ದೇಶ

ಇಂಡಿಯಾ ಒಕ್ಕೂಟದ ಸಭೆಗೆ ಸಿಪಿಐಎಂನಿಂದ ಜಾನ್ ಬ್ರಿಟ್ಟಾಸ್: ಕಾಂಗ್ರೆಸ್‌ ಅನ್ನು ಪ್ರಶ್ನಿಸುವ ಸಾಧ್ಯತೆ

ಸೋಮವಾರ ನಡೆಯಲಿರುವ ಇಂಡಿಯಾ ಒಕ್ಕೂಟ ಸಭೆಯಲ್ಲಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರು ಸಿಪಿಐಎಂ ಅನ್ನು ಪ್ರತಿನಿಧಿಸಿ ಹಾಜರಾಗಲಿದ್ದಾರೆ. ಆದರೆ ಈ ನಡುವೆ ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಎಡ ಪಕ್ಷವು...

ಎಲ್‌ಪಿಜಿ ಬೆಲೆ ಏರಿಕೆ | ಬಿಜೆಪಿ ನಾಯಕರು ಈಗ ಏಕೆ ಪ್ರತಿಭಟಿಸುತ್ತಿಲ್ಲ: ಕಾಂಗ್ರೆಸ್ ಪ್ರಶ್ನೆ

ದೇಶೀಯ ಎಲ್‌ಪಿಜಿ ಬೆಲೆ ಏರಿಕೆ ವಿಚಾರದಲ್ಲಿ ಭಾನುವಾರ ಕಾಂಗ್ರೆಸ್, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಯುಎಪಿ ಸರ್ಕಾರವಿದ್ದಾಗ ಹಣದುಬ್ಬರ ವಿಚಾರದಲ್ಲಿ ಬೀದಿಗಳಿಯುತ್ತಿದ್ದ ಬಿಜೆಪಿ ನಾಯಕರು ಈಗ ಸಿಲಿಂಡರ್‌...

ಬಾಲ್ಯದಿಂದಲೇ ನಿರಂತರ ಅತ್ಯಾಚಾರ: ಮದುವೆ ಬಳಿಕ ಧೈರ್ಯ ತುಂಬಿ ದೂರು ಕೊಡಿಸಿದ ಪತಿ

ಬಾಲ್ಯದಿಂದಲೇ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಗೆ ಮದುವೆಯ ಬಳಿಕ ಧೈರ್ಯ ತುಂಬಿದ ಪತಿ, ಅತ್ಯಾಚಾರ ಎಸಗಿದ ದುರುಳನ ವಿರುದ್ಧ ದೂರು ಕೊಡಿಸಿದ ಘಟನೆ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮಿರ್ಜಾ ಮುರಾದ್‌ನಲ್ಲಿ ನಡೆದಿದೆ. ಮಹಿಳೆಯು...

ಗುಜರಾತ್ ರಾಜ್ಯಸಭಾ ಚುನಾವಣೆ; ‘ಸೊನ್ನೆ’ ಸುತ್ತಲಿದೆ ಕಾಂಗ್ರೆಸ್‌!

ಜೂನ್ 18ರಂದು ಗುಜರಾತ್‌ನ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಲ್ಲಿನ ಅಧಿಕಾರರೂಢ ಬಿಜೆಪಿ ಭರ್ಜರಿ ಜಯ ಸಾಧಿಸುವ ನಿರೀಕ್ಷೆಯಿದೆ. 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ 161 ಶಾಸರನ್ನು ಹೊಂದಿರುವ ಬಿಜೆಪಿ, ಎಲ್ಲ...

‘ಇದು ಇಲ್ಲಿಗೆ ಮುಗಿಯುವುದಿಲ್ಲ’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹದ ಬಗ್ಗೆ ದೀಪ್ಕೆ

ಸಾಮಾಜಿಕ ಮಾಧ್ಯಮಗಳ ಮೂಲಕ ರೂಪುಗೊಂಡಿರುವ ಯುವಜನರ 'ಕಾಕ್ರೋಚ್ ಜನತಾ ಪಾರ್ಟಿ' (CJP) ದೆಹಲಿಯಲ್ಲಿ ತನ್ನ ಮೊದಲ ಪ್ರತಿಭಟನೆ ನಡೆಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ/ವಜಾಕ್ಕೆ 7 ದಿನಗಳ ಗಡುವು...

ಶೈಕ್ಷಣಿಕ ವರ್ಷದ ಮಧ್ಯ ತ್ರಿಭಾಷಾ ನೀತಿ ಜಾರಿಗೆ ತಡೆ ನೀಡಿ: ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಪತ್ರ

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸಿಬಿಎಸ್‌ಇ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲು ಉದ್ದೇಶಿಸಿರುವ ತ್ರಿಭಾಷಾ ನೀತಿಯ ಜಾರಿಗೆ ತಕ್ಷಣವೇ ತಡೆ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್...

ಗೋವಾ | ವಿದ್ಯಾರ್ಥಿಯನ್ನು ಬಲಿ ಪಡೆದ ಕಸ

ಗೋವಾದಲ್ಲಿ ಇತ್ತೀಚೆಗೆ ನಡೆದ 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣವು ಸದ್ಯ ಇಡೀ ದೇಶದ ಗಮನ ಸೆಳೆದಿದೆ. ರಸ್ತೆ ಬದಿಯಲ್ಲಿ ಕಸ ಹಾಕಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಸಾರ್ವಜನಿಕ ನಿಂದನೆ...

ಹೊಸ ವರ್ಷ ಆಚರಣೆ ವೇಳೆ ಗುಂಡು ಹಾರಿಸಿ ಮಹಿಳೆ ಹತ್ಯೆ; ಬಿಜೆಪಿ ಶಾಸಕ ದೋಷಿ

2019ರ ಹೊಸ ವರ್ಷದ ಮುನ್ನಾದಿನದಂದು (2018ರ ಡಿಸೆಂಬರ್ 31) ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಿಯಮ ಬಾಹಿರವಾಗಿ ಗುಂಡು ಹಾರಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣರಾಗಿದ್ದ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಾಹೇಬ್‌ಗಂಜ್ ಕ್ಷೇತ್ರದ ಬಿಜೆಪಿ...

6,000 ರೂ. ಸಂಬಳ ಪಡೆಯುತ್ತಿದ್ದ ವ್ಯಕ್ತಿ 2 ಕೋಟಿ ರೂ. ಒಡೆಯ; ತನಿಖೆಯ ಸುಳಿಯಲ್ಲಿ ಇಂಜಿನಿಯರ್

6,000 ರೂ. ವೇತನ ಪಡೆಯುತ್ತಿದ್ದ ಸಹಾಯಕ ಕಾರ್ಯಪಾಲ ಇಂಜಿನಿಯರ್ ಒಬ್ಬರು 2 ಕೋಟಿ ರೂ. ನಗದು ಮತ್ತು ಭಾರೀ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಈಗ ಅವರು ವಿಜಿಲೆನ್ಸ್ ಅಧಿಕಾರಿಗಳ‌ ತನಿಖೆಯಲ್ಲಿ‌ ಸಿಲುಕಿಕೊಂಡಿದ್ದಾರೆ. ಅವರ...

ಮತ್ತೆ ಬೆಲೆ ಏರಿಕೆ | ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ. ಹೆಚ್ಚಳ

ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಭಾನುವಾರ, ಪ್ರತಿ ಸಿಲಿಂಡರ್‌ ಬೆಲೆಯನ್ನು 29 ರೂ. ಹೆಚ್ಚಿಸಿದೆ. ಹಣದುಬ್ಬರದ ಹೊಡೆತದಿಂದ ನಲುಗುತ್ತಿರುವ ಗ್ರಾಹಕರ ಮೇಲೆ ಮತ್ತೆ...

ರಾಜ ಮತ್ತು ಮಾಂತ್ರಿಕ ಕನ್ನಡಿ: ನಟ ಶೇಖರ್ ಸುಮನ್ ಕಥೆಯ ಹಿಂದಿನ ಆ ‘ಅಹಂಕಾರಿ’ ಯಾರು?

ಬಾಲಿವುಡ್‌ನ ಹಿರಿಯ ನಟ ಹಾಗೂ ನಿರೂಪಕ ಶೇಖರ್ ಸುಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಲ್ಪನಿಕ ಕಥೆಯೊಂದರ ವಿಡಿಯೊ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ರಾಜ ಮತ್ತು ಮಾಂತ್ರಿಕ ಕನ್ನಡಿ’ಯ ಸುತ್ತ ಹೆಣೆಯಲಾದ...

ವಯನಾಡ್‌ ಶಾಲೆಯಲ್ಲಿ 150 ವಿದ್ಯಾರ್ಥಿಗಳು ಅಸ್ವಸ್ಥ; 1 ವಾರ ರಜೆ ಘೋಷಣೆ

ಕೇರಳದ ವಯನಾಡ್ ಜಿಲ್ಲೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೊಂದರ ಸುಮಾರು 150 ವಿದ್ಯಾರ್ಥಿಗಳಲ್ಲಿ ಕಳೆದ ಮೂರು ದಿನಗಳಿಂದ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿದ್ದು, ಇವರಲ್ಲಿ 38 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು...

ಈ ಹೊತ್ತಿನ ಪ್ರಮುಖ ಸುದ್ದಿ