ತುಮಕೂರು

ತುಮಕೂರು | ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ತುಮಕೂರು  ನಗರದ ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ...

ಮಂಡಲ ಪಂಚಾಯಿತಿಯಿಂದ ಸಚಿವ ಸ್ಥಾನದವರೆಗೆ: ವೆಂಕಟರಮಣಪ್ಪ ಎಂಬ ಗಡಿನಾಡಿನ ಬಂಡೆ

ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿ, ಮಂಡಲ ಪಂಚಾಯಿತಿ ಸದಸ್ಯರಿಂದ ಮಂತ್ರಿ ಸ್ಥಾನದ ಅಧಿಕಾರ ಹಿಡಿದ ಪಾವಗಡ ಮಾಜಿ ಶಾಸಕ ವೆಂಕರಮಣಪ್ಪ ಜನಸೇವೆ ಮತ್ತು ಹೋರಾಟದ ಮೂಲಕವೇ ಅಧಿಕಾರವನ್ನು ಹಿಡಿದವರು. ಪಕ್ಷೇತರವಾಗಿ ಗೆಲ್ಲುವ ಮೂಲಕ...

ತುಮಕೂರು | ಪತ್ರಿಕಾರಂಗದಲ್ಲಿರುವ ಕಾಪಿ-ಪೇಸ್ಟ್ ಸಂಸ್ಕೃತಿಗೆ ಇತಿಶ್ರೀ ಹಾಡಬೇಕು: ಡಾ. ಕೆ ನಾಗಣ್ಣ

ನಿರಂತರ ಬರವಣಿಗೆ ಸವಾಲನ್ನು ಪತ್ರಕರ್ತರು ಸದಾ ಎದುರಿಸಿ ಬರವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಅಭಿವೃದ್ಧಿಗೆ, ಸಾಮಾಜಿಕ ಕಳಕಳಿ ಬಗ್ಗೆ ಬರೆಯುವ ಬರಹಗಳು ಜನರ ಬದುಕನ್ನ ರೂಪಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬರುವ ಯೋಜನೆಗಳ...

ಸರಳ ಸ್ವಭಾವದ ವೆಂಕಟರಮಣಪ್ಪ: ಪರಿಚಯ ಮತ್ತು ರಾಜಕೀಯ ಪಯಣ

ಯಾವುದೇ ವಿವಾದಗಳಿಲ್ಲದೆ, ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದೆ ಸುದೀರ್ಘ ಕಾಲ ರಾಜಕೀಯ ಜೀವನ ನಡೆಸಿದ ವೆಂಕಟರಮಣಪ್ಪ ಅವರು ಇಂದಿನ ಪೀಳಿಗೆಯ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಸರಳ, ಸಜ್ಜನ ಮತ್ತು ಜನಸ್ನೇಹಿ ನಾಯಕರೆಂದೇ...

ತುಮಕೂರು | ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಇಂದು(ಶುಕ್ರವಾರ) ಬೆಳಗಿನ ಜಾವ ನಿಧನರಾಗಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ...

ತುಮಕೂರು | ಸಂಭ್ರಮದ ಬಕ್ರೀದ್ ಆಚರಣೆ : ಸಾಮೂಹಿಕ ಪ್ರಾರ್ಥನೆ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ...

ತುಮಕೂರು | ಎಸ್ಐಆರ್ ವಿರುದ್ಧ ಪ್ರಗತಿಪರ, ಜನಪರ ಸಂಘಟನೆಗಳಿಂದ ಮೇ 30ರಂದು ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತರಲು ಉದ್ದೇಶಿಸಿರುವ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲೆಯ ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಮೇ 30ರಂದು ಜಿಲ್ಲಾಧಿಕಾರಿ ಕಚೇರಿ ಎದುರು...

ತುಮಕೂರು | ಸ್ವಾಯತ್ತ ಸಂಸ್ಕೃತಿಯ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರವಿರಲಿ : ಪ್ರೊ. ಎಸ್. ನಟರಾಜ ಬೂದಾಳು

 ನಮ್ಮ ಓದಿನ ಮತ್ತು ಅಧ್ಯಯನದ ಆಯ್ಕೆಗಳ ಅರಿವು ನಮಗೆ ಅತ್ಯಗತ್ಯವಾಗಿದೆ. ಕೇವಲ ರಾಮಾಯಣ, ಮಹಾಭಾರತದಂತಹ ಕೆಲವು ಗ್ರಂಥಗಳು ಮಾತ್ರ ನಮ್ಮನ್ನು ಆಳುತ್ತಿದ್ದು, ಅದರಿಂದಾಚೆಗಿನ ನಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ  ಪುಸ್ತಕಗಳನ್ನು ನಾವು ಅಧ್ಯಯನ...

ತಿಪಟೂರು | ಎಸ್ ಐಆರ್ ನಿಂದ ದೇಶ ವಿಭಜಿಸುವ ಹುನ್ನಾರ : ಕೆ. ಪ್ರಕಾಶ್

ತಿಪಟೂರು ನಗರದ ರೋಟರಿ ಭವನದಲ್ಲಿ ಸೌಹಾರ್ದ ತಿಪಟೂರು ಹಾಗೂ ಇತರೆ ಪ್ರಗತಿಪರ ಸಂಘಟನೆ ಗಳಿಂದ 'ನನ್ನ ಮತ ನನ್ನ ಹಕ್ಕು' ಹಾಗೂ ಎಸ್‌ಐಆ‌ರ್ ಹೆಸರಿನಲ್ಲಿ ಅಧಿಕಾರ ನಿರಾಕರಣೆ ಕುರಿತು ವಿಚಾರಗೋಷ್ಠಿ ಮತ್ತು ಸಂವಾದ...

ಕುಣಿಗಲ್ | ಗರ್ಭಗುಡಿಗೆ ಸ್ವಾಮೀಜಿ ಪ್ರವೇಶ : ದೇಗುಲ ಸ್ವಚ್ಛಗೊಳಿಸಿದ ಆಡಳಿತ ಮಂಡಳಿ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ  ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ಗದ್ದುಗೆ ಭಾಗದ ಗರ್ಭಗುಡಿ ಪ್ರದೇಶಕ್ಕೆ ಸ್ವಾಮೀಜಿಯೊಬ್ಬರು ಪ್ರವೇಶ ಮಾಡಿದ ಕಾರಣ ಸೋಮವಾರ ಸಂಜೆ ದೇವಾಲಯವನ್ನು ಸ್ವಚ್ಛಗೊಳಿಸಲಾಗಿದೆ.  ಸೋಮವಾರ ಗದಗ ಕಡೆಯಿಂದ ಬಂದಿದ್ದ ಸ್ವಾಮೀಜಿಯೊಬ್ಬರು ಗರ್ಭಗುಡಿ...

ಅರಿವಿನ ಎಚ್ಚರದಲ್ಲಿ ರೂಪುಗೊಂಡ ʼಜೈ ಹಿಂದ್‌-ಜಯ ಕರ್ನಾಟಕʼ : ಪ್ರೊ. ಎಸ್ ಜಿ ಸಿದ್ದರಾಮಯ್ಯ ಅಭಿಮತ

ಇಂದು ಯುವಕರ ಎದೆಗೆ ಸುಳ್ಳನ್ನು ತುಂಬುವ, ಪ್ರಜಾಪ್ರಭುತ್ವವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಎಗ್ಗಿಲದಂತೆ ನಡೆಯುತ್ತಿದೆ. ನಮ್ಮ ದೇಶದ ಮಾಧ್ಯಮಗಳ ಸ್ಥಿತಿ ತೀರಾ ತಳ್ಳಮಟ್ಟಕ್ಕೆ ಇಳಿದಿದೆ. ಆಳುವ ಪಕ್ಷಗಳ ಪರ ಮಾಧ್ಯಮಗಳು ಕೆಲಸ ಮಾಡುತ್ತ,...

ತುಮಕೂರು | ಸಂವಿಧಾನದ ಮೌಲ್ಯಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು: ಚಂದನ್ ಡಿ.ಎನ್.

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಮಾನತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಪತ್ರಕರ್ತ ಚಂದನ್ ಡಿ.ಎನ್. ಹೇಳಿದರು.  ತುಮಕೂರು ನಗರದ ಹೊರವಲಯದ ಹೆತ್ತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ...

ಈ ಹೊತ್ತಿನ ಪ್ರಮುಖ ಸುದ್ದಿ