ವಿಚಾರ

ತೆರೆಗೆ ಬಂತು ಎಮರ್ಜೆನ್ಸಿ | ಪ್ರೊಪಗಾಂಡಾ ಸಿನಿಮಾಗಳಿಗೆ ಸುಗ್ಗಿ ಕಾಲ!

ನಾಜಿ ಜರ್ಮನಿಯಲ್ಲಿ ಕಂಡುಬರುತ್ತಿದ್ದ ವಿದ್ಯಮಾನಗಳು ಈಗ ಭಾರತದಲ್ಲಿ ಕಂಡು ಬರುತ್ತಿವೆ. ಭಾರತೀಯರು ದ್ವೇಷ ಸಿದ್ಧಾಂತವನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೊಪಗಾಂಡಾ ಸಿನಿಮಾಗಳು ಮಕಾಡೆ ಮಲಗುತ್ತಿರುವುದೇ ಸಾಕ್ಷಿ. ಬಿಜೆಪಿ ಸಂಸದೆಯೂ...

ಅಮೆರಿಕನ್ನರಲ್ಲಿ ಭಯ ಹುಟ್ಟಿಸಿದ ಟ್ರಂಪ್ ಕಾರ್ಯಕಾರಿ ಆದೇಶಗಳು: ಸರ್ವಾಧಿಕಾರಿ ಆಡಳಿತಕ್ಕೆ ನಾಂದಿಯೇ?

ಅಧಿಕಾರ ವಹಿಸಿಕೊಂಡ ಮೊದಲ ದಿನವೇ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದು ತಮ್ಮದೇ ಪಕ್ಷದಿಂದ ತಮಗೆ ಬೆಂಬಲ ಸಿಗುವುದಿಲ್ಲ ಎಂದು ಭಾವಿಸಿದಂತಿದೆ ಅಥವಾ ತಾವು ಭಾರೀ ಕ್ರಿಯಾಶೀಲ ವ್ಯಕ್ತಿಯೆಂದು...

ನಿವೃತ್ತರಾಗುವ ಮುನ್ನ ಮುಖ್ಯ ಚುನಾವಣಾ ಆಯುಕ್ತರು ಕೆಲವು ಉತ್ತರಗಳನ್ನು ನೀಡಬೇಕು

ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆದವು. ಒಂದೇ ಮತದಾರ ಒಂದೇ ಸ್ಥಳದಲ್ಲಿ ಎರಡು ಯಂತ್ರಗಳಲ್ಲಿ ಎರಡು ಮತಗಳನ್ನು ಚಲಾಯಿಸಿದನು. ಸ್ಪಷ್ಟವಾಗಿಯೂ ಇಬ್ಬರಿಗೂ ಸಿಕ್ಕ ಮತಗಳ ಸಂಖ್ಯೆ ಸಮಾನವಾಗಿರಬೇಕಿತ್ತು. ಆದರೆ ಕೇವಲ...

ʼವಿವೇಕಿʼ ಭಾಗವತ್‌ರಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ?

ರಾಮನ ಜನ್ಮಭೂಮಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆದ ನಂತರ ಭಾರತಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯೊಂದನ್ನ ನೀಡಿದ್ದಾರೆ. ಆ ಮೂಲಕ ದೇಶದ ಇತಿಹಾಸಕ್ಕೆ, ಸ್ವಾತಂತ್ರ್ಯ...

ಮಹಾರಾಷ್ಟ್ರದ ದಲಿತ ಚಳವಳಿಯಲ್ಲಿ ದಾಖಲಾದ ʼನಾಮಾಂತರ ಚಳವಳಿʼ

ಜನವರಿ 14, ಮಹಾರಾಷ್ಟ್ರದ ದಲಿತ ಚಳವಳಿಯಲ್ಲಿ ಐತಿಹಾಸಿಕ ದಿನ. ಸುದೀರ್ಘ 17 ವರ್ಷಗಳ ಹೋರಾಟದ ನಂತರ ಔರಂಗಾಬಾದಿನ (ಈಗಿನ ಛತ್ರಪತಿ ಸಂಭಾಜಿ ನಗರ) ಮರಾಠಾವಾಡ ವಿಶ್ವವಿದ್ಯಾಲಯಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮರಾಠಾವಾಡ ವಿಶ್ವವಿದ್ಯಾಲಯ...

ಹಸುವಿನ ಹರಿದ ಕೆಚ್ಚಲಿನಿಂದ ದ್ವೇಷದ ವಿಷ ಹಿಂಡಲು ಹೊರಟವರು…

ಗೋವನ್ನು ತಮ್ಮ ತೆವಲಿನ ರಾಜಕಾರಣಕ್ಕೆ ಬಳಸುತ್ತಾ ಬಂದಿರುವ ಬಿಜೆಪಿಯವರಿಗೆ ಭಾನುವಾರ ಇಡೀ ದಿನ ಗೋವಿನ ಕೊಟ್ಟಿಗೆಯೇ ರಾಜಕೀಯ ಚಟುವಟಿಕೆಯ ತಾಣವಾಗಿತ್ತು. ಹಿಂದೂ ಪರ ಸಂಘಟನೆಯ ಮುಖಂಡರು, ಬಿಜೆಪಿ ನಾಯಕರಾದ ಆರ್ ಅಶೋಕ್, ಪಿ...

ಆರಿಸಿದ ಮತದಾರರಿಗೆ ಅವಮಾನಿಸುತ್ತಿರುವ ಕಾಂಗ್ರೆಸ್; ಫ್ಯಾಸಿಸ್ಟ್ ನರೇಟಿವ್ ಕಟ್ಟುತ್ತಿರುವ ಮಾಧ್ಯಮಗಳು

ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕೊಳಕು ಗುಂಪುಗಾರಿಕೆಗೆ, ಅಸಹ್ಯ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಸಹಜವಾಗಿಯೇ ನರೇಟಿವ್ ಬಿಲ್ಡ್ ಮಾಡುವ ಮಾಧ್ಯಮಗಳಿಗೆ ಸುಲಭದ ಸರಕಾಗಿದೆ. ಸಮಾಜಕ್ಕೆ ಕೆಟ್ಟ ಸಂದೇಶ...

ಮೋದಿಗೆ ದೆಹಲಿ ಗೆಲ್ಲುವುದು ಪ್ರತಿಷ್ಠೆಯ ವಿಷಯ; ಕೇಜ್ರಿವಾಲ್ ಕೋಟೆ ಭೇದಿಸುವರೇ ಪ್ರಧಾನಿ?

ಭಾರತದ ಹೃದಯ ಭಾಗ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆಬ್ರವರಿ 5ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿಯನ್ನು ಕಳೆದ 11 ವರ್ಷಗಳಿಂದ ಕೇಜ್ರಿವಾಲ್ ಭದ್ರವಾಗಿ ಹಿಡಿದುಕೊಂಡಿದ್ದಾರೆ. ಇದೇ ಸಮಯದಲ್ಲಿ ಕೇಂದ್ರದ ಅಧಿಕಾರ ಹಿಡಿದ ಮೋದಿ...

ಕಾಲ್ತುಳಿತದ ಕೊಲೆಗಳೊಂದಿಗೆ ತಳುಕು ಹಾಕಿಕೊಂಡ ಹಿಂದುತ್ವ, ಸಿನೆಮಾ ಮತ್ತು ರಾಜಕಾರಣ

ಆಂಧ್ರ ಮತ್ತು ತೆಲಂಗಾಣದ ರಾಜಕಾರಣದಲ್ಲಿ ಹಿಂದುತ್ವ ಮತ್ತು ಸಿನೆಮಾ; ಭಕ್ತಿ ಮತ್ತು ಅಭಿಮಾನ ನಾಜೂಕಾಗಿ ಒಂದರೊಳಗೊಂಡು ಮಿಳಿತಗೊಂಡು, ಅಪಾತ್ರರನ್ನು ಅಟ್ಟಕ್ಕೇರಿಸುವ ನಾಟಕ ನಡೆಯುತ್ತಿದೆ. ಇವುಗಳ ನಡುವೆ ಅಮಾಯಕರ ಕಾಲ್ತುಳಿತದ ಕೊಲೆಗಳೇ ಕಾಣುತ್ತಿಲ್ಲ... ಜನವರಿ 8ರಂದು...

ಯೋಗೇಂದ್ರ ಯಾದವ್‌ ಅಂಕಣ | ಗೃಹ ಬಳಕೆ ವೆಚ್ಚ ಸಮೀಕ್ಷೆ; ಆಳುವ ವರ್ಗವು ಈ ತಪ್ಪು ಕಲ್ಪನೆಯಿಂದ ಎಂದು ಮುಕ್ತವಾಗುತ್ತದೆ?

ಕಳೆದ ಹಲವಾರು ದಶಕಗಳಿಂದ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯು ಜನರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾಸಿಕ ತಲಾ ವೆಚ್ಚವನ್ನು ಅವರ ದೈನಂದಿನ ಅಡುಗೆ ವೆಚ್ಚದಿಂದ ಹಿಡಿದು ಬಟ್ಟೆ, ಶಿಕ್ಷಣ, ಆಸ್ಪತ್ರೆ, ಮನರಂಜನೆಯವರೆಗೆ...

70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು

ಉದ್ಯಮಿ, ಲಾರ್ಸೆನ್ & ಟೂಬ್ರೊ ಅಧ್ಯಕ್ಷ ಎಸ್.ಎನ್ ಸುಬ್ರಹ್ಮಣ್ಯನ್ ಅವರು ಕೆಲಸದ ಸಮಯದ ಬಗ್ಗೆ ತಮ್ಮ ಉದ್ಯೋಗಿಗಳೊಂದಿಗೆ ದರ್ಪದ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ''ಎಷ್ಟು ಕಾಲ ನೀವು ನಿಮ್ಮ...

ಬಹುಮುಖ ಪ್ರತಿಭೆಯ, ವರ್ಣರಂಜಿತ ಸಂಪಾದಕ ಪ್ರೀತೀಶ್ ನಂದಿ

ಖುಷ್‌ವಂತ್ ಸಿಂಗ್ ಸಂಪಾದಕ ಹುದ್ದೆಯಿಂದ ಕೆಳಗಿಳಿದ ನಂತರ 'ಇಲ್ಲಸ್ಟ್ರೇಟೆಡ್ ವೀಕ್ಲಿ'ಗೆ ಸಂಪಾದಕರಾದ ಪ್ರೀತೀಶ್ ನಂದಿ, ಬಹುಮುಖ ಪ್ರತಿಭೆಯ, ವರ್ಣರಂಜಿತ ವ್ಯಕ್ತಿ. ಭಾರತೀಯ ಪತ್ರಿಕೋದ್ಯಮವನ್ನು ಮುನ್ನೆಡಿಸಿದವರಲ್ಲಿ ಪ್ರಮುಖರು... ಎಂಬತ್ತರ ದಶಕದಲ್ಲಿ 'ದಿ ಇಲ್ಲಸ್ಟ್ರೇಟೆಡ್...

ಈ ಹೊತ್ತಿನ ಪ್ರಮುಖ ಸುದ್ದಿ