ವಿಚಾರ

ನ್ಯಾಷನಲ್ ಹೆರಾಲ್ಡ್ | ಸ್ವಾತಂತ್ರ್ಯದ ದನಿ ಹಾಗೂ ಬಿಜೆಪಿಯ ಸುಳ್ಳಿನ ರಾಜಕೀಯ

ಬಿಜೆಪಿ ಮತ್ತು ದೂರುದಾರರು ಎಷ್ಟೇ ಅಪಪ್ರಚಾರ ಮಾಡಿದರೂ, ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆ ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆಗಳಿಗೆ...

ಮಹಿಳೆಯರಿಗೆ ಆನ್‌ಲೈನ್‌ ಕಿರುಕುಳ; ಇದು ಡಿಜಿಟಲ್‌ ಭೂತಗಳ ಬೆನ್ನಟ್ಟುವ ಕಾಲ!

ತಜ್ಞರು ಹೇಳುವಂತೆ, ಭಾರತದ ಮಹಿಳಾ ಇಂಟರ್ನೆಟ್‌ ಬಳಕೆದಾರರಲ್ಲಿ ಸುಮಾರು 38-45% ಮಂದಿ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸೈಬರ್‌ ಕಿರುಕುಳಕ್ಕೆ ಒಳಗಾಗಿದ್ದಾರೆ. ಹಲವು ಬಾರಿ ಕಿರುಕುಳ, ಕಿರಿಕಿರಿ ಎಲ್ಲವೂ ಮನಸ್ಸಿನಾಳದಲ್ಲೇ ಹುದುಗಿ...

ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ

ಚಿನ್ನಸ್ವಾಮಿ ಅವರು ಕೇವಲ ಕ್ರೀಡಾಂಗಣ ನಿರ್ಮಿಸದೇ, ಪ್ರತಿಭೆಗಳನ್ನು ಬೆಳೆಸುವ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿದರು. ಕ್ರೀಡಾಂಗಣದಲ್ಲಿ ಸುಸಜ್ಜಿತ ಪೆವಿಲಿಯನ್, ಉತ್ತಮ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಪ್ರೇಕ್ಷಕರಿಗೆ ಅನುಕೂಲಕರ ಗ್ಯಾಲರಿಗಳನ್ನು ನಿರ್ಮಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಿದರು....

EWS | ವೈದ್ಯಕೀಯ ಪಿಜಿ ಸೀಟುಗಳ ಹಂಚಿಕೆಯಲ್ಲಿ ಮೇಲ್ವರ್ಗದ ಮೇಲಾಟ: ದುರ್ಬಲ ವರ್ಗದವರಿಗೆ ಅನ್ಯಾಯ

ಪಿಜಿ ಸೀಟುಗಳ ಹಂಚಿಕೆಯಲ್ಲಿನ ಈ ಅನ್ಯಾಯವು ಕೇವಲ ಒಂದು ಉದಾಹರಣೆಯಷ್ಟೇ. ಒಟ್ಟಾರೆ ಮೋದಿ ಸರ್ಕಾರ ಜಾರಿಗೆ ತಂದಿರುವ EWS ಮೀಸಲಾತಿಯು ಸಂವಿಧಾನದ ಮೂಲ ತತ್ವವನ್ನೇ ಅಣಕಿಸುವಂತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ...

ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಸವಾಲು; ಮುನ್ನೆಚ್ಚರಿಕೆಯೇ ಮದ್ದು

ತಾಪಮಾನ ಕುಸಿತದ ಜೊತೆಗೆ ಆರೋಗ್ಯದ ಸವಾಲನ್ನೂ ಹೊತ್ತು ತರುವ ಋತು ಚಳಿಗಾಲ. ಸಾಮಾನ್ಯವಾಗಿ ಚಳಿಗಾಲ ನವೆಂಬರ್‌ ಮಾಹೆಯಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೂ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವನ ಅತಿಯಾದ ಚಟುವಟಿಕೆಯಿಂದ ಕಾಲಗಳಲ್ಲಿ...

KSCA ಅಧ್ಯಕ್ಷ ಚುನಾವಣೆ ನಡೆಯುವುದು ಹೇಗೆ? ಸಂಸ್ಥೆ ಇತಿಹಾಸ; ಸಮಗ್ರ ಒಳನೋಟ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 1933ರಿಂದ ಭಾರತೀಯ ಕ್ರಿಕೆಟ್‌ಗೆ ಅನೇಕ ದಿಗ್ಗಜರನ್ನು ನೀಡಿದ ಹೆಮ್ಮೆಯ ಸಂಸ್ಥೆ. ಚಿನ್ನಸ್ವಾಮಿ ಯುಗದಲ್ಲಿ ಕಟ್ಟಿದ ಬುನಾದಿ, ಗ್ರಾಮೀಣ ವಲಯಗಳ ವಿಸ್ತರಣೆ, ರಣಜಿ ಟ್ರೋಫಿ ಸೇರಿದಂತೆ ಅನೇಕ...

ಜ್ಯೋತಿ ಜಗತಾಪ್‌- ಜನಜಾಗೃತಿ ಹಾಡು ಹಾಡಿದ್ದಕ್ಕಾಗಿ ಜೈಲುಪಾಲಾದ ಹೋರಾಟಗಾರ್ತಿ

ಜ್ಯೋತಿ ಜಗತಾಪ್ ಮಾತ್ರವಲ್ಲ ದೇಶದಲ್ಲಿ ಹಲವು ಹೋರಾಟಗಾರರು ಯುಎಪಿಎ ಕಾಯ್ದೆಯಡಿಯಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಇನ್ನೆಷ್ಟೋ ಮಂದಿ ವಿಚಾರಣೆಯೂ ಇಲ್ಲದೆ, ಅತ್ತ ಜಾಮೀನೂ ಇಲ್ಲದೆ ಜೀವನದ ಬಹುಪಾಲು ಜೈಲಿಗೆ ಮುಡಿಪಿಡುವಂತಾಗಿದೆ. ಇನ್ನೂ ಕೆಲವರು ಹಲವು...

ಘಾಜಿಯಾಬಾದ್ ಬಸ್ ಸ್ಫೋಟ | 29 ವರ್ಷ ವಿಚಾರಣೆ-ಜೈಲು ಬಳಿಕ ಇಲ್ಯಾಸ್ ಖುಲಾಸೆ; ಕಳೆದ ಬದುಕಿಗೆ ಯಾರು ಹೊಣೆ?

ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಸುಮಾರು 29 ವರ್ಷಗಳಿಂದ ಆರೋಪವನ್ನು ಹೊತ್ತಿರುವ, 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇಲ್ಯಾಸ್ ಖುಲಾಸೆಗೊಂಡಿದ್ದಾರೆ. ನಿರಪರಾಧಿ ಕಳೆದುಕೊಂಡ ಜೀವನವನ್ನು ಮರಳಿಕೊಡಲು ಸಾಧ್ಯವೇ? ಈ ತಪ್ಪಿನ...

ಬಿ ಆರ್ ಗವಾಯಿ : ದಮನಿತರ ಧ್ವನಿಯನ್ನು ಉನ್ನತ ಮಟ್ಟಕ್ಕೆ ತಂದ ವ್ಯಕ್ತಿ

2025ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ, ಇಂದು ನವೆಂಬರ್ 23 ರಂದು ನಿವೃತ್ತಿ ಹೊಂದಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಕೆಲವು ನ್ಯಾಯಮೂರ್ತಿಗಳು...

ʼಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ

ಇಂದು ತೆಂಬಾ ಬವುಮಾ ಎಂಬ ಹೆಸರು ಕೇವಲ ಒಬ್ಬ ಕ್ರಿಕೆಟ್ ಆಟಗಾರನ ಹೆಸರಾಗಿ ಉಳಿದಿಲ್ಲ; ಅದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಬಂದ ಹೊಸ ಬದಲಾವಣೆ, ಹೊಸ ಆತ್ಮವಿಶ್ವಾಸ ಮತ್ತು ದೃಢತೆಯ ಪ್ರತೀಕವಾಗಿ ಕಾಣುತ್ತಿದೆ....

ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿಗಿದೆ ರಾಜಕೀಯ ಹಿನ್ನೆಲೆ; ಇದು ಕುಟುಂಬ ರಾಜಕಾರಣವಲ್ಲವೇ?

'ಕುಟುಂಬ ರಾಜಕಾರಣ' ಎಂಬುದನ್ನು ಆಗಾಗೇ ತಮ್ಮ ಭಾಷಣದಲ್ಲಿ ಎಳೆದು ತರುವವರು, ಈ ವಿಚಾರದಲ್ಲೇ ವಿರೋಧ ಪಕ್ಷಗಳನ್ನು ಟೀಕಿಸುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ಸದ್ಯ ರಚನೆಯಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ...

ಶಬ್ದದೊಳಗೆ ನಿಶ್ಯಬ್ದವಾಯ್ತು, ಹಿಡ್ಮಾ ಎಂಬ ‘ಬಸ್ತರ್ ಭೂತ’

2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್‌ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ಸಂಗಾತಿಗಳ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ