ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ, ಸಾಮಾಜಿಕ ನ್ಯಾಯವನ್ನು ಕೊನೆಗೊಳಿಸುವ ಯುಜಿಸಿ ನಿಯಮಾವಳಿಗಳ ತಿದ್ದುಪಡಿಯನ್ನು ವಿರೋಧಿಸಬೇಕಿದೆ, ಸಂಪೂರ್ಣವಾಗಿ ತಿರಸ್ಕರಿಸಬೇಕಿದೆ. ಇದಕ್ಕಾಗಿ ಪ್ರಜಾತಾಂತ್ರಿಕವಾದ ರಾಜಕೀಯ, ಸಾಮಾಜಿಕ ಜನಾಂದೋಲನ ಹಮ್ಮಿಕೊಳ್ಳಬೇಕಿದೆ.
ಜೂನ್ 2019ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ...
ಬಿಜೆಪಿಗೆ ಬೇಕಾಗಿದ್ದು ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ಧತಿ ಮಾಡುವುದು. ಅದನ್ನು ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ನಿವೃತ್ತಿಯ ನಂತರ ಮುಖ್ಯ...
ಭಾರತದಲ್ಲಿ ಉದ್ಯೋಗಗಳು ದೊರೆಯುತ್ತಿಲ್ಲ.
ಟ್ರಂಪ್ ಹೇಳಿದ್ದಕ್ಕೆಲ್ಲ ಮೋದಿ ಒಪ್ಪಿಗೆ ಸೂಚಿಸುತ್ತಿದ್ದಾರೆ.
ಭಾರತೀಯರ ಮಾನವ ಘನತೆಗೆ ಅಪಮಾನವಾಗುತ್ತಿದೆ.
ಕೈಕೊಳ ತೊಡಿಸಿ, ಸರಪಳಿಗಳಲ್ಲಿ ಬಂಧಿಸಿ ಅಮೆರಿಕದಿಂದ ಹೊರಹಾಕಲ್ಪಟ್ಟ ದಾಖಲೆರಹಿತ ಭಾರತೀಯ ವಲಸಿಗರು ಭಾರತಕ್ಕೆ ಬಂದಿಳಿದಿದ್ದಾರೆ. ದೌರ್ಜನ್ಯ, ಹಸಿವನ್ನು...
ದೆಹಲಿ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಹಲವರಿದ್ದಾರೆ. ಯಾರು ಎನ್ನುವುದು ಊಹಿಸಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಎಲ್ಲ ಹೆಸರುಗಳು ಬದಲಾಗಬಹುದು.
ಹತ್ತು ದಿನಗಳ ಹಿಂದೆ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯು ಸರಿ ಸುಮಾರು...
ಕಳೆದ ಬಾರಿ 2024-25ರ ವಾರ್ಷಿಕ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3183 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಅದನ್ನು ಪರಿಷ್ಕರಿಸಿ ರೂ. 1868 ಕೋಟಿ ಅನುದಾನವನ್ನು ಒದಗಿಸಿದ್ದರು, ಅಂದರೆ ಬಿಡುಗಡೆ...
ʼನನ್ನ ಟಚ್ ಮಾಡಕ್ಕಾಗುತ್ತ?ʼ ಎನ್ನುವ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಈ ʼಧೈರ್ಯʼದ ಹಿಂದೆ ಮೋದಿ ಸರ್ಕಾರವಿದೆ. ಮೋದಿಯೊಂದಿಗೆ ದೇವೇಗೌಡರ ದೋಸ್ತಿ ಇದೆ. ಹೀಗಿರುವಾಗ ಸಿದ್ದರಾಮಯ್ಯನವರ ಸರ್ಕಾರ, ಅಕ್ರಮ ಒತ್ತುವರಿ ಭೂಮಿಯನ್ನು ವಾಪಸ್ ಪಡೆಯುವುದುಂಟೇ?...
ಬಿಜೆಪಿಯ ಹಿಂದುತ್ವ, ಕೋಮು ರಾಜಕಾರಣವನ್ನು ಕಟುವಾಗಿ ಟೀಕಿಸುವ ರಾಹುಲ್ ಗಾಂಧಿ ಅವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಲು ಧರ್ಮ ಸಂಸತ್ ತೀರ್ಮಾನ ಮಾಡಿದೆ. ರಾಹುಲ್ ಗಾಂಧಿ ಸನಾತನ ಧರ್ಮಕ್ಕೆ ಅಗೌರವ ತೋರಿದ್ದಾರೆ. ಅವರ ಹೇಳಿಕೆಗಳು...
ಹಿಂಸೆ ದ್ವೇಷದ ದಾವಾನಲದಲ್ಲಿ ‘ಬೂದಿ’ಯಾಗುತ್ತಿರುವ ಮಣಿಪುರದಿಂದ ಭೀಭತ್ಸ ಪೈಶಾಚಿಕ ಕೃತ್ಯಗಳು ಅಲೆ ಅಲೆಯಾಗಿ ಮೇಲೆ ತೇಲತೊಡಗಿವೆ. ಹತ್ಯೆಗಳು, ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು, ಬೆತ್ತಲೆ ಮೆರವಣಿಗೆಗಳು ನಾಗರಿಕ ಸಮಾಜವನ್ನು ನತಮಸ್ತಕಗೊಳಿಸಿವೆ.
ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್...
ತಮಗಾದ ಅನ್ಯಾಯಕ್ಕೋ, ಅವಮಾನಕ್ಕೋ ಕಾನೂನಿನ ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕೇ ವಿನಃ ಆ ಕೋಪವನ್ನು ಪೊಲೀಸ್ ಠಾಣೆಗಳಿಗೆ ಕಲ್ಲು ತೂರುವ ಮೂಲಕ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ? ಮತಿಗೇಡಿ ಯುವಕರ ಅತಿರೇಕದ...
ಭಾರತದ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು ಶ್ರೀಲಂಕಾದಲ್ಲಿನ ತನ್ನ ಪವನ ಶಕ್ತಿ ಯೋಜನೆ ಮತ್ತು ಎರಡು ಪ್ರಸರಣ ಯೋಜನೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
ವನ್ಯಜೀವಿ, ಪ್ರಕೃತಿ ಸಂರಕ್ಷಣಾ ಸೊಸೈಟಿ...
ಉನ್ನತ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನವು ಬಜೆಟ್ನ 0.2% ಮಾತ್ರ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ತಮ ಉನ್ನತ ಶಿಕ್ಷಣ ನೀಡಲು ಸಾಧ್ಯವೇ ಇಲ್ಲ ಎಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಹೊಸ...
ರಾಜಕೀಯ ಮೊದಲಾರ್ಧ ಮುಸ್ಲಿಂ ಸಮುದಾಯದ ಜತೆಗೆ ಬಕ್ರೀದ್, ರಂಜಾನ್ ಹಬ್ಬ ಆಚರಣೆ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ, ಈಗ ಬಿಜೆಪಿ ಸೇರಿ ತಾವೇ 'ಹಿಂದು ಹುಲಿ' ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಸೇರಿದ ಬಳಿಕ...