ವಿಚಾರ

ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು 'ಅಯ್ಯೋ ಪಾಪ' ಎಂಬ ಸಹಾನುಭೂತಿಯಲ್ಲ. ನಿಜವಾದ ಪರಿಹಾರ ಸಿಗಬೇಕೇ ಹೊರತು ಕೇವಲ ಮೌಖಿಕ ಸಾಂತ್ವನವಲ್ಲ. ಕಾನೂನು ಮತ್ತು ನ್ಯಾಯಾಲಯದ ಆದೇಶಗಳು ಸಂತ್ರಸ್ತರ ಪರವಾಗಿದ್ದರೂ ಅವುಗಳ ಅನುಷ್ಠಾನ ಮಾತ್ರ...

ಅಯೋಧ್ಯೆ|ಕಾಗದದಲ್ಲೇ ಉಳಿದಿದೆ ಬದಲಿ’ಬಾಬರಿ’ಮಸೀದಿ ನಿರ್ಮಾಣ

ಅಯೋಧ್ಯೆಯ ಧನ್ನಿಪುರದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯೂ ತಲೆ ಎತ್ತಿದರೆ ಅದು ಭಾರತದ 'ಗಂಗಾ-ಜಮುನಿ ತೆಹಜೀಬ್' (ಭಾವೈಕ್ಯತೆ) ಸಂಸ್ಕೃತಿಗೆ ಸಾಕ್ಷಿಯಾಗಬಲ್ಲದು. ಆದರೆ ಹಣಕಾಸಿನ ಮುಗ್ಗಟ್ಟು, ವಿನ್ಯಾಸದ ಗೊಂದಲ, ಆಡಳಿತಾತ್ಮಕ ತೊಡಕುಗಳ ಸುಳಿಯಲ್ಲಿ ಈ...

ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

ಏರ್‌ಬಸ್‌ ವಿಮಾನಗಳಲ್ಲಿ ಉಂಟಾದ ಸಮಸ್ಯೆಯು ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಬೆಳವಣಿಗೆ ನಡೆದಿದ್ದು ಅಮೆರಿಕದ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುವ 'ಥಾಂಕ್ಸ್‌ ಗಿವಿಂಗ್' ವೀಕೆಂಡ್ ವೇಳೆಯೇ. ಹಲವು ವಿಮಾನಗಳು ರದ್ದಾದ ಕಾರಣ...

ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?

ರಾಜ್ಯ ಸರ್ಕಾರ ಅಂಗೀಕರಿಸಿರುವ 'ದ್ವೇಷ ಭಾಷಣ ನಿಯಂತ್ರಣ ಮಸೂದೆ-2025' ಸಮಾಜದ ಶಾಂತಿ ಕದಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಇದು ಅಂಗೀಕಾರವಾಗಿ ಕಾಯ್ದೆಯ ರೂಪ ಪಡೆದಾಗ, ರಾಜ್ಯದಲ್ಲಿ ಸಾರ್ವಜನಿಕ ಭಾಷಣಗಳ ಗುಣಮಟ್ಟ ಸುಧಾರಿಸಬಹುದು...

ಚಿನ್ನದ ಆಸೆಬಿಟ್ಟು ಬೆಳ್ಳಿಯ ಬೆನ್ನತ್ತಿದ ಆಭರಣಪ್ರಿಯರು

ಬಂಗಾರದ ಬೆಲೆಗೂ ಬೆಳ್ಳಿ ಬೆಲೆಗೂ ಅಜಗಜಾಂತರ. ಒಂದು ಚಿಕ್ಕದಾದ ಚಿನ್ನದ ಸರ ಕೊಳ್ಳುವ ಬೆಲೆಯಲ್ಲಿ ಕಿವಿಯೋಲೆ, ಉಂಗುರ, ಕಾಲು-ಕೊರಳು ಚೇನ್, ಆಕ್ಸಿಡೈಸ್ಡ್ ಸೆಟ್‌ ಸೇರಿದಂತೆ 10ಕ್ಕೂ ಹೆಚ್ಚು ಬೆಳ್ಳಿಯ ಆಭರಣಗಳನ್ನು ಕೊಳ್ಳಬಹುದು. ಇದು...

TATA ಗ್ರೂಪ್ ಗೆ ಸೆಮಿಕಂಡಕ್ಟರ್ ಅನುಮೋದನೆಯ ಹಿಂದಿನ ಸತ್ಯ- ಬಿಜೆಪಿಗೆ ₹750 ಕೋಟಿ ದೇಣಿಗೆ !

ಕಥೆಯು ಪ್ರಾರಂಭವಾಗುವುದು ಫೆಬ್ರವರಿ 29, 2024ರಂದು. ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ದೇಶದಲ್ಲಿ ದೇಶೀಯ ಸೆಮಿಕಂಡಕ್ಟರ್ ಉದ್ಯಮವನ್ನು ನಿರ್ಮಿಸುವ ಸರ್ಕಾರದ ಪ್ರಮುಖ ಯೋಜನೆಯ ಭಾಗವಾಗಿ ಮೂರು...

ಇಮ್ರಾನ್ ಖಾನ್ | ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ  

ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಹೋರಾಡುವ ಗುಣವಿದ್ದ ಇಮ್ರಾನ್, ರಾಜಕೀಯದಲ್ಲೂ ಸೋಲೊಪ್ಪಿಕೊಳ್ಳದೆ ಜೈಲಿನಿಂದಲೇ ಹೋರಾಟ ಮುಂದುವರಿಸಿದ್ದಾರೆ. ಒಂದು ಕಾಲದಲ್ಲಿ ಪಾಕಿಸ್ತಾನದ ಭರವಸೆಯ ಕಿರಣವಾಗಿದ್ದ 'ಕಪ್ತಾನ', ಇಂದು ತನ್ನದೇ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವುದು ವಿಪರ್ಯಾಸವೇ...

ಮಾತೃತ್ವ ರಜೆ ಒಂದು ವರ್ಷಕ್ಕೆ ಏರಿಸಿ: ಇದು ಕರುಣೆಯಲ್ಲ, ಮಹಿಳೆಯರ ಘನತೆಯ ಹಕ್ಕು

ನಿಯಮಗಳಡಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನೇ ಸರಿಯಾದ ನೀಡದ ಕಾರಣದಿಂದಾಗಿ ಮಹಿಳೆ ತನ್ನ ವೃತ್ತಿ ಜೀವನದ ಕನಸನ್ನೇ ಬದಿಗೊತ್ತಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಿರುವಾಗ ಒಂದು ವರ್ಷದ ಮಾತೃತ್ವ ರಜೆ ಅತ್ಯಗತ್ಯ. ಮಾತೃತ್ವ ರಜೆ ಮಹಿಳೆಯರ ಘನತೆ,...

ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?

ಡಿಜಿಟಲ್ ಇಂಡಿಯಾದ ಕನಸು ಬಿತ್ತಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ವಿಪಕ್ಷಗಳ ಭಾರೀ ವಿರೋಧ ಮತ್ತು ಸ್ಮಾರ್ಟ್‌ಫೋನ್‌ ಕಂಪನಿಗಳ ಅಸಹಕಾರದಿಂದಾಗಿ ʼಸಂಚಾರ್‌ ಸಾಥಿ ಆ್ಯಪ್ ಕಡ್ಡಾಯʼ ಆದೇಶವನ್ನು ಇಂದು ವಾಪಸ್‌ ಪಡೆಯುವ...

ಜಾಗತಿಕ ಆರ್ಥಿಕ ಬಿಕ್ಕಟ್ಟು; ಭದ್ರ ನೆಲೆ ಕಂಡುಕೊಂಡ ಬಂಗಾರ, ಬಡವರ ಕನಸು ಭಗ್ನ

ಕಳೆದ ಎರಡು ದಶಕಗಳಲ್ಲಿ ವಿಶ್ವ ಆರ್ಥಿಕತೆಯ ಅಸ್ಥಿರತೆ, ಜಿಯೋಪಾಲಿಟಿಕಲ್‌ ಸಂಘರ್ಷಗಳು ಮತ್ತು ಮಾರುಕಟ್ಟೆಯ ಏರಿಳಿತದ ಭಯದ ನಡುವೆಯೂ ಚಿನ್ನ ತನ್ನ ಹೊಳಪು ಕಾಪಾಡಿಕೊಂಡಿದೆ. ಆದರೆ ಬಡ ಹೆಣ್ಣುಮಕ್ಕಳ ಚಿನ್ನ ಕೊಳ್ಳುವ ಆಸೆ ಭಗ್ನಗೊಂಡಿದೆ ಭಾರತವೂ...

AI ಬೋಟ್‌ಗಳಿಂದ ಜೂಜಾಡಿಸಿ ನೂರಾರು ಕೋಟಿ ವಂಚನೆ; ₹523 ಕೋಟಿ ಮುಟ್ಟುಗೋಲು

ಲಾಭದ ಉದ್ದೇಶದಿಂದಲೇ ರೂಪುಗೊಂಡ ಜೂಜಾಟದ ವೇದಿಕೆಗಳಲ್ಲಿ AI ಬಳಕೆಯಾಗುತ್ತಿರುವುದು ಗೇಮಿಂಗ್‌ ಕ್ಷೇತ್ರಕ್ಕೇ ದೊಡ್ಡ ಸವಾಲು. ಏಕೆಂದರೆ, AI ಎನ್ನುವುದು ಮಾನವನ ಸ್ವಭಾವ, ಚಟುವಟಿಕೆ, ಆಟದಲ್ಲಿನ ಆತನ ಸ್ಕಿಲ್ಸ್‌, ಡೇಟಾ ವಿಶ್ಲೇಷಣೆಗಳೆಲ್ಲವನ್ನೂ ಏಕಕಾಲಕ್ಕೆ ದುರುಪಯೋಗಪಡಿಸಿ...

ಅಕ್ಕಿ ಬದಲಾಗಿ ‘ಇಂದಿರಾ ಕಿಟ್’ – ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ವಿತರಣೆಗೆ ಸರ್ಕಾರ ಸಜ್ಜು

ಕಾರ್ಬೋಹೈಡ್ರೇಟ್‌ ಹೆಚ್ಚು ಇರುವ ಅಕ್ಕಿ, ಗೋಧಿಯನ್ನೇ ಹೆಚ್ಚಾಗಿ ನೀಡುವುದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಪ್ರೋಟಿನ್‌ಯುಕ್ತ ಆಹಾರವನ್ನು ಜನರಿಗೆ ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಈ ದೃಷ್ಟಿಕೋನದಿಂದ ನೋಡಿದಾಗ ಸರ್ಕಾರ 'ಇಂದಿರಾ ಕಿಟ್'...

ಈ ಹೊತ್ತಿನ ಪ್ರಮುಖ ಸುದ್ದಿ