕಾಪುರ ಗ್ರಾಮಕ್ಕೆ ಸ್ಥಳ ಪರಿಶೀಲನೆಗಾಗಿ ಜೂನ್.11 ರಂದು ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ...

ತುಮಕೂರು ನಗರಕ್ಕೆ 6 ಹೊಸ ವಿದ್ಯಾರ್ಥಿ ನಿಲಯ ಮಂಜೂರು : ಡಾ.ಜಿ. ಪರಮೇಶ್ವರ

ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುತ್ತಿರುವ 58 ವಿದ್ಯಾರ್ಥಿ ನಿಲಯಗಳ ಜೊತೆಗೆ ಹೆಚ್ಚುವರಿಯಾಗಿ 6 ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ ಎಂದು ಗೃಹ ಸಚಿವ...

ಗುಬ್ಬಿ | ಶಿಕ್ಷಣ ದಾನ ಶ್ರೇಷ್ಠ ದಾನ : ಶಾಸಕ ಎಸ್.ಆರ್.ಶ್ರೀನಿವಾಸ್

ಜಾಗತೀಕ ಯುಗದಲ್ಲಿ ಎಲ್ಲಾ ರಂಗದಲ್ಲೂ ಅಂಕ ಗಳಿಕೆಯೇ ಮಾನದಂಡವಾಗಿದೆ. ಆ ಕಾರಣ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಸರ್ಕಾರ, ಪೋಷಕರು, ಸಮುದಾಯ ಎಲ್ಲರೂ ಒತ್ತು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ...

ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ : ಜೂನ್ 11 ರಂದು ರೈತರು ಸ್ಥಳಕ್ಕೆ ಆಗಮಿಸಲು ಮನವಿ

ತುಮಕೂರು ಜಿಲ್ಲೆಯಲ್ಲಿ ಕಿಚ್ಚು ಹಬ್ಬಿಸಿದ ಹೇಮಾವತಿ ಉಳಿವಿನ ರೈತರ ಹೋರಾಟಕ್ಕೆ ಸಂಸದ ಹಾಗೂ ಕೇಂದ್ರ ಸಚಿವರು ಸ್ಥಳಕ್ಕೆ ಬಂದಿಲ್ಲ ಎನ್ನುವ ಟೀಕೆಗೆ ಬ್ರೇಕ್ ಹಾಕಿ ರೈತರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲು ಕೇಂದ್ರ...

ತುಮಕೂರು | ಅನಂತಮೂರ್ತಿ ಆರಂಭಿಸಿದ ಚಲನೆ ಬಾನುರಿಂದ ಪೂರ್ಣ : ಅಗ್ರಹಾರ ಕೃಷ್ಣಮೂರ್ತಿ

“ಅಂದು ಅನಂತಮೂರ್ತಿ ಅವರು ಆರಂಭಿಸಿದ ಚಲನೆಯು ಇಂದು ಬಾನು ಮುಷ್ತಾಕ್‌ರಿಂದ ಪೂರ್ಣವಾಗಿದೆ. ಬಾನು ಮತ್ತು ಭಾಸ್ತಿ ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದು ಕನ್ನಡ ಭಾಷೆಯ ಕಂಪನ್ನು ಜಗತ್ತಿಗೆ ಪಸರಿಸಿದ್ದಾರೆ ಹಾಗೂ ಈ...

ಗುಬ್ಬಿ | ಹೇಮಾವತಿ ನೀರಿನ ಹೋರಾಟಕ್ಕೆ ರಾಜಕಾರಣ ಬೆರೆಯಬಾರದು : ಕಾಂಗ್ರೆಸ್ ಮುಖಂಡ ಶಂಕರಾನಂದ

ತುಮಕೂರು ಜಿಲ್ಲೆಗೆ ಹಾಗೂ ತಾಲ್ಲೂಕಿಗೆ ಅವಶ್ಯಕತೆ ಇರುವಂತಹ ನೀರನ್ನ ಯಾರು ಸಹ ತಡೆಯಲು ಸಾಧ್ಯವಿಲ್ಲ. ನೀರಾವರಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ರಾಜಕಾರಣಕ್ಕೆ ಬಳಸಿದರೆ ಹೋರಾಟ ದಿಕ್ಕುತಪ್ಪುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ...

ಗುಬ್ಬಿ | ರಾಜಸ್ಥಾನದ ಪ್ರಜೆಗಳಿಗೆ ಕರ್ನಾಟಕ ಕರ್ಮ ಭೂಮಿ : ರಾಜಸ್ಥಾನ ಸಚಿವ ಜೋಗರಾಮ್ ಪಟೇಲ್

ರಾಜಸ್ಥಾನದಿಂದ ವ್ಯಾಪಾರ ವ್ಯವಹಾರಕ್ಕೆ ಆಗಮಿಸಿದ ಪ್ರಜೆಗಳಿಗೆ ಕರ್ನಾಟಕ ಕರ್ಮ ಭೂಮಿ ಅನಿಸಿದೆ ಎಂದು ರಾಜಸ್ಥಾನ ಸರ್ಕಾರ ಕಾನೂನು ಮತ್ತು ಸಂಸದೀಯ ಹಾಗೂ ಶಿಕ್ಷಣ ಸಚಿವ ಜೋಗರಾಮ್ ಪಟೇಲ್ ತಿಳಿಸಿದರು. ಗುಬ್ಬಿ ಪಟ್ಟಣಕ್ಕೆ ಭೇಟಿ...

ಕೊರಟಗೆರೆ | ನರೇಗಾ ಅನುಷ್ಠಾನದಲ್ಲಿ ತುಮಕೂರು ರಾಜ್ಯಕ್ಕೆ ಪ್ರಥಮ : ತಹಶೀಲ್ದಾರ್ ಕೆ.ಮಂಜುನಾಥ್

ತುಮಕೂರು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅನುದಾನವನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ನರೇಗಾ ಕಾಮಗಾರಿ ಅಭಿವೃದ್ಧಿಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ವಿಶೇಷ ಹೆಗ್ಗಳಿಕೆ ಪಾತ್ರವಾಗಿದೆ ಎಂದು...

ಕೊರಟಗೆರೆ | ಕಾಲ್ತುಳಿತ ಪ್ರಕರಣ : ಸರ್ಕಾರವೇ ನೇರ ಕಾರಣ ; ಬಿಜೆಪಿ ಆರೋಪ

  ಐಪಿಎಲ್ ಕ್ರಿಕೆಟ್ ವಿಜಯದಿಂದ ಇಡೀ ಕನ್ನಡಿಗರು ಸಂಭ್ರಮಾಚರಣೆ ಮಾಡುವ ಮೂಲಕ ಸಂತಸದಲಿದ್ದರು, ರಾಜ್ಯ ಸರ್ಕಾರದ ಮಹಾ ಎಡವಟ್ಟಿನಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಅಮಾಯಕ ಯುವಕ-ಯುವತಿಯರ ಬಲಿ ಪಡೆದ ಕಾಂಗ್ರೇಸ್ ಸರ್ಕಾರ ನೇರಹೊಣೆ...

ತುಮಕೂರು | ಕಾಲ್ತುಳಿತ ಪ್ರಕರಣ : ಎಷ್ಟು ಹಣ ಕೊಟ್ಟರೇನು ನಮ್ಮ ಮಗ ವಾಪಸ್ ಬರ್ತಾನ : ಮನೋಜ್ ತಂದೆ ದೇವರಾಜು ಕಣ್ಣೀರು

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣ ಹಿನ್ನೆಲೆ,  ಕುಣಿಗಲ್ ಮೂಲದ ಮೃತ ಮನೋಜ್ ಕುಟುಂಬಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್  ಪರಿಹಾರದ  25 ಲಕ್ಷದ ಚೆಕ್  ವಿತರಣೆ ಮಾಡಿದರು. ಎಷ್ಟು ಹಣ ಕೊಟ್ಟರೇನು...

ತಿಪಟೂರು | ಪೊಲೀಸ್‌ ಠಾಣೆಯಲ್ಲೇ ಅಸ್ಪೃಶ್ಯತೆ ಆಚರಣೆ; ದಲಿತರು ದೂರು ನೀಡುವುದಾದರೂ ಯಾರಿಗೆ?

ದೂರು ನೀಡಲು ಹೋದ ದಲಿತ ಕುಟುಂಬದವರನ್ನು ನೆಲದ ಮೇಲೆ ಕೂರಿಸಿ ಅವಮಾನ ಮಾಡಿ ಅಸ್ಪೃಶ್ಯತೆ ಮೆರೆದಿರುವ ಘಟನೆ ಗೃಹಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರು ನಗರ ಠಾಣೆಗೆ ದೂರು ನೀಡಲು...

ತುಮಕೂರು | ಮಾನಸಿಕ ಅಸ್ವಸ್ಥ, ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಗಡೀಪಾರು ಮಾಡಿ, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಲು ಒತ್ತಾಯ

ಸಹವರ್ತಿ ಟಿವಿ ವರದಿಗಾರನ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಆರೋಪಿ ಮಾನಸಿಕ ಅಸ್ವತ್ಥ ಮಂಜುನಾಥ್ ತಾಳಮಕ್ಕಿ ಯನ್ನು ಗಡೀಪಾರು ಮಾಡಿ, ಸೂಕ್ತಿ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X