ದೇಶ

ನೀತಿ ಸಂಹಿತೆ ಉಲ್ಲಂಘನೆ: ಜಮ್ಮು ಮತ್ತು ಕಾಶ್ಮೀರದ 40 ಸರ್ಕಾರಿ ನೌಕರರ ವಿರುದ್ಧ ಕ್ರಮ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 40 ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಚುನಾವಣಾ ಇಲಾಖೆ ತಿಳಿಸಿದೆ. ನಾಲ್ಕು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದ್ದು ಒಬ್ಬರನ್ನು ಉದ್ಯೋಗದಿಂದಲೇ ತೆಗೆದುಹಾಕಲಾಗಿದೆ....

ಮತದಾನ ಕೇಂದ್ರದ ಬಳಿ ಡಮ್ಮಿ ಇವಿಎಂ ಅಳವಡಿಕೆ ಆರೋಪ: ಮೂವರು ಶಿವಸೇನೆ ಕಾರ್ಯಕರ್ತರ ಬಂಧನ

ಮುಂಬೈನ ಮತದಾನ ಕೇಂದ್ರದ ಬಳಿ ಡಮ್ಮಿ ಇವಿಎಂ ಅಳವಡಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಶಿವಸೇನೆ (ಯುಬಿಟಿ- ಉದ್ಧವ್ ಠಾಕ್ರೆ ಬಣ) ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮತ ಹಾಕುವುದು ಹೇಗೆ ಎಂದು ತಿಳಿಯದ ಜನರಿಗೆ...

ಲೋಕಸಭಾ ಚುನಾವಣೆ | ಒಡಿಶಾದಲ್ಲಿ ಬಿಜೆಪಿ-ಕಾಂಗ್ರೆಸ್ ಇದ್ದರೂ ಇಲ್ಲಿ ಪಟ್ನಾಯಕ್‌ರೇ ಪೈಲ್ವಾನ್

ಲೋಕಸಭಾ ಚುನಾವಣೆ ಜೊತೆಗೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿದೆ. ಆ ಪೈಕಿ ಒಡಿಶಾ ರಾಜ್ಯವೂ ಒಂದು. ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರಗಳು ಮತ್ತು 147 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ...

6-7 ವರ್ಷದಲ್ಲಿ ಆರು ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದ ಮೋದಿ!

ಕಳೆದ 6-7 ವರ್ಷದಲ್ಲಿ ಆರು ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ನೆಟ್ಟಿಗರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌ಡಿಟಿವಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ...

VIRAL VIDEO | ಬಿಜೆಪಿಗೆ 8 ಬಾರಿ ಮತ ಹಾಕಿದ ವಿಡಿಯೋ ಹಂಚಿಕೊಂಡ 17ರ ಬಾಲಕ ಪೊಲೀಸ್ ವಶಕ್ಕೆ

ಉತ್ತರ ಪ್ರದೇಶದ ಫರೂಕಾಬಾದ್ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೇ 13ರಂದು ಗ್ರಾಮ ಪ್ರಧಾನರ 17 ವರ್ಷದ ಪುತ್ರ ಬಿಜೆಪಿಗೆ 8 ಬಾರಿ ಮತ ಹಾಕಿ ಅದರ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಲಕನನ್ನು ಸದ್ಯ ಪೊಲೀಸರು ವಶಕ್ಕೆ...

ಐದನೇ ಹಂತದ ಮತದಾನ ಆರಂಭ: ರಾಹುಲ್, ಇರಾನಿ ಸೇರಿ ಕಣದಲ್ಲಿರುವ ಪ್ರಮುಖ ನಾಯಕರ ಪಟ್ಟಿ ಇಲ್ಲಿದೆ

ಆರು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳ ಮತದಾರರು ಇಂದು ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧಾರ ಮಾಡಲಿದ್ದು, ಚುನಾವಣೆ ಕಣದಲ್ಲಿರುವ ಪ್ರಮುಖ ನಾಯಕರ ಪಟ್ಟಿ ಇಲ್ಲಿ ನೀಡಿದ್ದೇವೆ. ಕೇಂದ್ರ ಸಚಿವರುಗಳು...

VIRAL VIDEO | ಬಿಜೆಪಿಗೆ 8 ಬಾರಿ ಮತ ಹಾಕಿರುವುದನ್ನು ರೆಕಾರ್ಡ್ ಮಾಡಿಕೊಂಡ ಯುವಕ: ತನಿಖೆಗೆ ಒತ್ತಾಯಿಸಿದ ‘ಇಂಡಿಯಾ’ ಒಕ್ಕೂಟ

ಯುವಕನೊಬ್ಬ ಇವಿಎಂ ಮೆಷಿನ್ ಮೂಲಕ ಬಿಜೆಪಿಗೆ 8 ಬಾರಿ ಮತ ಹಾಕಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಈ ಬೆಳವಣಿಗೆ ನಡೆದಿದೆ. ಯುವಕ ತಾನು...

ಉತ್ತರ ಪ್ರದೇಶ | ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿಗಳ ಅಖಾಡದಲ್ಲಿ ಸೋಮವಾರ ಮತದಾನ

ಲೋಕಸಭಾ ಚುನಾವಣೆಯು ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಹಂತಗಳು ಈಗಾಗಲೇ ಮುಗಿದಿದೆ. ಐದನೇ ಹಂತವು ಮೇ 20ಕ್ಕೆ(ಸೋಮವಾರ) ನಡೆಯಲಿದೆ. ಏಳು ಹಂತದ ಲೋಕಸಭೆ ಚುನಾವಣೆಯ ಐದನೇ ಸುತ್ತಿನಲ್ಲಿ...

ಲೋಕಸಭೆ ಚುನಾವಣೆ | 370ನೇ ವಿಧಿ ರದ್ಧತಿ ಮೋದಿಯವರ ಸಾಧನೆಯಾಗಿದ್ದರೆ, ಕಾಶ್ಮೀರದಲ್ಲಿ ಬಿಜೆಪಿ ಯಾಕೆ ಕಣದಲ್ಲಿಲ್ಲ?

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಭಾರತೀಯ ಸಂವಿಧಾನದ ಒಂದು ಭಾಗವಾದ ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸರ್ಕಾರ ದಿಗ್ಬಂಧನ ವಿಧಿಸಿತ್ತು.   ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ...

ಲೋಕಸಭಾ ಚುನಾವಣೆ | ಮಮತಾ ಕೋಟೆಯಲ್ಲಿ ಕೇಸರಿ ತಂತ್ರ-ಕುತಂತ್ರ; ಟಿಎಂಸಿ, ಬಿಜೆಪಿ, ‘ಇಂಡಿಯಾ’ ಹೋರಾಟ

ಸದ್ಯಕ್ಕೆ, ಬಂಗಾಳದಲ್ಲಿ ಲೋಕಸಭಾ ಚುನಾವಣೆಯು ಮೇಲ್ನೋಟಕ್ಕೆ ಟಿಎಂಸಿ, ಬಿಜೆಪಿ ನಡುವಿನ ಕದನದಂತೆ ಕಾಣಿಸುತ್ತಿದೆಯಾದರೂ, ಕಾಂಗ್ರೆಸ್‌-ಎಡಪಕ್ಷಗಳು ನಿರ್ಣಾಯಕ ಪೈಪೋಟಿ ನೀಡುವ ಸಾಧ್ಯತೆಗಳೂ ಇವೆ.   ಭಾರತದ ಸಂಸತ್‌ನಲ್ಲಿ ಹೆಚ್ಚು ಸಂಸದರ ಪಾಲನ್ನು ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ...

ಸಿಸೋಡಿಯಾ ಇಲ್ಲಿ ಇದ್ದಿದ್ದರೆ ನನಗೆ ಈ ರೀತಿ ಆಗುತ್ತಿರಲಿಲ್ಲ: ಸ್ವಾತಿ ಮಲಿವಾಲ್

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈಗ ಜೈಲಿನಿಂದ ಹೊರಗೆ ಇದ್ದಿದ್ದರೆ ನಾನು ಇಂತಹ ವಿವಾದದಲ್ಲಿ ಸಿಲುಕಬೇಕಾಗಿರಲಿಲ್ಲ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಭಾನುವಾರ ಹೇಳಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಸ್ವಾತಿ...

ಶಿವಸೇನೆ, ಎನ್‌ಸಿಪಿ ನಾಯಕರ ಮೇಲೆ ಇಡಿ ಕಣ್ಣು; ಉದ್ಧವ್ ಠಾಕ್ರೆ ಪಕ್ಷದಿಂದ ಎನ್‌ಡಿಎಗೆ ಜಂಪ್!

ಮಹಾರಾಷ್ಟ್ರದಲ್ಲಿ ಶಿವಸೇನೆಯು ಈಗಾಗಲೇ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂದೆ ಬಣವಾಗಿ ವಿಭಜನೆಯಾಗಿದೆ. ಇದಾದ ಬಳಿಕ ಇಂಡಿಯಾ ಕೂಟದ ಐಕಾನ್ ಆಗಿ ಉದ್ಧವ್ ಠಾಕ್ರೆ ಮಿಂಚುತ್ತಿದ್ದಾರೆ. ಇತ್ತ ಬಿಜೆಪಿ ಪಾಳಯದ ಜೊತೆ...

ಈ ಹೊತ್ತಿನ ಪ್ರಮುಖ ಸುದ್ದಿ