ದೇಶ

ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ಶೇ. 100 ರಷ್ಟು ಪುರಾವೆಯಿದೆ: ರಾಹುಲ್ ಗಾಂಧಿ

ಚುನಾವಣಾ ಆಯೋಗ ಬಿಜೆಪಿಗಾಗಿ ಮತ ಕಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ಶೇ 100 ರಷ್ಟು ಪುರಾವೆ ಇದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ...

ಮಾಲೆಗಾಂವ್ ಸ್ಫೋಟ ಪ್ರಕರಣ: 1,087 ವಿಚಾರಣೆಗಳು, ನಾನಾ ಆದೇಶಗಳ ನಡುವೆ ಸಂತ್ರಸ್ತರ ಹೋರಾಟ ನಡೆದದ್ದು ಹೀಗೆ!

2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯು ಬರೋಬ್ಬರಿ 17 ವರ್ಷಗಳ ಕಾಲ ನಡೆದಿದ್ದು, ಅಂತಿಮವಾಗಿ ಜುಲೈ 31ರಂದು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆದರೆ, ಭೀಕರ ಕೃತ್ಯ ಎಸಗಿದವರು ಯಾರು? ಕೃತ್ಯದ ಹಿಂದಿದ್ದವರು ಯಾರು...

SIR | ಬಿಹಾರದಲ್ಲಿ ಮತದಾರರ ಪಟ್ಟಿ ಕರಡು ಪ್ರಕಟಿಸಿದ ಚುನಾವಣಾ ಆಯೋಗ

ಚುನಾವಣೆಯ ವಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಿದೆ. ಒಂದು ತಿಂಗಳ ಕಾಲ ನಡೆದ ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಆಯೋಗವು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದೆ....

ಮೋಹನ್ ಭಾಗವತ್‌ರನ್ನು ಬಂಧಿಸಿ ಕರೆತನ್ನಿ ಎಂಬ ಆದೇಶವಿತ್ತು, ನಾನು ಪಾಲಿಸಲಿಲ್ಲ: ಮುಜಾವರ್

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸುವಂತೆ ಸೂಚನೆ ಇತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿ ಮೆಹಬೂಬ್‌ ಮುಜಾವರ್‌...

‘ಕೀಳಡಿ’ ಉತ್ಖನನ- ಇತಿಹಾಸದಲ್ಲೊಂದು ಹೊಸ ಪುಟ

ಕೀಳಡಿ ಉತ್ಖನನದಲ್ಲಿ ಹೆಚ್ಚು ಪುರಾತನ ವಸ್ತುಗಳು ದೊರೆತಿದ್ದು, ಅವುಗಳ ಕಾಲಘಟ್ಟವು ಸುಮಾರು 2600 ವರ್ಷಗಳ ಪೂರ್ವಕ್ಕೆ ಅಂದರೆ ಬಿಸಿಇ 6ನೇ ಶತಮಾನವನ್ನು ಸೂಚಿಸುವ ಮೂಲಕ ಸಂಗಮ್ ಕವಿಗಳ ಕಾಲವನ್ನು ಹಿಂದಕ್ಕೆ ತಳ್ಳುವುದರ ಜೊತೆಗೆ...

BREAKING NEWS | ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ, ಆ.7ರಿಂದ ನಾಮಪತ್ರ ಸಲ್ಲಿಕೆ

ದೇಶದ ಮುಂದಿನ ಉಪ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯು ಸೆಪ್ಟೆಂಬರ್ 9ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಆಗಸ್ಟ್ 1 ರಂದು ತಿಳಿಸಿದೆ. ಆಗಸ್ಟ್ 7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು 21ರವರೆಗೆ ಅವಕಾಶವಿದೆ ಎಂದು ಚುನಾವಣಾ...

ಡಾ. ರಾಜ್‌ಕುಮಾರ್ ಸಹೋದರಿ ನಾಗಮ್ಮ ನಿಧನ

ವರನಟ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಗಾಜನೂರಿನ ಮನೆಯಲ್ಲೇ ನಾಗಮ್ಮ ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ...

ಅಂಬಾನಿ ಒಡೆತನದ ಮೃಗಾಲಯಕ್ಕೆ ದೇವಾಲಯದ ಆನೆ

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ (ಮೃಗಾಲಯ) ಕೊಲ್ಲಾಪುರದ ನಂದನಿ ಮಠದಲ್ಲಿರುವ ದೇವಾಲಯದ ಆನೆಯನ್ನು ಕೇಂದ್ರ ಸರ್ಕಾರ ಸ್ಥಳಾಂತರಿಸಿದೆ. ಈ ನಡೆಯನ್ನು ಮಹಾರಾಷ್ಟ್ರ ಮತ್ತು...

ಚೇರನ್: ‘ಭಾರತಿ ಕಣ್ಣಮ್ಮ’ನ ಕಣ್ಣೀರಿನಿಂದ ‘ಅಯ್ಯಾ’ದ ಅನುಮಾನಗಳವರೆಗೆ

ಚೇರನ್ 'ಅಯ್ಯಾ' ಸಿನಿಮಾದ ಮೂಲಕ 1987ರ ಕಾಲಘಟ್ಟದ ಹಿಂದುಳಿದ ವೆನ್ನಿಯಾರ್ ಸಮುದಾಯದ ಮೀಸಲಾತಿ ಚಳವಳಿಯನ್ನು ಅದು ಇದ್ದಂತೆಯೇ ನಿರೂಪಿಸುತ್ತಾರೆಯೆ, ಅಂದಿನ ಸತ್ಯಗಳನ್ನು ನಿಷ್ಠುರವಾಗಿ ದಾಖಲಿಸುತ್ತಾರೆಯೆ? ಇಲ್ಲವೇ ರಾಮದಾಸ್ ಅವರ ಸಾಕ್ಷ್ಯ ಚಿತ್ರವನ್ನಷ್ಟೇ ತೋರಿಸಿ...

ಶ್ರೀನಗರ | ಬೆಟಾಲಿಯನ್ ಪ್ರಧಾನ ಕಚೇರಿಯಿಂದ ಬಿಎಸ್‌ಎಫ್ ಯೋಧ ನಾಪತ್ತೆ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧರೊಬ್ಬರು ಜುಲೈ 31ರ ಗುರುವಾರ ತಡರಾತ್ರಿ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 60ನೇ ಬೆಟಾಲಿಯನ್‌ನ ಸದಸ್ಯ ಸುಗಮ್ ಚೌಧರಿ ಅವರನ್ನು ಪತ್ತೆಹಚ್ಚಲು ಸದ್ಯ...

ಮೋದಿ ‘ಬರ್ತ್‌ಡೇ’: ಒಂದೇ ದಿನ 75 ಲಕ್ಷ ಗಿಡ ನೆಡಲು ಒಡಿಶಾ ಸರ್ಕಾರ ನಿರ್ಧಾರ

ಇದೇ ವರ್ಷದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ವಯಸ್ಸು 75 ವರ್ಷ ಪೂರ್ಣಗೊಳ್ಳಲಿದೆ. ಮೋದಿ ಅವರು 75ನೇ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅವರ ಜನ್ಮ ದಿನಾಚರಣೆಯ ಅಂಗವಾಗಿ, ಸೆಪ್ಟೆಂಬರ್‌ 17ರಂದು...

ಸದನದಲ್ಲಿ ರಮ್ಮಿ ಆಡಿದ ಸಚಿವನಿಗೆ ಕ್ರೀಡಾ ಖಾತೆ

ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಗಂಭೀರ ಚರ್ಚೆಗಳು ನಡೆಯುವ ವೇಳೆ, ಸದನದಲ್ಲಿ ಕುರಿತು ಆನ್‌ಲೈನ್‌ ರಮ್ಮಿ ಆಡಿದ್ದ ಸಚಿವ ಮಾಣಿಕ್‌ರಾವ್ ಕೊಕಾಟೆ ಅವರಿಗೆ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆ ನೀಡಲಾಗಿದೆ. ಈ ಹಿಂದೆ,...

ಈ ಹೊತ್ತಿನ ಪ್ರಮುಖ ಸುದ್ದಿ