ಒಬ್ಬ ಹೆಣ್ಣು ತನ್ನ ಮೇಲೆ ಇಂತಹ ತುಚ್ಛವಾದ ಪದದಿಂದ ನಿಂದನೆಯಾಯಿತು ಎಂದಾಗ ಸಮಚಿತ್ತದಿಂದ ನೋಡಬೇಕಾದದ್ದು, ಅದು ಸಮರ್ಪಕ ತನಿಖೆಯಾಗಿ ಸತ್ಯ ಹೊರಬೀಳುವಂತೆ ಆಗ್ರಹಿಸಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ
ಸುದ್ದಿ ಮಾಡಬೇಕಾದ ಮಾಧ್ಯಮಗಳು ಮತ್ತೆ ಸುದ್ದಿಯಲ್ಲಿವೆ....
ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರೆ,ನಮಸ್ಕಾರ.
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಿ.ಟಿ. ರವಿ ಎಂಬುವವರು ನಿಮ್ಮ ಬಗ್ಗೆ ಕೆಟ್ಟ ಶಬ್ದವನ್ನು ಬಳಸಿದರು ಎಂಬ ವಿಷಯದ ಬಗ್ಗೆ ನನ್ನ ಅನಿಸಿಕೆಯನ್ನು ನಿಮಗೆ ತಲುಪಿಸುತ್ತಿದ್ದೇನೆ. ಉಳಿದ ಸಂದರ್ಭದಲ್ಲಿ...
ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳಡಿ ತಾಯಂದಿರ ಮರಣ ದರವನ್ನು 2030ಕ್ಕೆ ಪ್ರತಿ ಲಕ್ಷ ಜೀವಂತ ಜನನಗಳಲ್ಲಿ 70ಕ್ಕೆ ಇಳಿಸುವ ಗುರಿ ಹೊಂದಿದೆ. ಇಗಾಗಲೇ, ಕರ್ನಾಟಕವು ಈ ಗುರಿಯನ್ನು ತಲುಪಿದ್ದು, ಇಲ್ಲಿನ ತಾಯಿ...
ಸರ್ವಾಧಿಕಾರಿ ರಾಬರ್ಟ್ ಮುಗಾಬೆಯ ವಿರುದ್ಧ ಕ್ರಿಕೆಟಿಗ ಹೆನ್ರಿ ಒಲಾಂಗ ತೆಗೆದುಕೊಂಡ ನಿಲುವು ಜಿಂಬಾಬ್ವೆಯತ್ತ ಜಗತ್ತು ನೋಡುವಂತೆ ಮಾಡಿದ್ದಂತೂ ನಿಜ… ನಿರಂಕುಶ ಪ್ರಭುತ್ವದ ವಿರುದ್ಧ ಎದೆಯೊಡ್ಡಿ ನಿಂತ ಒಲಾಂಗ, ಇವತ್ತಿಗೂ ಹೀರೋ...
ನಮ್ಮ ಪೀಳಿಗೆಯ ಕ್ರಿಕೆಟ್...
ಸರ್ಕಾರ ಹಾಗೂ ಕಾಂಗ್ರೆಸ್ ವಾಸ್ತವಾಂಶ ದಾಖಲೆಗಳೊಂದಿಗೆ ವಕ್ಫ್ ವಿಚಾರದಲ್ಲಿ ಮೇಲ್ನೋಟಕ್ಕೆ ಗೆಲುವು ಸಾಧಿಸಿದಂತಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ ವಿವಾದ ಮತ್ತಷ್ಟು ಆಳಕ್ಕೆ ತಲುಪಿದೆ. ಜನಸಾಮಾನ್ಯರು ಸರ್ಕಾರ ನೀಡಿರುವ ಉತ್ತರವನ್ನು ಆ ಕ್ಷಣದಲ್ಲಿ ನಂಬಿದರೂ...
ನಾವು ನಮ್ಮ ಜಮೀನುಗಳ ಉಳಿವಿಗಾಗಿ, ನಮಗಾಗಿ ಮಾತ್ರ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಕೊನೆಯ ಉಸಿರು ಇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಪ್ರಾಣವನ್ನು ಕಳೆದುಕೊಂಡರೂ ಸರಿಯೇ, ನಮ್ಮ ಭೂಮಿಯನ್ನು ಕಳೆದುಕೊಳ್ಳಲು...
''ಸಣ್ಣ ವಯಸ್ಸಿನಲ್ಲಿ ನಾನು ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಾಗ, ನನಗೆ ಬೇರೆ ದಾರಿ ಏನು ಕಾಣದಿದ್ದಾಗ ನಾನು ನನ್ನ ಆಪ್ತ ಕೆಲವು ಸ್ನೇಹಿತರೊಂದಿಗೆ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದೆ. ಎಲ್ಲವೂ ಬದಲಾಗಿದೆ, ಆದರೆ ನಾನು ಅಂತಾರಾಷ್ಟ್ರೀಯ...
ಮೋದಿ ಅವರ ಅತ್ಯಾಪ್ತ ಗೌತಮ್ ಅದಾನಿ ವಿರುದ್ಧ ಭಾರತೀಯ ಅಧಿಕಾರಿಗಳಿಗೆ ಬಹುಕೋಟಿ ಮೊತ್ತದ ಲಂಚ ನೀಡಿದ ಮತ್ತು ಲಂಚದ ಹಣಕ್ಕಾಗಿ ಅಮೆರಿಕ ಉದ್ಯಮಿಗಳಿಗೆ ವಂಚಿಸಿದ್ದಾರೆಂದು ಅಮೆರಿಕ ಪ್ರಾಸಿಕ್ಯೂಟರ್ಗಳು ಗಂಭೀರ ಆರೋಪ ಮಾಡಿದ್ದಾರೆ. ಅದಾನಿ...
ಡಿಸೆಂಬರ್ 17ರಂದು ಸಂಸತ್ತಿನ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಸ್ಥಾಯಿ ಸಮಿತಿಯು ತನ್ನ ಮೊದಲ ವರದಿಯಲ್ಲಿ ರೈತ ಚಳವಳಿಯ ಹಲವು ಬೇಡಿಕೆಗಳನ್ನು ತನ್ನ ಶಿಫಾರಸುಗಳಲ್ಲಿ ಸೇರಿಸಿದಾಗ, ಹೋರಾಟದಲ್ಲಿರುವ ರೈತರಿಗೆ ಅನಿರೀಕ್ಷಿತ ಬೆಂಬಲ...
'ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ' ಎಂದಿದ್ದು ಇದೇ ಆರ್ಎಸ್ಎಸ್ನ ಮೂಂಜೆ
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಹಾ ವಿಕಾಸ ಅಘಾಡಿ ಭಾರಿ ಸೋಲನ್ನು ಅನುಭವಿಸಿದ ನಂತರ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಪ್ರಸ್ತಾಪವನ್ನು ಕಾಂಗ್ರೆಸ್ ಬಹಿರಂಗವಾಗಿ ತಿರಸ್ಕರಿಸಿರುವುದು ಕೂಡ...
ʼಶರಣರ ಸಾವು ಮರಣದಲ್ಲಿ ನೋಡುʼ ಎಂಬಂತೆ ಬದುಕಿದ್ದ ತುಳಸಿ ಗೌಡರು, ʼಉಂಡದ್ದು ಅಂಬಲಿ; ಹೊದ್ದದ್ದು ಕಂಬಳಿʼ ಎಂಬ ಸರಳ ಜೀವನ ತತ್ವದಲ್ಲಿ ನಡೆದವರು. ಮನುಷ್ಯರ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು- ಸೌಕರ್ಯ ಇರಬಾರದು. ಇದ್ದರೆ...