ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದ ಅಧಿಕಾರಿಗಳು ಯೆಮೆನ್ ದೇಶದ ಹೌತಿ ಬಂಡುಕೋರರ ಮೇಲಿನ ದಾಳಿಯ ಯೋಜನೆಯ ಸಂಪೂರ್ಣ ವಿವರಗಳನ್ನು ಅಮರಿಕದ ಪತ್ರಕರ್ತರೊಬ್ಬರಿಗೆ ಸೋರಿಕೆ ಮಾಡಿದ ಒಂದು ತಪ್ಪು ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ....
ಕುನಾಲ್ ಕಾಮ್ರಾ ಸೆಲೆಬ್ರಿಟಿಯಾಗಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಟೀಕಿಸುವ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು-ನೀವು ತಪ್ಪು ಮಾಡಿದ ಸರ್ಕಾರ, ಜನಪ್ರತಿನಿಧಿಗಳನ್ನು ಟೀಕಿಸುವ ಕೆಲಸ ಮಾಡಬೇಕಿದೆ...
''ನನಗೆ ದೇಶದ ಸಂವಿಧಾನದ ಮೇಲೆ ನಂಬಿಕೆ...
ಮುಂಜಾನೆ ಎದ್ದು ಬಿಸಿ-ಬಿಸಿ ಕಾಫಿ ಕುಡಿದು, ದೈನಂದಿನ ಕಾರ್ಯ ಶುರು ಮಾಡುವವರಿಗೆ ಇನ್ಮುಂದೆ ಈ ಪೇಯ ಕೊಂಚ ಹೆಚ್ಚೇ ಕಹಿ ಎನಿಸಬಹುದು. ಪ್ರತಿದಿನ ನಾವು ಬಳಸುವ ಬಹುತೇಕ ಅಗತ್ಯ ವಸ್ತುಗಳು ಈಗಾಗಲೇ ದುಬಾರಿಯಾಗಿದೆ....
ಬಡವರ ವಿರುದ್ದ ಸಹಬಂಧುಗಳಾದ ಬಡವರನ್ನೇ ಎತ್ತಿಕಟ್ಟಿ ತನ್ನ ಅಧಿಕಾರಸ್ಥಿಕೆ ಗಟ್ಟಿಗೊಳಿಸುವ ಫ್ಯಾಸಿಸ್ಟ್ ರಾಜಕೀಯದ ಭಯಾನಕ ವರಸೆ ಮಲ್ಪೆ ಮೀನುಪೇಟೆ ಪ್ರಕರಣದಿಂದ ಮೇಲೆದ್ದು ಬಂದಿದೆ. ಕರಾವಳಿಯುದ್ದಕ್ಕೂ ಕಣ್ಣಿಗೆ ರಾಚುತ್ತಿದೆ...
ಇಟಲಿಯ ಸಮಾಜವಾದಿ ರಾಜಕಾರಣಿ ಹಾಗೂ ಪ್ರಸಿದ್ಧ...
ಭಾನುವಾರ ನಡೆದ ಮುಂಬೈ ಇಂಡಿಯನ್ಸ್ - ಚನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ - ರಾಜಸ್ಥಾನ ತಂಡಗಳ ನಡುವಿನ ಎರಡೂ ಪಂದ್ಯಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಹಲವು ದಾಖಲೆಗಳಿಗೆ ಕಾರಣವಾದವು...
ಚೆನ್ನೈ ಸೂಪರ್...
ರಾಜ್ಯ ಸರ್ಕಾರ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾಧಾರಿತವಲ್ಲ ಎನ್ನುವುದು ಗೊತ್ತಿದ್ದರೂ, ದತ್ತಾತ್ರೇಯ ಹೊಸಬಾಳೆಯಂತಹ 'ವಿದ್ವಾಂಸ'ರು ಸುಳ್ಳು ಹೇಳುತ್ತಲೇ ಇರುತ್ತಾರೆ. ಅದಕ್ಕಾಗಿ ಸತ್ಯ ಗೊತ್ತಿರುವವರು, ಪುಟ್ಟಣ್ಣ ಕಣಗಾಲರ 'ಪಡುವಾರಳ್ಳಿ ಪಾಂಡವರು' ಚಿತ್ರದ ಕೊನೆಯ ದೃಶ್ಯದಂತೆ,...
ಒಂದು ವೇಳೆ ವಿವಾದಿತ ಮಸೂದೆಯ ಅಂಗೀಕಾರಕ್ಕೆ ಟಿಡಿಪಿ ಹಾಗೂ ಜೆಡಿಯು ಬೆಂಬಲಿಸಿದರೆ ಮುಸ್ಲಿಂ ಸಮುದಾಯ ಎರಡೂ ಪಕ್ಷಗಳಿಂದ ಬಹುತೇಕ ದೂರವಾಗಲಿದೆ. ಈ ಅಪಾಯಕಾರಿ ಮಸೂದೆಯನ್ನು ವಿರೋಧಿಸದಿದ್ದರೆ ದೇಶದ ಮುಸ್ಲಿಂ ಸಮುದಾಯ ಇಬ್ಬರು ನಾಯಕರನ್ನು...
ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದ ವಿಶ್ರಾಂತಗೌರವ ಪ್ರಾಧ್ಯಾಪಕರಾದ ಫ಼್ರಿಟ್ಜ಼್ ಬ್ಲ್ಯಾಕ್ವೆಲ್ (Fritz Blackwell) ಅವರು ಪ್ರಧಾನವಾಗಿ ಭಾರತದ ಕುರಿತಾಗಿ ಬರೆಯುತ್ತಾರೆ. ಅವರ 'ಭಾರತದ ಮೇಲೆ ಬ್ರಿಟಿಷರ ಪ್ರಭಾವ, 1700-1900' ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ:
1700ರಿಂದ...
ಕರಾವಳಿಯ ಬಹುತೇಕ ವಿದ್ಯಮಾನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು 'ಹೊರಗಿನವರು' 'ಅಪರಾಧಿ'ಗಳು ಎಂದು ನಿರ್ಣಯಿಸಿ ಕೃತ್ಯಗಳನ್ನು ನಡೆಸಲಾಗುತ್ತಿತ್ತು. ಅದು ನಿಧಾನಕ್ಕೆ ದಲಿತರ ಕಡೆ ತಿರುಗಿತು. ಈಗ ಪರಿಶಿಷ್ಟ ಜಾತಿಯ 'ಜಿಲ್ಲೆಯ ಹೊರಗಿನ' ಮಹಿಳೆಯ ಮೇಲೆ ತಿರುಗಿದೆ....
ಹದಿನೆಂಟನೇ ಆವೃತ್ತಿಯ ಐಪಿಎಲ್ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಬೌಲರ್ಗಳು ಬ್ಯಾಟರ್ಗಳನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸುತ್ತಿದ್ದರೆ, ಬ್ಯಾಟರ್ಗಳು ಬೌಲರ್ಗಳ ಬೆವರಿಳಿಸಲು ಸಿದ್ಧರಾಗುತ್ತಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್ ಸಂಭ್ರಮದ ಬಳಿಕ ಕ್ರಿಕೆಟ್ ಪ್ರಿಯರ ಕಣ್ಣು...
ಜನಸಂಖ್ಯೆ ಆಧಾರದಲ್ಲಿಯೇ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕು. ಆದರೆ, ಜನಸಂಖ್ಯೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಅಂತರ ಹೆಚ್ಚಿದೆ. ಈಗ ವಿಂಗಡಣೆ ಮಾಡಿದರೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ. 25 ವರ್ಷಗಳ...
ಈಗಾಗಲೇ ಭಾರತ ಬಹುತೇಕ ಮಾರಾಟವಾಗಿದೆ. ಇನ್ನುಳಿದಿರುವ ಸರ್ಕಾರಿ ಸೊತ್ತನ್ನೂ ಮುಂದಿನ ನಾಲ್ಕು ವರ್ಷದಲ್ಲೇ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗೆ ಮಾರಿ ದೇಶವನ್ನು 'ಖಾಸಗಿ ಆಸ್ತಿ'ಯನ್ನಾಗಿಸಬಹುದು!
ದೇಶದ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಮಾಲೀಕತ್ವ ಮತ್ತು...