ತುರುವೇಕೆರೆ

ತುರುವೇಕೆರೆ | ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ; ಬ್ಯಾಲಹಳ್ಳಿ ಹೈಸ್ಕೂಲ್ ವಿದ್ಯಾರ್ಥಿಗಳ ಪೋಷಕರ ಆಕ್ರೋಶ

ನೋಡಿ ಸಾರ್, ನಮ್ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಈಗ ಏಕಾಏಕಿ ಸ್ಕೂಲ್ ಕ್ಲೋಸ್ ಮಾಡ್ತೀವಿ ಅಂದ್ರೆ ನಮ್ಮ ಮಕ್ಕಳ ಗತಿ ಏನು?. ನಮ್ಮ ಮಕ್ಕಳ ಭವಿಷ್ಯನ ಏನ್ಮಾಡಬೇಕು ಅಂತಿದ್ದೀರಾ? ಎಂದು ತುಮಕೂರು ಜಿಲ್ಲೆಯ...

ತುರುವೇಕೆರೆ | ಅನುಭದಲ್ಲಿರುವವರಿಗೆ  ಭೂಮಿ ಮಂಜೂರು ಮಾಡಲು ರೈತರ ಮನವಿ 

ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಗೆ ಸೇರಿದ ಗುಡ್ಡೇನಹಳ್ಳಿಯ ಸರ್ವೆ ನಂಬರ್ 7,8,15,16,27 ರಲ್ಲಿ ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತಾಪಿಗಳಿಗೇ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಗುಡ್ಡೇನಹಳ್ಳಿಯ ಗ್ರಾಮಸ್ಥರು ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ರವರಿಗೆ ಮನವಿ...

ತುರುವೇಕೆರೆ | ಡಿ.ಕಲ್ಕೆರೆಯಲ್ಲಿ ಜಲ ಜೀವನ್ ಯೋಜನೆ ಕಾಮಗಾರಿ ಕಳಪೆ : ಜನರ ಹಿಡಿ ಶಾಪ

 ಗ್ರಾಮಾಂತರ ಪ್ರದೇಶದ ಜನರ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಯೋಜನೆ (ಮನೆ ಮನೆಗೆ ಗಂಗೆ) ಬಹಳ ಮಹತ್ವಪೂರ್ಣ ಯೋಜನೆಯಾಗಿದೆ.  ಆದರೆ, ತುರುವೇಕೆರೆ ತಾಲೂಕಿನ ದಂಡಿನಶಿವರ...

ತುರುವೇಕೆರೆ | ಮಗುವಿನೊಂದಿಗೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

 ಗೃಹಿಣಿಯೋರ್ವರು ತನ್ನ ಮೂರುವರೆ ವರ್ಷದ ಗಂಡು ಮಗುವಿನೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯಕಲಕುವ ಘಟನೆ ವರದಿಯಾಗಿದೆ ತುರುವೇಕೆರೆ  ತಾಲೂಕಿನ ಮೇಲಿನವರಗೇನಹಳ್ಳಿಯ ನಿವಾಸಿ ಬಸವರಾಜು ಎಂಬುವವರ ಪತ್ನಿ ಡಿ.ಶಶಿಕಲಾ (37) ರವರೇ ಆತ್ಮಹತ್ಯೆ ಮಾಡಿಕೊಂಡ...

ತುರುವೇಕೆರೆ | ನನ್ನ ಮಗನನ್ನು ಸಾಯಿಸಲು ಅನುಮತಿ‌ಕೊಡಿ : ಡ್ರಗ್ಸ್ ನಿಯಂತ್ರಿಸದ ಪೊಲೀಸರ ವಿರುದ್ಧ ಹೆತ್ತ ತಾಯಿಯ ಆಕ್ರೋಶ

"ನನ್ನ ಮಗನನ್ನು ದಯಮಾಡಿ ಜೈಲಿಗೆ ಹಾಕಿ ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ"... ಹೀಗಂತ ಡ್ರಗ್ಸ್ ನಿಯಂತ್ರಣ ಮಾಡದ ಪೊಲೀಸರ ವಿರುದ್ದ ಡ್ರಗ್ಸ್‌ ವ್ಯಸನಿಯಾದ ಹುಡುಗನ ಹೆತ್ತ ತಾಯಿಯೋರ್ವರು ಮಗನನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತಿಲ್ಲ...

ತುರುವೇಕೆರೆ |  ತೊರೆಮಾವಿನಹಳ್ಳಿ – ಆನೇಕೆರೆ ರಸ್ತೆ ಅಧ್ವಾನ : ಸಂಚಾರಕ್ಕೆ ಸಾರ್ವಜನಿಕರ ಪರದಾಟ

 ತುರುವೇಕೆರೆ  ತಾಲೂಕಿನ ತೊರೆಮಾವಿನಹಳ್ಳಿ ಗೇಟ್ ನಿಂದ ಆನೇಕೆರೆಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಉದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿವೆ. ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಎಲ್ಲರಿಗೂ ಖುಷಿ. ಆದರೆ...

ತುರುವೇಕೆರೆ | ತಾಯಿಯನ್ನು ಸಾಕಲಾರದಷ್ಟು ಕಟುಕ ನಾನಲ್ಲ : ಎಲ್.ಮಂಜಯ್ಯಗೌಡ

ಮನೆ ಅಂದ ಮೇಲೆ ಒಂದಲ್ಲಾ ಒಂದು ಸಮಸ್ಯೆ ಇರುತ್ತೆ. ಎಲ್ಲರ ಮನೆಯಲ್ಲಿ ಇದ್ದ ಹಾಗೇ ನಮ್ಮ ಮನೆಯನ್ನೂ ಸಮಸ್ಯೆ ಆಗಿದೆ. ನಾನು ನನ್ನಮ್ಮ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನೋಡಿಕೊಂಡಿದ್ದೇನೆ. ಅವರಿಗೆ...

ತುರುವೇಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆ

ತುರುವೇಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ 8 ಸ್ಥಾನಗಳಿಗೆ ಸೋಮವಾರ ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.  ತುರುವೇಕೆರೆ ತಾಲೂಕು ಸರ್ಕಾರಿ ನೌಕರರ ಸಂಘದಲ್ಲಿ ಒಟ್ಟು 32...

ತುರುವೇಕೆರೆ | ಸಿಡಿಲಿಗೆ ಬಲಿಯಾದ ಜಾನುವಾರುಗಳಿಗೆ ಪರಿಹಾರ ವಿತರಣೆ

 ತುರುವೇಕೆರೆ ತಾಲೂಕಿನಲ್ಲಿ ಕಳೆದ ಐದಾರು ದಿನಗಳ ಹಿಂದೆಯಷ್ಟೇ ಸಿಡಿಲಿಗೆ ಬಲಿಯಾಗಿದ್ದ 14 ಕುರಿ ಮತ್ತು ಮೇಕೆ ಹಾಗೂ ಒಂದು ಹಸುವಿನ ಮಾಲೀಕರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾದ ಪರಿಹಾರ...

ತುರುವೇಕೆರೆ | ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಲು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ಕನ್ನಡ ಡಿಂಡಿಮ ಬಾರಿಸಬೇಕೆಂದರೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಒತ್ತಾಯಿಸಿದರು.  ತುರುವೇಕೆರೆ ತಾಲೂಕಿನ ದಬ್ಬೇಘಟ್ಟದ ಶ್ರೀ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕನ್ನಡ...

ತುರುವೇಕೆರೆ | ಮಳೆ ಆರ್ಭಟ : ಕೊಂಡಜ್ಜಿ ಕ್ರಾಸ್ – ಕಲ್ಲೂರ್ ಕ್ರಾಸ್ ರಸ್ತೆ ಬಂದ್

ತುರುವೇಕೆರೆ ತಾಲ್ಲೂಕಿನ ಹಲವಾರು ಕೆರೆಗಳು ಕೋಡಿ ಬಿದ್ದ ಪರಿಣಾಮ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆಯೂ ವರದಿಯಾಗಿದೆ.  ತುರುವೇಕೆರೆ ತಾಲ್ಲೂಕಿನ ದಂಡಿನಶಿವರ...

ತುರುವೇಕೆರೆ | ಹೆತ್ತಮ್ಮನಿಗೇ ತುತ್ತು ಅನ್ನ ಹಾಕದವನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಏನು ಬೋಧನೆ ಮಾಡ್ತಾನೆ : ಸಣ್ಣಮ್ಮ

ಹೆತ್ತಮ್ಮ ನಾನು. ನನಗೇ ಒಂದು ತುತ್ತು ಅನ್ನ ಹಾಕದೇ, ನನ್ನನ್ನು ಮನೆಯಿಂದ ಹೊರಗೆ ಹಾಕಿದವನು ಅವನು. ನನ್ನ ಕತ್ತು ಹಿಡಿದು ಮನೆಯಿಂದ ಆಚೆ ಹಾಕಿದವನು ಅವನು. ನೀನು ತಾಯಿ ಅಲ್ಲ. ನಾಯಿ ಅಂದವನು...

ಈ ಹೊತ್ತಿನ ಪ್ರಮುಖ ಸುದ್ದಿ