ಯಾದಗಿರಿ 

ಯಾದಗಿರಿ | ಮರಳು ವಿಲೇವಾರಿಗೆ ದಸಂಸ ಖಂಡನೆ

ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಹಳೆ ತಹಶೀಲ್ ಕಾರ್ಯಾಲಯದ ಎದುರು ಮತ್ತು ಶಹಾಪೂರ ಪ್ರವಾಸಿ ಮಂದಿರದ ಐಬಿಯಲ್ಲಿ ಇರುವ ಮರಳು ವಿಲೇವಾರಿ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ...

ಯಾದಗಿರಿ | ತುಮಕೂರಿನಲ್ಲಿ ಸೆ. 1,2,3 ರಂದು ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ

ತುಮಕೂರಿನಲ್ಲಿ ಸೆಪ್ಟೆಂಬರ್ ‌1,2 ಹಾಗೂ 3ರಂದು 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಸರ್ಕಾರಗಳು ಶೈಕ್ಷಣಿಕ ನೀತಿ-ನಿಲುವುಗಳ ಮೂಲಕ ಶಿಕ್ಷಣವನ್ನು ಮತ್ತಷ್ಟು ಖಾಸಗೀಕರಣಗೊಳಿಸುತ್ತಿದೆ ನವೋದಯ ಚಿಂತಕರ ಹಾಗೂ ಕ್ರಾಂತಿಕಾರಿಗಳ ಆಶಯವನ್ನು ನಾವು ಪೂರ್ಣಗೊಳಿಸಬೇಕು. ವಿದ್ಯಾರ್ಥಿ ಸಮ್ಮೇಳನದ...

ಯಾದಗಿರಿ | ನಾರಾಯಣಪುರ ಡ್ಯಾಂನಿಂದ ಕೃಷಿಗೆ ನೀರು ಹರಿಸುವಂತೆ ಒತ್ತಾಯ

ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಿಂದ ಮಂಗಾರು ಬೆಳೆಗೆ ವಾರಬಂದಿ ಮಾಡದೇ ನಿರಂತರ ನೀರು ಹರಿಸಬೇಕೆಂದು ಜೆಡಿಎಸ್‌ ಮುಖಂಡರು ಒತ್ತಾಯಿಸಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಜೆಡಿಎಸ್‌ ಕಾರ್ಯಕರ್ತರು, "ಮುಂಗಾರು ಬೆಳೆಗೆ ಇಂದಿನಿಂದ...

ಯಾದಗಿರಿ | ಬಾಬು ಜಗಜೀವನರಾಂ ಭವನಕ್ಕೆ ಮೂಲ ಸೌಕರ್ಯ ಒದಗಿಸಲು ಒತ್ತಾಯ

ಡಾ.ಬಾಬು ಜಗಜೀವನರಾಂ ಭವನದಲ್ಲಿ ಸುಸಜ್ಜಿತವಾದ ಪಿಒಪಿ ಲೈಟಿಂಗ್, ಸೌಂಡ್ ಸಿಸ್ಟಂ, ಹೈಟೆಕ್ ಖುರ್ಚಿಗಳ ಸ್ಟೇಜ್ ವ್ಯವಸ್ಥೆ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿಗೆ...

ಯಾದಗಿರಿ | ಪರಿಶಿಷ್ಟ ಜಾತಿಯಿಂದ ʼಮೊಗೇರʼ ಜಾತಿ ಕೈಬಿಡುವಂತೆ ಒತ್ತಾಯ

ಪ್ರವರ್ಗ -1 ರಲ್ಲಿರುವ ಮೊಗೇರ ಜಾತಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಬಿಸಿಎಂ ಅಧಿಕಾರಿಗೆ ಆಕ್ಷೇಪಣಾ ಪತ್ರ ಕರ್ನಾಟಕ ರಾಜ್ಯ ವರ್ಗಗಳ ಜಾತಿ ಮೀಸಲಾತಿ ಪಟ್ಟಿಯ ಪ್ರವರ್ಗ -1ರಲ್ಲಿರುವ ಮೊಗೇರ...

ಯಾದಗಿರಿ | ಕಲುಷಿತ ನೀರಿನ ಬಾಟಲಿ ಹಿಡಿದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ

ಕಲುಷಿತ ನೀರು ತುಂಬಿದ ಬಾಟಲಿ ಹಿಡಿದು ಜಿ.ಪಂ. ಕಛೇರಿ ಮುಂಭಾಗ ಪ್ರತಿಭಟನೆ ಸಾಂಕ್ರಾಮಿಕ ರೋಗದ ಭೀತಿಯ ಎದುರಿಸುತ್ತಿರುವ ಮುನಮುಟ್ಟಿಗಿ ಗ್ರಾಮಸ್ಥರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮುನಮುಟ್ಟಿಗಿ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ಶುದ್ಧ ಕುಡಿಯುವ...

ಯಾದಗಿರಿ | ಸರ್ಕಾರದ ಗೈರಾಣ ಜಮೀನು ಒತ್ತುವರಿ; ಅಧಿಕಾರಿಗಳ ವಿರುದ್ಧ ಉಮೇಶ ಕೆ. ಮುದ್ನಾಳ ಕಿಡಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿನ ಸರ್ವೇ ನಂ.39ರಲ್ಲಿ 10.37 ಎಕರೆ, ಸರ್ವೇ ನಂ.34ರಲ್ಲಿ 14.32 ಎಕರೆ ಗೈರಾಣ ಜಮೀನು ಮತ್ತು ಸರ್ವೇ ನಂ.43ರಲ್ಲಿ 23.9 ಎಕರೆ ಅರಣ್ಯ ಇಲಾಖೆಯ ಜಮೀನು...

ಯಾದಗಿರಿ |ಭಾರತೀಯ ಭಾಷೆಗೆ ಅಶೋಕನ ಶಾಸನಗಳು ಮೊದಲ ಲಿಖಿತ ದಾಖಲೆ

ಭಾಷಾ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ. ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಕನ್ನಡ ಭಾಷೆಯಲ್ಲಿಯೂ ಮಹಾಪ್ರಾಣಾಕ್ಷರಗಳಿಲ್ಲ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶ, ಪ್ರತಿಯೊಬ್ಬರೂ ಎಲ್ಲ ಭಾಷಿಕರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು. ಹೆಚ್ಚಿನ ಮಾತುಗಳನ್ನು...

ಯಾದಗಿರಿ | 76ನೇ ಸ್ವಾತಂತ್ರ್ಯ ಸಂಭ್ರಮ; ಧ್ವಜಾರೋಹಣದ ವೇಳೆ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

76ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ವೇಳೆ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದಿರುವ ಘಟನೆ ಸಂಭವಿಸಿದೆ. ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ವೇಳೆ ಪರೇಡ್ ನಿರ್ಗಮನ ಮಾಡುತ್ತಿದ್ದಾಗ ಮೂವರು...

ಯಾದಗಿರಿ | ಚಿತ್ರನಟ ಉಪೇಂದ್ರ ಜಾತಿನಿಂದನೆ ಹೇಳಿಕೆ ಪ್ರಕರಣ; ಕಾನೂನು ಕ್ರಮಕ್ಕೆ ಒತ್ತಾಯ

ಊರು ಅಂದರೆ ಹೊಲಗೇರಿ ಇರುತ್ತೆ ಎಂದು ಹೇಳಿಕೆ ನೀಡಿದ ನಟ ಉಪೇಂದ್ರ ಜಾತಿನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮ್‌ ಆರ್ಮಿ ಒತ್ತಾಯ ಕನ್ನಡದ ಚಿತ್ರನಟ ಉಪೇಂದ್ರ ಅವರು ಊರು ಅಂದರೆ ಹೊಲಗೇರಿ...

ಯಾದಗಿರಿ | ಅನಧಿಕೃತ ಇ-ಖಾತೆಗಳು ಸೃಷ್ಠಿ; ಕ್ರಮಕ್ಕೆ ನಗರಸಭೆ ಪೌರಾಯುಕ್ತ ಆಗ್ರಹ

ಸರ್ಕಾರಿ ಜಾಗದಲ್ಲಿ ಸುಮಾರು 1,310ರಷ್ಟು ಅನಧಿಕೃತ ಇ-ಖಾತೆಗಳು, ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆ 45 ಎಕರೆಯಲ್ಲಿ ಇ-ಖಾತೆಗಳನ್ನು ಸೃಷ್ಠಿಸಲಾಗಿದ್ದು, ಯಾದಗಿರಿ ನಗರಸಭೆಯಿಂದ ಸರ್ಕಾರಕ್ಕೆ ಅಂದಾಜು 18 ಕೋಟಿ ರೂ. ನಷ್ಟವುಂಟಾಗಿದೆ ಎಂದು ಯಾದಗಿರಿ...

ಯಾದಗಿರಿ | ಎಲ್ಲ ಕಛೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅಳವಡಿಸುವಂತೆ ಒತ್ತಾಯ

ರಾಯಣ್ಣ ಭಾವಚಿತ್ರ ಅಳವಡಿಸಲು ಕಾರ್ಮಿಕರ ಸೇವಕರು ಸಂಘಟನೆ ಆಗ್ರಹ ಶಹಾಪೂರ ತಾಲೂಕು ತಹಸೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಕೆ ಸರ್ಕಾರಿ, ಖಾಸಗಿ ಕಛೇರಿ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಅಳವಡಿಸಲು ಕಾರ್ಮಿಕರ...

ಈ ಹೊತ್ತಿನ ಪ್ರಮುಖ ಸುದ್ದಿ