ತುಮಕೂರು

ಗುಬ್ಬಿ | ಕುರಿ ಕಾಯುವಾಗ ಆಲದಮರದ ನೆರಳಲ್ಲಿ ಸಿದ್ದರಾಮಯ್ಯ ಬರೆಸಿದ ಜಾತಿ ಸಮೀಕ್ಷೆ : ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

ಚಿಕ್ಕ ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರು ಕುರಿ ಕಾಯಲು ಹೋದಾಗ ಆಲದಮರದ ನೆರಳಲ್ಲಿ ಕುಳಿತು ಬರೆಸಿದ ಜಾತಿ ಗಣತಿ ಇದಾಗಿದೆ. ವೈಜ್ಞಾನಿಕ ಅಂಶವೇ ಇದರಲ್ಲಿಲ್ಲ. ಜಾತ್ಯತೀತ ಪ್ರಜಾತಂತ್ರದ ನಮ್ಮ ದೇಶದಲ್ಲಿ ಜಾತಿ ಗಣತಿ...

ಗುಬ್ಬಿ | ಬಿರುಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ತಂತಿ : ದುರಸ್ತಿ ಮಾಡದ ಬೆಸ್ಕಾಂ ವಿರುದ್ಧ ಗ್ರಾಮಸ್ಥರ ಆಕ್ರೋಶ.

ಕಳೆದ ಮೂರು ದಿನಗಳ ಹಿಂದೆ ಮಳೆ ಬಿರುಗಾಳಿಗೆ ಸಿಲುಕಿದ ಬಾಗೂರು, ಬೆಣಚಿಗೆರೆ, ನಿಟ್ಟೂರು, ಮತ್ತಿಘಟ್ಟ, ಅರಿವೇಸಂದ್ರ ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣಿ ಹಾರಿವೆ. ತೆಂಗು, ಅಡಿಕೆ, ಬಾಳೆ, ಮಾವಿನ ಮರಗಳು ಧರೆಗುರುಳಿವೆ. ಈ...

ತುಮಕೂರು | ಸಿಎಂ ಹೇಳಿಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಖಂಡನೆ

ಪಾಕಿಸ್ತಾನದ ಮೇಲೆ ಯುದ್ದ ಸಾರುವ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಪರಿಸ್ಥಿತಿಯನ್ನು...

ಗುಬ್ಬಿ | ಪಿಎಚ್ ಡಿ ಪದವಿ ಪಡೆದ ದೈಹಿಕ ನಿರ್ದೇಶಕ ಎಚ್.ಎನ್.ಲೋಕೇಶ್

ಗುಬ್ಬಿ ಪಟ್ಟಣದ ನಿವಾಸಿ ರಾಷ್ಟ್ರೀಯ ಕೊಕ್ಕೋ ಆಟಗಾರ ಹಾಗೂ ದೈಹಿಕ ನಿರ್ದೇಶಕ ಎಚ್.ಎನ್.ಲೋಕೇಶ್ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿವಿಯಲ್ಲಿ ಕೊಕ್ಕೋ ಅಂಡ್ ಫುಟ್ಬಾಲ್ ಪ್ಲೆಯರ್ಸ್ ಆಫ್ ಸೆಲೆಕ್ಟೆಡ್ ಸ್ಟೇಟ್ ಯೂನಿವರ್ಸಿಟಿ ಆಫ್...

ಗುಬ್ಬಿ | ಮಳೆ ಬಿರುಗಾಳಿಗೆ ಧರೆಗುರುಳಿದ ಮರಗಳು, ಮನೆಯ ಮೇಲ್ಛಾವಣಿ : ಇಡೀ ರಾತ್ರಿ ಕಗ್ಗತ್ತಲಲ್ಲಿ ಗ್ರಾಮಗಳು

ದಿಢೀರ್ ಬಿರುಗಾಳಿ ಬೀಸಿ ಮಳೆಯು ಬಿದ್ದು ಗಾಳಿಯ ರಭಸಕ್ಕೆ ನೂರಾರು ಅಡಿಕೆ, ತೆಂಗು, ಮಾವು, ಬಾಳೆಗಿಡಗಳು ಧರೆಗುರುಳಿದರಲ್ಲದೆ ಮರಗಳು ವಿದ್ಯುತ್ ಕಂಬ ತಂತಿಯ ಮೇಲೆ ಬಿದ್ದ ಹಿನ್ನಲೆ ಶುಕ್ರವಾರ ರಾತ್ರಿ ಪೂರಾ...

ತುಮಕೂರು | ಆದಿಚುಂಚನಗಿರಿ ವಿವಿಗೆ ಬಸ್ ವ್ಯವಸ್ಥೆ : ಮನವಿಗೆ ಸ್ಪಂದಿಸಿದ ಶಾಸಕ ಎಸ್.ಆರ್ ಶ್ರೀನಿವಾಸ್

ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ ಕೆ ಎಸ್‌ ಆರ್‌ ಟಿ ಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಸ್.ಆರ್ ಶ್ರೀನಿವಾಸ್  ಮನವಿಗೆ ಸ್ಪಂದಿಸಿದ ಶಾಸಕರು ತುಮಕೂರು- ಕುಣಿಗಲ್‌- ಎಡೆಯೂರು ಮಾರ್ಗವಾಗಿ ಬಿ ಜಿ ನಗರಕ್ಕೆ...

ಗುಬ್ಬಿ | ಇರಕಸಂದ್ರ ಗ್ರಾಪಂ ಅಧ್ಯಕ್ಷರಾಗಿ ಸಿದ್ದರಾಜು, ಉಪಾಧ್ಯಕ್ಷರಾಗಿ ಲತಾಕುಮಾರಿ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಇರಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇರಕಸಂದ್ರ ಬ್ಲಾಕ್ 2 ಸದಸ್ಯ ಸಿದ್ದರಾಜು ಅಧ್ಯಕ್ಷರಾಗಿ, ಇರಕಸಂದ್ರ ಬ್ಲಾಕ್ 1 ಸದಸ್ಯೆ ಲತಾಕುಮಾರಿ...

ತುಮಕೂರು | ಭಯೋತ್ಪಾದನೆ ಹಿಂದೆ ಕಾಶ್ಮೀರ ಪ್ರತ್ಯೇಕಿಸುವ ಷಡ್ಯಂತ್ರವಿದೆ : ಸಿ.ಯತಿರಾಜು

 ಭಯೋತ್ಪಾದನೆ ಮನುಷ್ಯ ವಿರೋಧಿ ನಡೆ. ಕಾಶ್ಮೀರ ಭಯೋತ್ಪಾದನೆ ಕೃತ್ಯವನ್ನು ನಾಗರಿಕ ಸಮಾಜ ಖಂಡಿಸಬೇಕು. ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸುವುದು ಈ ಷಡ್ಯಂತ್ರದ ಭಾಗವಾಗಿದೆ ಎಂದು ಹಿರಿಯ ಹೋರಾಟಗಾರ ಸಿ.ಯತಿರಾಜು ಆರೋಪಿಸಿದರು.        ತುಮಕೂರು...

ತುಮಕೂರು | ಪತ್ರಕರ್ತರು ಸುದ್ದಿ ಮಾಡುವಾಗ ಸ್ವಯಂ ವಿಮರ್ಶೆಗೆ ಒಳಪಡುವ ಅಗತ್ಯವಿದೆ : ಎಸ್.ಪಿ.ಚಿದಾನಂದ್

ತುಮಕೂರು ನಗರದ ಕನ್ನಡ ಭವನದಲ್ಲಿ ಪ್ರಿಂಟ್ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಪತ್ರಕರ್ತರ ಸಂಘದ ನಿರ್ದೇಶಕರುಗಳ ಪದಗ್ರಹಣ ಸಮಾರಂಭ ನಡೆಯಿತು. ಉದ್ಯಮಿ ಎಸ್.ಪಿ.ಚಿದಾನಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪತ್ರಿಕಾ...

ಗುಬ್ಬಿ | ದತ್ತಾಂಶ ಗಣತಿಯಲ್ಲಿ ಎಕೆ, ಎಡಿ ಅಳಿಸಿ ಮೂಲ ಜಾತಿ ಹೆಸರು ನಮೂದಿಸಿ : ಕುಂದೂರು ತಿಮ್ಮಯ್ಯ ಕರೆ

ಸತತ ಮೂರು ದಶಕಗಳಿಗೂ ಹೆಚ್ಚು ಕಾಲ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹೋರಾಟಕ್ಕೆ ಫಲ ಸಿಕ್ಕಿ ಆಯೋಗ ರಚನೆಯಾದರೂ ಒಳ ಮೀಸಲಾತಿ ವೈಜ್ಞಾನಿಕ ಹಂಚಿಕೆ ಮಾತ್ರ ಮರೀಚಿಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ...

ಗುಬ್ಬಿ | ಹೇಮಾವತಿ ನೀರಿಗಾಗಿ ರಾಜಕಾರಣ ದೂರವಿಡಿ : ರೈತ ಸಂಘ ವೆಂಕಟೇಗೌಡ ಕರೆ

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ವಂಚಿತರಾಗುವ ಮುನ್ನ ಜಿಲ್ಲೆಯ ಎಲ್ಲಾ ಮುಖಂಡರು ಎಚ್ಚೆತ್ತು ರಾಜಕಾರಣ ದೂರವಿಟ್ಟು ಎಕ್ಸ್ ಪ್ರೆಸ್ ಕೆನಾಲ್ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿ ಎಂದು ರೈತ ಸಂಘದ ತಾಲ್ಲೂಕು...

ಚಿಕ್ಕನಾಯಕನಹಳ್ಳಿ | ಪ್ರಮುಖ ತಿರುವುಗಳಲ್ಲಿ ಅಪಘಾತ ಭೀತಿ: ವೇಗ ನಿಯಂತ್ರಕ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ

ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟಣ ಹಾಗೂ ಹುಳಿಯಾರು ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 150 ಎ ನಿತ್ಯ ಒಂದಲ್ಲ ಒಂದು ಅಪಘಾತ ಪ್ರಕರಣಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿಯೊಂದು ತಿರುವಿನಲ್ಲಿ ವಾಹನಗಳ ಅತಿ ವೇಗ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X