ದೇಶ

AI ಕ್ರಾಂತಿಯಿಂದ ಜಾಗತಿಕ RAM ಕೊರತೆ: ದುಬಾರಿಯಾಗಲಿವೆ ಸ್ಮಾರ್ಟ್‌ಫೋನ್‌!

ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ AI ಕ್ರಾಂತಿ ಮುಂದುವರೆದಿದೆ. ಆದರೆ ಅದಕ್ಕೆ ಬೇಕಾದ ಬೆಲೆಯನ್ನು ಜನರೇ ತೆರುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಮಾನವನಿಗಿಂತ ನೂರು ಹೆಜ್ಜೆ ಮುಂದಿರುವ ಕೃತಕ ಬುದ್ಧಿಮತ್ತೆ ಸೃಷ್ಟಿಸಿರುವ ಉತ್ಕರ್ಷವು ಸದ್ಯ ಸ್ಮಾರ್ಟ್‌ಫೋನ್‌...

ಏಕತಾ ಪ್ರತಿಮೆಯ ಶಿಲ್ಪಿ ರಾಮ್ ಸುತಾರ್ ನಿಧನ; ಸಾವಿರಾರು ಪ್ರತಿಮೆಗಳ ನಿರ್ಮಾತೃ

ಸಂಸತ್‌ ಭವನದ ಆವರಣದ ಮಹಾತ್ಮ ಗಾಂಧಿ ಪ್ರತಿಮೆ, ಗುಜರಾತ್‌ನಲ್ಲಿರುವ 182 ಮೀಟರ್ ಎತ್ತರದ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ಸೇರಿ ದೇಶ ಹಾಗೂ ವಿದೇಶಗಳಲ್ಲಿ ಸಾವಿರಾರು ಪ್ರತಿಮೆಗಳನ್ನು ವಿನ್ಯಾಸಗೊಳಿಸಿದ್ದ ಖ್ಯಾತ ಶಿಲ್ಪಿ...

ಗದ್ದಲ-ವಿರೋಧದ ನಡುವೆಯೇ ‘ವಿಬಿ-ಜಿ ರಾಮ್ ಜಿ’ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ, ಗ್ರಾಮೀಣ ಭಾಗದಲ್ಲಿ ವಾರ್ಷಿಕ 125 ದಿನಗಳ ಉದ್ಯೋಗ ಭರವಸೆ ನೀಡುವ 'ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್...

ಗ್ಯಾಸ್ ಚೇಂಬರ್ ಆಗಿದೆ ದೆಹಲಿ: ಮಾಲಿನ್ಯದ ಆಕ್ರಮಣ – ದುಡಿವ ಜನರ ಆಕ್ರಂದನ

ರಾಷ್ಟ್ರ ರಾಜಧಾನಿ ದೆಹಲಿಯು ಗ್ಯಾಸ್‌ ಚೇಂಬರ್ ಆಗಿ ಮಾರ್ಪಟ್ಟಿದೆ. ದೆಹಲಿಯ ವಾಯು ಮಾಲಿನ್ಯ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರ, ರಾಜಧಾನಿಯ ‘ಗಾಳಿ ಗುಣಮಟ್ಟ ಸೂಚ್ಯಂಕ’ (ಎಕ್ಯೂಐ) 358ರಿಂದ 498ರವರೆಗೆ ತಲುಪಿದೆ. ಆನಂದ್...

ಶಾಕಿಂಗ್: 1,500 ಜನಸಂಖ್ಯೆಯ ಗ್ರಾಮದಲ್ಲಿ 3 ತಿಂಗಳಲ್ಲೇ 27,000 ಜನನಗಳು ದಾಖಲು! ಬೃಹತ್ ಸೈಬರ್ ವಂಚನೆ?

1,500 ಜನಸಂಖ್ಯೆ ಇರುವ ಗ್ರಾಮವೊಂದರಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಮೂರು ತಿಂಗಳಲ್ಲಿ ಬರೋಬ್ಬರಿ 27,397 ಜನನಗಳಾಗಿವೆ (ಹೆರಿಗೆ) ಎಂದು ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ಸಿಆರ್‌ಎಸ್) ದಾಖಲಿಸಲಾಗಿದೆ. ಇದು, ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮಾತ್ರವಲ್ಲದೆ, ಬೃಹತ್...

VB-G RAM G ಮಸೂದೆ – ಗ್ರಾಮೀಣ ಜನರಿಗೆ ದ್ರೋಹ: ಎಸ್‌ಕೆಎಂ

ಮನರೇಗಾವನ್ನು ಬದಲಿಸಿ ಹಲವು ತಿದ್ದುಪಡಿಗಳೊಂದಿಗೆ ಮಂಡಿಸಲಾಗಿರುವ 'VB-G RAM G ಮಸೂದೆ'ಯು ಗ್ರಾಮೀಣ ಕಾರ್ಮಿಕರು ಮತ್ತು ರೈತ ಕುಟುಂಬಗಳಿಗೆ ದ್ರೋಹ ಬಗೆಯುತ್ತದೆ. ಮನರೇಗಾ ಯೋಜನೆಯಡಿ ಖಾತ್ರಿಪಡಿಸಲಾಗಿದ್ದ ಉದ್ಯೋಗದ ಹಕ್ಕನ್ನು ಕಿತ್ತುಕಕೊಳ್ಳುತ್ತದೆ. ಇದು ಜನವಿರೋಧಿ...

10 ಬಾಲಕಿಯರಿಗೆ ನಿದ್ರೆ ಮಾತ್ರೆ ತಿನ್ನಿಸಿ, ಅತ್ಯಾಚಾರ: ಕಾಮುಕನ ಬಂಧನ

ಕಾಮುಕನೊಬ್ಬ 10 ಅಪ್ರಾಪ್ತ ಬಾಲಕಿಯರಿಗೆ ನಿದ್ರೆ ಮಾತ್ರೆ ಬೆರೆಸಿದ್ದ ತಂಪು ಪಾನೀಯ ಕುಡಿಸಿ,ಅವರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ‌ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ತನ್ನ ಕೃತ್ಯವನ್ನು ವಿಡಿಯೋ‌ ರೆಕಾರ್ಡ್ ಕೂಡ ಮಾಡಿಕೊಂಡು,...

ಆಪರೇಷನ್ ಸಿಂಧೂರ ವೇಳೆ ಭಾರತ ಸೋತಿತ್ತು: ಪೃಥ್ವಿರಾಜ್ ಚವಾಣ್

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಮೊದಲ ದಿನವೇ ಭಾರತ ಸೋತಿತ್ತು ಎಂದು‌‌ ಹೇಳಿದ್ದ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಆದ್ದರಿಂದ...

MNREGA | ಹೇ ರಾಮ್… ಈ ಸರ್ಕಾರ ಎಷ್ಟೊಂದು ದಯಾಮಯಿ!

ಈ ಕಾಯ್ದೆಗೆ ರಾಮ್‍ಜಿ ಎಂದು ಹೆಸರು ಬರುವಂತೆ ಮಾಡಲು ಪದಗಳನ್ನು ಪ್ರಯಾಸದಿಂದ ಜೋಡಿಸಿದ್ದು, ಅದನ್ನು ಹೇಳಲು ಸುಲಭವಾಗಿಲ್ಲ. ಆದರೆ, ರಾಮ್‍ಜಿ ಎಂದು ಸುಲಭವಾಗಿ ಹೇಳಬಹುದಾಗಿದ್ದು, ಉದ್ಯೋಗದ ಹಕ್ಕನ್ನು ಕಸಿದುಕೊಂಡರೂ ಪರವಾಗಿಲ್ಲ, ಬಡವರು ನಿತ್ಯವೂ...

ಮಹಾರಾಷ್ಟ್ರ | ಸಚಿವ ಮಾಣಿಕ್​ರಾವ್ ಕೊಕಾಟೆ ರಾಜೀನಾಮೆ!

ನಾಸಿಕ್‌ ಅಪಾರ್ಟ್‌ಮೆಂಟ್ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿರುವ ಮಹಾರಾಷ್ಟ್ರ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 1995ರಲ್ಲಿ ನಡೆದಿದ್ದ ಹಗರಣವಿದು. ಪ್ರಕರಣದಲ್ಲಿ ಕೋಕಾಟೆ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ...

ದಾವಣಗೆರೆ | ಕಾರ್ಮಿಕ ಸಂಹಿತೆ ವಿರೋಧಿಸಿ ಔಷಧ ಮಾರಾಟ ಪ್ರತಿನಿಧಿಗಳ ಪ್ರತಿಭಟನೆ

ಕೇಂದ್ರೀಯ ಟ್ರೇಡ್ ಯೂನಿಯನ್ ಗಳು, ಸ್ವತಂತ್ರ ಕೈಗಾರಿಕಾ ಫೆಡರೇಶನ್ ಗಳು ಮತ್ತು ದೇಶದ ಲಕ್ಷಾಂತರ ಕಾರ್ಮಿಕರ ವ್ಯಾಪಕ ವಿರೋಧ ಇದ್ದರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ದಾವಣಗೆರೆ...

ಎಲ್ಲ ವಲಯದಲ್ಲೂ ಏಕಸ್ವಾಮ್ಯ ಸೃಷ್ಟಿಸುತ್ತಿರುವ ಮೋದಿ ಸರ್ಕಾರ: ರಾಹುಲ್ ಗಾಂಧಿ

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ‘ಏಕಸ್ವಾಮ್ಯ’ವನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಭಾರತದ ಆರ್ಥಿಕತೆ ನಿಯಂತ್ರಣವನ್ನು ಪುನಃ ಎಂಎಸ್‌ಎಂಇಗಳ ಕೈಗೆ ನೀಡಬೇಕೆಂದು’ ಒತ್ತಾಯಿಸಿದ್ದಾರೆ. ಸಂಸತ್ತಿನ...

ಈ ಹೊತ್ತಿನ ಪ್ರಮುಖ ಸುದ್ದಿ