ದೇಶ

ಒಂದೇ ವರ್ಷದಲ್ಲಿ 77,539 ಬೈಕ್ ಸವಾರರು ಸಾವು!

ದೇಶಾದ್ಯಂತ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಗಳು ಕಾರಣವೆಂದು ಹೇಳಲಾಗುತ್ತಿದ್ದರೂ, ರಸ್ತೆಗುಂಡಿಗಳು ಹಾಗೂ ಅಸಮರ್ಪಕ ರಸ್ತೆಗಳೂ ಹೆಚ್ಚು ಅಪಘಾತಗಳಿಗೆ ಕಾರಣವೆಂದು ಹೇಳಲಾಗಿದೆ. ಈ ರಸ್ತೆ ಅಪಘಾತಗಳಲ್ಲಿ...

ಸಾಮಾಜಿಕ ಜಾಲತಾಣ ವೇದಿಕೆ ನಿಷೇಧ ವಾಪಸ್‌ ಪಡೆದ ನೇಪಾಳ ಸರ್ಕಾರ

ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸಿದ್ದ ನೇಪಾಳ ಸರ್ಕಾರ ಕೊನೆಗೆ ಯುವ ಸಮೂಹದ ಭಾರಿ ಪ್ರತಿಭಟನೆ ಬಳಿಕ ಸೋಮವಾರ ರಾತ್ರಿ ತನ್ನ ನಿರ್ಧಾರವನ್ನು ವಾಪಸ್‌ ಪಡೆದಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಹಾಗೂ...

ಈದ್ ಮಿಲಾದ್ ಮೆರವಣಿಗೆ ವೇಳೆ ಕಾಸರಗೋಡು ದೇವಾಲಯಕ್ಕೆ ವಿಶೇಷ ಗೌರವ: ವಿಡಿಯೋ ವೈರಲ್

ಕೇರಳದ ಕಾಸರಗೋಡಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ವಿಶೇಷ ಗೌರವ ನೀಡಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡಿರುವ ಹಲವು ನೆಟ್ಟಿಗರು "ಇದು...

ಉತ್ತರ ಪ್ರದೇಶ | ಗೆಳೆತನ ಮಾಡಲಿಲ್ಲವೆಂದು ಮಹಿಳೆಯನ್ನು ಜೀವಂತವಾಗಿ ಸುಟ್ಟ ದುರುಳರು

ಮಹಿಳೆ ಗೆಳೆತನಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕ ಮತ್ತು ಆತನ ಸ್ನೇಹಿತರು ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. 33 ವರ್ಷದ ಮಹಿಳೆಯನ್ನು ಜೈತ್‌ಪುರ ಗ್ರಾಮದ ನಿವಾಸಿ...

ತೂಕ ಇಳಿಕೆ ಮದ್ದಿಗೆ ಹೆಚ್ಚಿದ ಬೇಡಿಕೆ, ಟೈಪ್ 2 ಮಧುಮೇಹ ರೋಗಿಗಳಿಗೆ ಔಷಧಿ ಕೊರತೆ: ಲ್ಯಾನ್ಸೆಟ್ ವರದಿ

ಟೈಪ್ 2 ಮಧುಮೇಹಕ್ಕೆ ಚಿಕಿತ್ಸೆ ನೀಡಲು ಪ್ರಾಥಮಿಕವಾಗಿ ಬಳಸಲಾಗುವ ಮತ್ತು ತೂಕ ಇಳಿಸಲೂ ಔಷಧಿಯಾಗಿ ಬಳಸಲಾಗುವ ಸೆಮಾಗ್ಲುಟೈಡ್‌ಗೆ ಬೇಡಿಕೆ ಹೆಚ್ಚಾಗಿದೆ. ತೂಕ ಇಳಿಸಲು ಈ ಔಷಧಿಯ ಬಳಕೆ ಅಧಿಕವಾಗುತ್ತಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು...

BREAKING NEWS | ಚುನಾವಣಾ ಆಯೋಗ ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲೇಬೇಕು: ಸುಪ್ರೀಂ

ಬಿಹಾರದ ತೀವ್ರ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬೇಕೆಂದು ಭಾರತದ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಬಿಹಾರ ರಾಜ್ಯದ ಮತದಾರರ ಪಟ್ಟಿಯ ಎಸ್‌ಐಆರ್‌ಗೆ...

‘ದಿ ಟೆಲಿಗ್ರಾಫ್‌’ ಸಂಪಾದಕ, ಹಿರಿಯ ಪತ್ರಕರ್ತ ಸಂಕರ್ಷಣ್ ಠಾಕೂರ್ ನಿಧನ

ಹಿರಿಯ ಪತ್ರಕರ್ತ ಹಾಗೂ 'ದಿ ಟೆಲಿಗ್ರಾಫ್‌'ನ ಸಂಪಾದಕರಾಗಿದ್ದ ಸಂಕರ್ಷಣ್ ಠಾಕೂರ್ (63) ಅವರು ಇಂದು (ಸೆಪ್ಟೆಂಬರ್ 8) ಗುರಗಾಂವ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತೀಕ್ಷ್ಣವಾದ ರಾಜಕೀಯ...

ಕೋರ್ಟನ್ನು ರಾಜಕೀಯ ವೇದಿಕೆಯನ್ನಾಗಿಸಲು ಬಿಡಲ್ಲ: ತೆಲಂಗಾಣ ಸಿಎಂ ವಿರುದ್ಧದ ಬಿಜೆಪಿ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನ್ಯಾಯಾಲಯವನ್ನು ರಾಜಕೀಯ ಹೋರಾಟಗಳಿಗೆ ವೇದಿಕೆಯನ್ನಾಗಿ ಬಳಸಲು ಅವಕಾಶ ನೀಡಲಾರೆವು. ರಾಜಕಾರಣಿಗೆ ತನ್ನ ವಿರೋಧಿಗಳ ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ...

ಅಧಿಕೃತ ಸಭೆಯಲ್ಲಿ ದೆಹಲಿ ಸಿಎಂ ಪತಿ: ಸರ್ಕಾರ ನಡೆಸುತ್ತಿರುವುದು ಯಾರೆಂದು ಪ್ರಶ್ನಿಸಿದ ವಿಪಕ್ಷಗಳು

ಸರ್ಕಾರದ ಅಧಿಕೃತ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪತಿ, ಉದ್ಯಮಿ ಮಹೇಶ್ ಗುಪ್ತಾ ಕಾಣಿಸಿಕೊಂಡಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಭಾನುವಾರ...

ಬದಲಾದ‌ ಟ್ರಂಪ್‌ ವರಸೆಯನ್ನು ಭಾರತ ಬೇಗ ನಂಬಬಾರದು: ಕಾಂಗ್ರೆಸ್ ಸಂಸದ ಶಶಿ ತರೂರ್‌ ಸಲಹೆ

ಭಾರತ ಇಷ್ಟು ಬೇಗ ಟ್ರಂಪ್‌ ಅವರ ಬದಲಾದ ವರಸೆಯನ್ನು ನಂಬಬಾರದು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸಲಹೆ ನೀಡಿದ್ದಾರೆ. ಭಾರತ-ಅಮೆರಿಕ ಸಂಬಂಧದ ಬಗೆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಬದಲಾದ ಧ್ವನಿ...

ಸಿಡಿಲು ಬಡಿದು ವ್ಯಕ್ತಿ ಸಾವು: ಮೃತದೇಹವನ್ನು ಸಗಣಿಯಲ್ಲಿಟ್ಟು ಮರುಜೀವ ಪಡೆಯಬಹುದೆಂದು ಕಾದ ಕುಟುಂಬ!

ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರು ಸಗಣಿಯ ರಾಶಿಯಲ್ಲಿಟ್ಟು ಮೃತದೇಹ ಮರುಜೀವ ಪಡೆಯಬಹುದೆಂದು ಕಾದ ಘಟನೆ ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ನಡೆದಿದೆ. ಸಗಣಿಯಲ್ಲಿಟ್ಟರೆ ಮೃತದೇಹ ಜೀವಂತವಾಗುತ್ತದೆ ಎಂಬ ಮೌಢ್ಯ ನಂಬಿಕೆಯನ್ನು ಹೊಂದಿರುವ...

ಪೋಷಕರು ನೋಡಿದ ಯುವಕನನ್ನು ಮದುವೆಯಾಗಲು ಯುವತಿ ನಕಾರ: ಮಗಳನ್ನು ಕೊಲೆಗೈದ ತಂದೆ

ಪೋಷಕರು ನೋಡಿದ ಹುಡುಗನನ್ನು ಮದುವೆಯಾಗಲು 20 ವರ್ಷದ ಯುವತಿ ನಿರಾಕರಿಸಿದ ಕಾರಣ ಆಕೆಯ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಝಾಫರ್‌ನಗರದಲ್ಲಿ ನಡೆದಿದೆ. ತನ್ನ ಮಗಳನ್ನು ಕೊಂದ ಬಳಿಕ ತಂದೆ ಗಯೂರ್ ಶನಿವಾರ...

ಈ ಹೊತ್ತಿನ ಪ್ರಮುಖ ಸುದ್ದಿ