ಮಣಿಪುರದಲ್ಲಿಯೇ ಹುಟ್ಟಿ ಬೆಳೆದ ಕುಕಿ ಸಮುದಾಯವನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ನಮ್ಮವರೆಂದು ಭಾವಿಸಿಲ್ಲ. ಗಲಭೆಪೀಡಿತ ಮಣಿಪುರ ಕೂಡ ನಮ್ಮ ದೇಶದ ಒಂದು ಭಾಗ ಎಂದು ಪ್ರಧಾನಿ ಮೋದಿಯವರು ಅಂದುಕೊಂಡಿಲ್ಲ. ಇದು ಡಬಲ್ ಎಂಜಿನ್...
ಇಂದು ಮುಂಜಾನೆ (ಜ. 4) ನಿಧನರಾದ ರೈತಮುಖಂಡ ಕಾಂ. ಜಿ ಸಿ ಬಯ್ಯಾರೆಡ್ಡಿ ಅವರ ಹೋರಾಟದ ಬದುಕಿನ ಸಂಪೂರ್ಣ ಪರಿಚಯ ಇಲ್ಲಿದೆ
ಕಾಂ. ಜಿ.ಸಿ. ಬಯ್ಯಾರೆಡ್ಡಿ ಅವರು ಹುಟ್ಟಿದ್ದು ಅಕ್ಟೋಬರ್ 10, 1960ರಂದು, ಅವಿಭಜಿತ...
ನಾವು ಬಾಲ್ಯದಿಂದ ಇಂದಿಗೂ ಭಾಷಣಗಳಲ್ಲಿ ಹೇಳಿಕೊಂಡು, ಕೇಳಿಕೊಂಡು ಬಂದಿರುವುದು 'ರೈತ ದೇಶದ ಬೆನ್ನೆಲುಬು' ಎಂಬುದು. ಆಸ್ತಿಕರು 'ರೈತನೇ ದೇವರೆಂದರೆ', ನಾಸ್ತಿಕರು 'ರೈತನೇ ನಮ್ಮ ದೇಶ' ಎನ್ನುತ್ತಾರೆ. ಅವೆಲ್ಲವೂ ಇಂದು ಭಾಷಣಕ್ಕೆ ಸೀಮಿತ, ರಾಜಕಾರಣಿಗಳ...
ಏನೂ ತೋಚುತ್ತಿಲ್ಲ...... ಇಂದು ಮುಂಜಾನೆ ಬೆಳಕನ್ನು ಹರಿಯಲು ಬಿಡದಂತೆ ಆವರಿಸಿದ ತಣ್ಣನೆಯ ಕಾವಳ, ಗೆಳೆಯನ ಸಾವಿನ ಘೋರಸುದ್ದಿಯಾಗಿ ಹೀಗೆ ತನುಮನವನ್ನು ಅಪ್ಪಳಿಸುತ್ತದೆ ಎಂದು ಊಹಿಸಿರಲಿಲ್ಲ. ಪ್ರೀತಿಯ ಗೆಳೆಯ ಕಾಣದ ಲೋಕಕ್ಕೆ ಇಷ್ಟು ಬೇಗ...
ಬೆಂಗಳೂರು ಬೆಳೆಯುತ್ತಿರುವ ನಗರ. ಈಗಾಗಲೇ ಕಾಲಿಡಲು ಜಾಗವಿಲ್ಲ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ದಿನನಿತ್ಯ ಹೆಚ್ಚುತ್ತಿವೆ. ರಸ್ತೆಗಳು ಕಿಕ್ಕಿರಿಯುತ್ತಿವೆ. ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ, ಬಿಡಿಎ ಮುಂದಾಗಿವೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿವೆ. ಈ...
ವಿರೋಧ ಪಕ್ಷದಲ್ಲಿದ್ದಾಗ ಎಲ್ಲ ಪಕ್ಷಗಳು ಬೆಲೆ ಏರಿಕೆಯ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತವೆ. ಅದೇ ಪಕ್ಷಗಳು ಅಧಿಕಾರಕ್ಕೆ ಬಂದಾಗ ಮತ್ತದೇ ಬೆಲೆ ಏರಿಕೆಯ ಚಾಳಿಯನ್ನು ಮುಂದುವರೆಸುತ್ತವೆ. ಇದು ಹಲವಾರು ವರ್ಷಗಳಿಂದ ನಡೆಯುತ್ತಲೇ ಇರುವ ವಿದ್ಯಮಾನ....
ಸುಶಿಕ್ಷಿತ ಮಹಿಳೆಯರು ವಿಧಾನಸಭೆ ಮತ್ತು ಲೋಕಸಭೆಯಂತಹ ನೀತಿ ನಿರೂಪಣೆಯ ಜಾಗಗಳಲ್ಲಿ ಇರಬೇಕು ಎಂಬ ಆಶಯ ಕಾರ್ಯರೂಪಕ್ಕೆ ಬರುತ್ತಿರುವುದು ಶುಭಸೂಚಕ
2024 ವರ್ಷ ಕಳೆದು ನಾವು 2025ಕ್ಕೆ ಕಾಲಿರಿಸಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ರಾಜಕೀಯಕ್ಕೆ...
ಖರ್ಗೆಯವರ ವಿಚಾರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಗಂಭೀರವಾಗಿ ಮೇಲೆ ಬಿದ್ದು 10 ವರ್ಷಗಳಿಗೂ ಹೆಚ್ಚು ಕಾಲವೇ ಆಗಿದೆ. ಅವರು ಕಾಂಗ್ರೆಸ್ಸಿನಲ್ಲಿ ದೊಡ್ಡ ನಾಯಕರಾಗುವುದು ಬಿಜೆಪಿ-ಆರೆಸ್ಸೆಸ್ಗೆ ಬಹಳ ಕಷ್ಟ. ಇದುವರೆಗೂ ದೇಶದಲ್ಲಿ ಆರೆಸ್ಸೆಸ್...
ಕಳೆದ ಎರಡು ಬಾರಿ ಸ್ವಂತ ಬಲದಿಂದ ಅಧಿಕಾರದ ಚುಕ್ಕಾಣಿ ಏರಿದ್ದ ಮೋದಿ ಅವರು 2024ರಲ್ಲಿ ಪ್ರಾದೇಶಿಕ ಪಕ್ಷಗಳ ನೆರವು ಪಡೆದುಕೊಂಡು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಪ್ರಮಾಣ ವಚನ ಪಡೆದ ಮೊದಲನೇ ದಿನ ಸಂವಿಧಾನಕ್ಕೆ...
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಟಿಎಂಸಿ, ಟಿಡಿಪಿ - ಹೀಗೆ ದೇಶದಲ್ಲಿ ಹಲವು ರಾಜಕೀಯ ಪಕ್ಷಗಳಿವೆ. ಆ ಪಕ್ಷಗಳಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಎಂಬ ಹುದ್ದೆಗಳನ್ನು ಒಳಗೊಂಡ ಸಮಿತಿಗಳಿವೆ. ಆದರೆ ಎಡ ಪಕ್ಷಗಳ ನಾಯಕತ್ವದ...
ಶಿವಾಜಿಗೂ ಲಡಾಖ್ಗೂ ಯಾವುದೇ ಸಂಬಂಧವಿಲ್ಲ. ಶಿವಾಜಿ ಎಂದಿಗೂ ಲಡಾಖ್ ಭಾಗಕ್ಕೆ ಬಂದಿದ್ದ ಇತಿಹಾಸವೂ ಇಲ್ಲ. ಲಡಾಖ್ಗೆ ಶಿವಾಜಿಯ ಕೊಡುಗೆಗಳೂ ಇಲ್ಲ. ಹೀಗಿದ್ದರೂ, ಲಡಾಖ್ನಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದು ಕಾಶ್ಮೀರಿಗಳ ಮೇಲಿನ...
ಮಾಜಿ ಪ್ರಧಾನಿಯಂತಹ ಸ್ಥಾನದಲ್ಲಿರುವ ವ್ಯಕ್ತಿಯ ನಿಧನದ ಸಂದರ್ಭದಲ್ಲಿ, ಕೆಲವು ಭಕ್ತರು ಅಥವಾ ಪಕ್ಷದಿಂದ ಔಪಚಾರಿಕ ಹೇಳಿಕೆಗಳು, ಪೊಳ್ಳು ಹೊಗಳಿಕೆ ಮತ್ತು ಹೊಗಳಿಕೆಗಳು ಸಾಮಾನ್ಯ ಸಂಗತಿಯಾಗಿದೆ. ಆದರೆ ಅಂತಹ ಔಪಚಾರಿಕ ಹೊಗಳಿಕೆಯು ಕಹಿ ಸತ್ಯದ...