ವಿಚಾರ

ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು

ಇಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಬಿಸಿಸಿಐ ಒಳಗಿರುವ ನಿಯಮವೂ ಇದೇ. ತಾರತಮ್ಯವನ್ನು ಪ್ರಶ್ನಿಸದೆ ಬೋರ್ಡ್‌ಗೆ ಪ್ರಿಯರಾದವರೆಲ್ಲ ಎಲ್ಲಿದ್ದಾರೆ ಗಮನಿಸಿ. ಪ್ರಶ್ನಿಸಿದ ಕಪಿಲ್, ಬಿಷನ್ ಸಿಂಗ್ ಬೇಡಿ, ರಾಯುಡು ಏನಾದರೂ ಒಮ್ಮೆ ನೋಡಿ....

ಬೆಂಗಳೂರು | ಬಡವರ ಮೇಲೆ ಬಿಡಿಎ ದರ್ಪ; ವಿದ್ಯುತ್‌ ಕಿತ್ತುಕೊಂಡು ಕತ್ತಲೆಗೆ ದೂಡುತ್ತಿರುವ ಅಧಿಕಾರಿಗಳು!

ಬೆಂಗಳೂರು ಬೆಳೆಯುತ್ತಲೇ ಇದೆ. ನಗರ ಬೆಳೆದಂತೆಲ್ಲ ತನ್ನ ಸುತ್ತಲಿನ ಹಳ್ಳಿಗಳನ್ನು ನುಂಗುತ್ತಿದೆ. ಗ್ರಾಮಗಳನ್ನು ಆಕ್ರಮಿಸಿಕೊಂಡು ಬೆಂಗಳೂರನ್ನು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವಿಸ್ತರಿಸುತ್ತಲೇ ಇದೆ. ಇದೀಗ ಬಿಡಿಎ ಕಣ್ಣು ಬೆಂಗಳೂರು ದಕ್ಷಿಣ ತಾಲೂಕಿನ...

ನುಡಿ ನಮನ | ಕೆಕೆಜಿ ಎಂಬ ಸಾರ್ಥಕ ಜೀವಿ ʼಪರೋಪಕಾರಿ ಪಾಪಣ್ಣʼ

ತಮ್ಮ ಮನೆ ಮಾತು ಮಲಯಾಳಂ ಆದರೂ ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ಮಲಯಾಳಂ ಓದು-ಬರಹವನ್ನು ಸ್ವತಂತ್ರವಾಗಿ ಕಲಿತರು. ಮೈಸೂರಿನ 'ಒಡನಾಡಿ' ಪತ್ರಿಕೆಗಾಗಿ ನಂಬೂದಿರಿಪಾಡ್ ಬರಹಗಳನ್ನು ಅನುವಾದಿಸುವುದರೊಂದಿಗೆ ಅವರ ಅನುವಾದ ಕೃಷಿ ಆರಂಭಗೊಂಡಿತು. ಹೀಗೆ...

ಮಣಿಪುರದ ಬಗ್ಗೆ ಮೋದಿ ಮೌನ ಯಾಕೆ? ಇಲ್ಲಿವೆ ಆ ಆರು ಕಾರಣಗಳು!

ಒಂದೂವರೆ ವರ್ಷದಿಂದ ಜನಾಂಗೀಯ ಹಿಂಸಾಚಾರದಲ್ಲಿ ಬೇಯುತ್ತಿರುವ ಮಣಿಪುರದ ಇತ್ತೀಚಿನ ಸುದ್ದಿಯೆಂದರೆ, ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆದರೆ, ಮಣಿಪುರ ಇನ್ನೂ...

8 ಇನಿಂಗ್ಸ್, 779 ರನ್! ಕನ್ನಡಿಗನಿಗೆ ‘ಕರುಣೆ’ ತೋರದ ಕ್ರಿಕೆಟ್!

'Dear cricket, give me one more chance.' (ಪ್ರೀತಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು) - 2022ರ ಡಿಸೆಂಬರ್‌ 10ರಂದು ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ತಮ್ಮ ಎಕ್ಸ್ ಖಾತೆಯಲ್ಲಿ...

ಕುಂಭಮೇಳ | ಭಕ್ತರ ಪಾಪ ತೊಳೆಯುತ್ತಿದ್ದಾರೆ ಶೌಚಾಲಯ ಸ್ವಚ್ಛಗೊಳಿಸುವವರು!

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಧಾರ್ಮಿಕ ಸ್ನಾನ ಮಾಡಿದ ಲಕ್ಷಾಂತರ ಭಕ್ತರು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಪೌರ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಹಿಂದು ಜಾತಿ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ, ತಳ ಸಮುದಾಯಕ್ಕೆ ಸೇರಿದ...

ಸದನದೊಳಗಿನ ಸಿಟಿ ರವಿಯ ಕ್ರಿಮಿನಲ್ ಕೃತ್ಯಕ್ಕೆ ‘ಇಮ್ಯೂನಿಟಿ’ ಇಲ್ಲ; ಸಭಾಪತಿಗಳು ಓದಬೇಕಿರುವ ಸುಪ್ರೀಂ ತೀರ್ಪು!

ಸಿಟಿ ರವಿಯವರು ಬಳಸಿರುವ ಮಹಿಳಾ ದೌರ್ಜನ್ಯ ಉದ್ದೇಶದ ಅವಾಚ್ಯ ಪದ ಕ್ರಿಮಿನಲ್ ಕೃತ್ಯವಾಗಿರುವುದರಿಂದ, ಪೊಲೀಸರು ಸಿಟಿ ರವಿಯವರ ಮೇಲೆ ಪ್ರಕರಣ ದಾಖಲಿಸುವಾಗ ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿಲ್ಲ. ಇದನ್ನು ಕೂಡಾ ಈ ಹಿಂದೆ ಸುಪ್ರೀಂ...

ಕಿಯೋನಿಕ್ಸ್ ವೆಂಡರ್ಸ್ V/s ಪ್ರಿಯಾಂಕ್ ಖರ್ಗೆ: ರಾಜ್ಯದ ಜನತೆ ಯಾರ ಪರ ನಿಲ್ಲಬೇಕು?

ನಮಗೆ 'ದಯಾಮರಣ' ನೀಡಿ ಎಂದು ಕರ್ನಾಟಕದ ಸರ್ಕಾರೀ ಸಂಸ್ಥೆಯೊಂದಕ್ಕೆ ವಿವಿಧ ಸರಕು ಅಥವಾ ಸೇವೆಗಳನ್ನು ಒದಗಿಸುವ ಪೂರೈಕೆದಾರರು ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದು ಪ್ರಧಾನಿ, ರಾಜ್ಯಪಾಲರು, ರಾಷ್ಟ್ರಪತಿ ಇತ್ಯಾದಿ ಪ್ರಮುಖರಿಗೆ. ಅವರು ಆರೋಪಿಸಿರುವುದು...

ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?

ತಾಹಿರ್ ಹುಸೈನ್ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಹೊರತು ಯಾವುದೇ ಪಾತ್ರವನ್ನು ನಿಭಾಯಿಸಿರಲಿಲ್ಲ. ಆದರೆ ಗೋದಿ ಮೀಡಿಯಾಗಳು ಇವರನ್ನೇ ಇಡೀ ಗಲಭೆಯ 'ಮಾಸ್ಟರ್ ಮೈಂಡ್' ಎಂದು ಜಗತ್ತಿಗೆ ಸಾರಲು ಶುರು ಮಾಡಿಬಿಟ್ಟವು. ದೇಶದಾದ್ಯಂತ‌...

ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಯಾರ ಹೊಣೆ?; ಅವರೂ ನಮ್ಮ ಮಕ್ಕಳಂತೆ ಅಲ್ಲವೇ?

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪೋಷಕರು ಕೆಲಸ ಮಾಡುತ್ತಿದ್ದರೆ, ಪುಟ್ಟ ಮಕ್ಕಳು ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಮೇಲೆ ಅಲ್ಲೇ ಕೆಲಸ ಮಾಡುವ ಕಾರ್ಮಿಕರಿಂದ...

ಟ್ರಂಪ್‌ ಪದಗ್ರಹಣಕ್ಕೆ ಗೆಳೆಯ ಮೋದಿಗಿಲ್ಲ ಆಹ್ವಾನ; ಚೀನಾದತ್ತ ವಾಲುತ್ತಿದೆಯೇ ಅಮೆರಿಕ?

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಆತ್ಮೀಯ ಗೆಳೆಯರು ಎಂಬುದು ಜಗಜ್ಜಾಹೀರು. ಮೋದಿ ಗೆದ್ದಾಗ ಟ್ರಂಪ್ 'ಮೋದಿ ನನ್ನ ಉತ್ತಮ ಗೆಳೆಯ' ಎಂದಿದ್ದು, ಟ್ರಂಪ್ ಗೆದ್ದಾಗ, 'ಕಂಗ್ರಾಜುಲೇಷನ್ಸ್‌ ಮೈ ಫ್ರೆಂಡ್‌' ಎಂದು...

ಟ್ರಂಪ್‌ ಬಿಲ್ಡ್‌ಅಪ್‌ | ಇಸ್ರೇಲ್-ಹಮಾಸ್ ಕದನ ವಿರಾಮದಿಂದ ನಿಜಕ್ಕೂ ಶಾಂತಿ ನೆಲೆಸುತ್ತದೆಯೇ?

1980ರಲ್ಲಿ ಅಮೆರಿಕದ 52 ಮಂದಿಯನ್ನು ಇರಾನ್ ಸೆರೆಹಿಡಿದಿದ್ದು, ಒತ್ತೆಯಾಳುಗಳಾಗಿ ಸುಮಾರು ಒಂದು ವರ್ಷ ಇರಿಸಿಕೊಂಡಿತ್ತು. ಅವರನ್ನು ಬಿಡಿಸಲು ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹಲವಾರು ಮಾತುಕತೆಗಳನ್ನು ನಡೆಸಿದ್ದರು. ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದರು. ಆದಾಗ್ಯೂ,...

ಈ ಹೊತ್ತಿನ ಪ್ರಮುಖ ಸುದ್ದಿ