ವಿಚಾರ

ತೆಲಂಗಾಣ ವಿಶ್ವವಿದ್ಯಾಲಯ vs ರಾಜ್ಯ ಸರ್ಕಾರ: ಭುಗಿಲೆದ್ದ ವಿದ್ಯಾರ್ಥಿ ಹೋರಾಟ; ಏನಿದು ವಿವಾದ?

ತೆಲಂಗಾಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಕಾಂಗ್ರೆಸ್ ಸರ್ಕಾರದ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿದೆ. ವಿದ್ಯಾರ್ಥಿಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದಾರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಸಮೀಪದಲ್ಲಿರುವ ಸುಮಾರು 400 ಎಕರೆ ಭೂಮಿಗೆ...

ಸುಪ್ರೀಂ ಕೋರ್ಟ್‌ ತೀರ್ಪು ಮತ್ತು ‘ಬುಲ್ಡೋಜರ್ ನ್ಯಾಯ’: ದಂಡನೆಯ ಹೆಸರಿನಲ್ಲಿ ದ್ವೇಷ ಸಾಧನೆ

ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ 'ಬುಲ್ಡೋಜರ್‌ ನ್ಯಾಯ'ವನ್ನು 2017ರಲ್ಲಿ ಆರಂಭಿಸಿತ್ತು. ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರನ್ನು ಹದ್ದುಬಸ್ತಿನಲ್ಲಿಡಲು ಅವರ ಆಸ್ತಿಗಳನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭಿಸಿತು. ಆದರೆ ಅದು...

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಬೆಂಬಲ, ವಿರೋಧ: ಏನಿದು ವಿವಾದ?

ನಮ್ಮ ಜೀವ ನಮಗೆಷ್ಟು ಪ್ರಾಮುಖ್ಯವೋ ಹಾಗೆಯೇ ಈ ಪರಿಸರಕ್ಕೆ, ಅರಣ್ಯಕ್ಕೆ ವನ್ಯ ಜೀವಿಗಳು ಮುಖ್ಯ. ಪರಿಸರ, ವನ್ಯಜೀವಿಗಳ ಉಳಿಸೋಣ, ನಾವು ಜೀವಿಸೋಣ. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ....

ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?

ಹನ್ನೊಂದು ವರ್ಷಗಳ ಸುದೀರ್ಘ ಬಿರುಕು ಮತ್ತು ಮುನಿಸಿನ ನಡುವೆಯೇ ಮೋದಿ ನಾಗ್ಪುರಕ್ಕೆ ಭೇಟಿ ಕೊಟ್ಟಿದ್ದಾರೆ. 2013ರಲ್ಲಿ ಮೋದಿಯವರು ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ನಂತರ, ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಪ್ರಧಾನಿಯೂ ಆದರು....

ನಿದ್ದೆಯಲ್ಲಿ‌ ಮುಳುಗಿ ತನ್ನ ಶಿಕ್ಷಣ ನೀತಿ ಬರೆದುಕೊಳ್ಳುತ್ತಿರುವ ಕರ್ನಾಟಕ; ಕನ್ನಡದ ವಿದ್ವಜ್ಜನ ಮಾತೇ ಆಡುತ್ತಿಲ್ಲ‌!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಂದರೆ ಆಗಸ್ಟ್ ನಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2020ರ ಕೋವಿಡ್ ಅಂಧಯುಗದಲ್ಲಿ ಹೇರಲಾಗಿದ್ದ NEP 2020ನ್ನು ಕಿತ್ತೆಸೆದಿತ್ತು. ಸಂಸತ್ ಅಥವಾ ರಾಜ್ಯ...

ರಂಝಾನ್ ಕೇವಲ ಉಪವಾಸದ ತಿಂಗಳಲ್ಲದೆ ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಹಬ್ಬ

ರಂಝಾನ್ ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಲ್ಲಿ ಉಪವಾಸ, ಪ್ರಾರ್ಥನೆ, ಧ್ಯಾನ ಮತ್ತು ಸಮುದಾಯದ ಹಾಗೂ ಸಮಾಜದ ಒಗ್ಗಟ್ಟನ್ನು ಕಾಣಬಹುದು. ರಂಝಾನ್ ಪವಿತ್ರ ತಿಂಗಳ ಸಾರ ರಂಝಾನ್ ಎಂಬುದು ಇಸ್ಲಾಮೀ ಚಂದ್ರ ಕ್ಯಾಲೆಂಡರ್‌ನ...

ಸತ್ಯದರ್ಶನದ ದ್ರಷ್ಟಾರರು- ಬೀರ್ಬಲ್, ತೆನಾಲಿ ಮತ್ತು ಕುನಾಲ್ ಕಾಮ್ರಾ

ದಾಬೋಲ್ಕರ್, ಗೌರಿ, ಪನೆಸರ್, ಕಲಬುರ್ಗಿಯವರು ಕಂಡ ಅಂತ್ಯವನ್ನು ಕುನಾಲ್ ಕಾಣದಿರಲಿ. ಇದು ಕುನಾಲ್‌ರವರ ಸುರಕ್ಷತೆಯ ಕುರಿತಾದ ಭೀತಿಯಲ್ಲ, ಆರೋಗ್ಯಕರ ಸಮಾಜ, ಪ್ರಜಾಪ್ರಭತ್ವದ ಅಳಿವಿನ ಭೀತಿ… criticism is the soul of democracy. ನನ್ನ...

ಅಸ್ಸಾಂ ಬ್ಯಾಂಕ್ ಸಂಬಂಧಿತ‌ ಹಗರಣದಲ್ಲಿ ಸಿಎಂ ಹೆಸರು: ವರದಿ ಮಾಡಿದ್ದ ಪತ್ರಕರ್ತನ ಬಂಧನ

ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಗಿಯಾಗಿದ್ದರೆಂದು ಪತ್ರಕರ್ತ ದಿಲ್ವಾರ್ ಹುಸೇನ್ ವರದಿ ಮಾಡಿದ್ದರು. ಈಗ ಹುಸೇನ್ ಅವರ ಮೇಲೆ ಸುಳ್ಳು ಆರೋಪಗಳನ್ನು...

ಸೌಗಾತ್-ಎ-ಮೋದಿ | ಮುಸ್ಲಿಮರ ಓಲೈಕೆಗಿಳಿದ ಪ್ರಧಾನಿ: ಇದು ‘ವೋಟ್ ಜಿಹಾದ್’ ಅಲ್ಲವೇ?

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ 'ಹಲಾಲ್ ಬಜೆಟ್' ಎಂದೆಲ್ಲಾ ಟೀಕಿಸಿದ ಬಿಜೆಪಿಗರು ಇದೀಗ ಮೋದಿ ಮುಸ್ಲಿಮರಿಗೆ ನೀಡುವ ಕಿಟ್ ಅನ್ನು 'ಹಲಾಲ್ ಕಿಟ್' ಎನ್ನುತ್ತಾರೆಯೇ? ಈ ಹಠಾತ್ ಮುಸ್ಲಿಮ್ ಮೋಹದ...

ಲೋಕಸಭೆ ಮತ್ತು ರಾಜ್ಯಸಭೆ ಸ್ಪೀಕರ್‌ಗಳು ಸಂಸತ್ತಿನ ಘನತೆ ಕುಗ್ಗಿಸುತ್ತಿದ್ದಾರೆಯೇ?

ವಿರೋಧ ಪಕ್ಷಗಳನ್ನು ಬಾಯಿಮುಚ್ಚಿಸುವ ಮೂಲಕ ಓಂ ಬಿರ್ಲಾ ಹಾಗೂ ಜಗದೀಪ್‌ ಧನಕರ್‌ ಅವರು ರಾಷ್ಟ್ರದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಹೃದಯದಂತಿರುವ ಸಂಸತ್ತಿನಲ್ಲಿ ಈ ದೇಶದ ಜನರ ನೋವುಗಳನ್ನು ಕೇಳಿಸದ ಹಾಗೆ ಇವರಿಬ್ಬರು...

ಏಪ್ರಿಲ್ ಒಂದರಿಂದ ಜೇಬಿಗೆ ಕತ್ತರಿ: ಉಳ್ಳವರು ಕೊಂಡಾರೂ, ಬಡವ ನಾನೇನು ಮಾಡಲಯ್ಯ?

ಸಿಗುವ ವೇತನಕ್ಕೂ - ಬದುಕು ಸಾಗಿಸಲು ಅಗತ್ಯವಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸದ ನಡುವೆ ಜನರು ಸಾಲದ ಮೊರೆ ಹೋಗುತ್ತಿದ್ದಾರೆ. "ಉಳ್ಳವರು (ಶ್ರೀಮಂತರು) ರೊಕ್ಕ ಕೊಟ್ಟು ಉಂಡಾರೂ-ಕೊಂಡಾರೂ, ಬಡವ ನಾನೇನು ಮಾಡಲಿ" ಎಂದು ಸರ್ಕಾರವನ್ನು...

ಗಂಗಾವತಿ | ಸಾಹಿತ್ಯ ಸಮ್ಮೇಳನವೋ, ಸನ್ಮಾನ ಸಮ್ಮೇಳನವೋ ಅಥವಾ ಧಾರ್ಮಿಕ ಸಮ್ಮೇಳನವೋ ?

ಈ ಸಮ್ಮೇಳನ ತಮಗೆ ಬೇಕಾದವರನ್ನು ಮೆಚ್ಚಿಸುವುದಕ್ಕೆ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರು, ಶಾಸಕರಾದ ಜನಾರ್ದನ ರೆಡ್ಡಿಯವರಿಗೆ ಮತ ಹಾಕಿದವರಿಗೆ ಮತ್ತು ಹಾಕಿಸಿದವರಿಗೆ ಕೃತಜ್ಞತೆಗಳನ್ನು ಹೇಳುವ ಸಮ್ಮೇಳನ ಎಂಬಂತಾಗಿದೆ. ಮಾರ್ಚ್ 27 ಮತ್ತು 28ರಂದು ಗಂಗಾವತಿಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ