ಭಟ್ಕಳ

ಉತ್ತರ ಕನ್ನಡ | ಡೆಂಗ್ಯೂ ಪ್ರಕರಣ; ಇಬ್ಬರ ಸಾವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆಯಷ್ಟೇ ಯುವಕನೊಬ್ಬ ಡೆಂಗ್ಯೂನಿಂದ ಮೃತಪಟ್ಟಿದ್ದು, ಇದೀಗ ಮತ್ತೊಬ್ಬರು ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಖಾಝಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಮೀರಾನ್ ಸಾದಾ (77) ಡೆಂಗ್ಯೂ ಜ್ವರದಿಂದ...

ಉತ್ತರ ಕನ್ನಡ | ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ದುರುಳ ಪತಿ

ದುರುಳ ಪತಿಯೊಬ್ಬ ತನ್ನ ಪತ್ನಿ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. 30 ವರ್ಷದ ನಂದಿನಿ ಹತ್ಯೆಗೀಡಾದ ಮಹಿಳೆ. ಕೌಟುಂಬಿಕ ಕಲಹದಿಂದಾಗಿ ಆಕೆಯನ್ನು ಆರೋಪಿ ಪತಿ ಲೋಕೇಶ...

ಉತ್ತರ ಕನ್ನಡ | ಸಂತ್ರಸ್ತ ಬಾಲಕನ ಹೆಸರು ಬಹಿರಂಗ; 10 ಮಂದಿ ಪತ್ರಕರ್ತರಿಗೆ ಜಾಮೀನು ನಿರಾಕರಣೆ

ಅಪ್ರಾಪ್ತ ಬಾಲಕ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ವರದಿ ಮಾಡುವಾಗ ಬಾಲಕನ ಹೆಸರು ಮತ್ತು ತಾಯಿ ಹಾಗೂ ಅಜ್ಜಿಯ ಹೆಸರು ಸೇರಿದಂತೆ ಬಾಲಕನ ಮಾಹಿತಿಯನ್ನು ಬಹಿರಂಗ ಪಡಿಸಿದ ಪತ್ರಕರ್ತರು, ವರದಿಗಾರರು ಹಾಗೂ ಆರೋಪಿಯೊಬ್ಬರ...

ಈ ಹೊತ್ತಿನ ಪ್ರಮುಖ ಸುದ್ದಿ