ಉತ್ತರ ಕನ್ನಡ

ಅಂಕೋಲಾ | ಕೇಣಿ ವಾಣಿಜ್ಯ ಬಂದರು ವಿರುದ್ಧ ಹೋರಾಟಕ್ಕೆ ಒಂದು ವರ್ಷ – ಇಂದು ‘ಅಂಕೋಲಾ ಬಂದ್’

ಅಂಕೋಲಾದ ಕೇಣಿ ವಾಣಿಜ್ಯ ಬಂದರು ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಹೋರಾಟಕ್ಕೆ ಇಂದು (ನ.25) ಒಂದು ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಹೋರಾಟ ಸಮಿತಿಯು ಸಂಪೂರ್ಣ ಅಂಕೋಲಾ ಬಂದ್ ಜಾರಿಗೆ ಕರೆ ನೀಡಿದೆ. ಈ ದಿನವನ್ನು...

ಮುಂಡಗೋಡ | ರಾಮಾಪುರ ಗ್ರಾಮದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಮುಂಡಗೋಡ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ, ಲೊಯೋಲ ವಿಕಾಸ ಕೇಂದ್ರ–ಮುಂಡಗೋಡ ಹಾಗೂ ಯುವರತ್ನ ಯುವ ಒಕ್ಕೂಟ–ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಲೊಯೋಲ ವಿಕಾಸ ಕೇಂದ್ರದ ಕಾರ್ಯಕರ್ತ ಭರಮಣ್ಣ...

ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಒಂದು...

ಮುಂಡಗೋಡ | ಯುವರತ್ನ ಯುವ ಒಕ್ಕೂಟ–ಎಲ್‌ವಿಕೆ ವಿಡಿಸಿ ಅವರಿಂದ ರಂಗೋಲಿ ಸ್ಪರ್ಧೆ ಆಯೋಜನೆ

ಮುಂಡಗೋಡ ತಾಲ್ಲೂಕಿನ ಇಂದಿರಾನಗರ ಮಳಗಿ ಗ್ರಾಮದಲ್ಲಿ ರವಿವಾರದಂದು ಸಂವಿಧಾನ ದಿನಾಚರಣೆ ಅಂಗವಾಗಿ ಯುವರತ್ನ ಯುವ ಒಕ್ಕೂಟ, ಮತ್ತು ಲೊಯೋಲಾ ವಿಕಾಸ ಕೇಂದ್ರ ವಿಡಿಸಿ, ಇವರ ಸಂಯುಕ್ತ ಆಶ್ರಯದಲ್ಲಿ ಯುವತಿಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ...

ಯಲ್ಲಾಪುರ | ರಾತ್ರಿ ಪೂರ್ತಿ ಅಕ್ರಮವಾಗಿ ಮರಳು ಸಾಗಾಟ; ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಳ್ಳ ಹಾಗೂ ಬೆಡ್ತಿ ನಿಧಿಯಿಂದ ಈ ವರ್ಷದ ಪ್ರಾರಂಭದಲ್ಲಿ ತೆಗೆದ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟು ಅದನ್ನು ರಾತ್ರಿ...

ಕುಮಟಾ | ರೈಲ್ವೆ ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ದಾಖಲೆ ತೋರಿಸಿ ₹6.46 ಲಕ್ಷ ವಂಚನೆ; ಆರೋಪಿತ ನಾಪತ್ತೆ

ಕುಮಟಾ ತಾಲ್ಲೂಕಿನ ನಿವಾಸಿ ಸಂತೋಷ್ ಪ್ರಭಾಕರ ಶೇಟ್ ಎಂಬುವವರಿಗೆ ಮುಂಬೈ ನಿವಾಸಿ ಅಮಯ್ ಚಂದ್ರಕಾಂತ ಆಮ್ರೆ ಎನ್ನುವ ವ್ಯಕ್ತಿ ಕೊಂಕಣ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 6 ಲಕ್ಷ ರೂಪಾಯಿಗೂ ಹೆಚ್ಚಿನ...

ಕಾರವಾರ: 24 ಗಂಟೆಯೊಳಗೆ ಕಳ್ಳತನ ಪ್ರಕರಣ ಭೇದಿಸಿದ ಶಹರ ಠಾಣೆ ಪೊಲೀಸರು

ಕಾರವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಆಭರಣಗಳ ಕಳ್ಳತನ ಪ್ರಕರಣವನ್ನು ಕಾರವಾರ ಶಹರ ಪೊಲೀಸ್ ಠಾಣೆಯವರು ಕೇವಲ 24 ಗಂಟೆಯೊಳಗೆ ಭೇದಿಸಿ, ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ...

ಭಟ್ಕಳ | ರಾಜ್ಯ ಸರ್ಕಾರದಿಂದ ‘ಭಟ್ಕಳ ನಗರಸಭೆ’ ಅಂತಿಮ ಅಧಿಸೂಚನೆ: 22.67 ಚ.ಕಿ.ಮೀ ಪ್ರದೇಶ ನಗರಸಭೆ ವ್ಯಾಪ್ತಿಗೆ

ಭಟ್ಕಳ: ರಾಜ್ಯ ಸರ್ಕಾರವು ಭಟ್ಕಳವನ್ನು ಅಧಿಕೃತವಾಗಿ ಪುರುಸಭೆಯಿಂದ ‘ನಗರಸಭೆ’ ದರ್ಜೆಗೆ ಮೇಲ್ದರ್ಜೆಗೇರಿಸಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. ಹೊಸ ನಗರಸಭೆ ವ್ಯಾಪ್ತಿಯಲ್ಲಿ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿ...

ಉತ್ತರ ಕನ್ನಡ | ಪ್ರಸಕ್ತ ಸಾಲಿನಲ್ಲಿ 395 ಮಹಿಳಾ ದೌರ್ಜನ್ಯ ದೂರು–17 ಪೋಕ್ಸೋ ಪ್ರಕರಣಗಳು ದಾಖಲು

ಉತ್ತರ ಕನ್ನಡ: ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯ, ಹಿಂಸಾಚಾರದಿಂದ ತಕ್ಷಣದಲ್ಲಿ ನೆರವು ಪಡೆಯಲು ಉಚಿತ ಸಹಾಯವಾಣಿ ಸಂಖ್ಯೆ 181 ಗೆ ಕರೆ ಮಾಡುವ ಮೂಲಕ ಅದರ ಉಪಯೋಗ ಪಡೆಯಬೇಕು‌ ಹಾಗೂ ತಮ್ಮ...

ಮುಂಡಗೋಡ | ʼನಮ್ಮದೇ ಜಮೀನಿಗೆ ಕಾಲಿಟ್ಟರೆ ಕಳ್ಳತನದ ಕೇಸ್ ಹಾಕ್ತಾರೆʼ: ದಲಿತ ಮಹಿಳೆಯರ ಆರೋಪ

ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮದ ಸರ್ವೆ ನಂಬರ್ 217‌‌ರಲ್ಲಿರುವ 4.38 ಎಕರೆ ಜಮೀನು ನಮ್ಮ ತಂದೆಯವರು ಖರೀದಿ ಮಾಡಿದ್ದರು. ಈಗ ಯಾರೋ ಬಂದು ಅದು ನಮ್ಮ ಜಮೀನು; ಅದಕ್ಕೆ ನಾವು ವಾರಸುದಾರರು ಎಂದು...

ಮುಂಡಗೋಡ | ಪೊಲೀಸ್ ಕಾರ್ಯಾಚರಣೆ: ₹8 ಲಕ್ಷ ಮೌಲ್ಯದ ಚರಸ್‌ ವಶ, ಆರೋಪಿ ಸಚಿನ್ ಬಂಧನ

ಮುಂಡಗೋಡ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಸುಮಾರು ₹8 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಚರಸ್‌ನ್ನು (ಗಾಂಜಾ ಗೋಂದು) ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ NDPS...

ಮುಂಡಗೋಡ | ಲೊಯೋಲಾ ವಿಕಾಸ ಕೇಂದ್ರದಲ್ಲಿ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಯಶಸ್ವಿ

ಮುಂಡಗೋಡ ಪಟ್ಟಣದಲ್ಲಿರುವ ಲೊಯೋಲಾ ವಿಕಾಸ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಡಾಕ್...

ಈ ಹೊತ್ತಿನ ಪ್ರಮುಖ ಸುದ್ದಿ