ವಿಚಾರ

ಈ ದಿನ ವಿಶೇಷ | ಇತಿಹಾಸವನ್ನು ಅನುಮಾನದಿಂದ ಓದಿ, ಅಪರಿಪೂರ್ಣ ದಾಖಲೆ ಎಂದು ಪರಿಗಣಿಸಬೇಕೆ?

ನಾವು ಯಾವುದೇ ಇತಿಹಾಸದ ಪುಸ್ತಕ ಓದುವಾಗ ಜಾಗರೂಕರಾಗಿರಬೇಕು. ಇತಿಹಾಸಕಾರರು ನಮಗೆ ಕಟ್ಟಿಕೊಡುವ ಇತಿಹಾಸ ನಾನಾ ಮಿತಿಗಳಿಂದ ಕೂಡಿದ ಅಪರಿಪೂರ್ಣ ದಾಖಲೆ ಅಂತಲೇ ಪರಿಗಣಿಸಬೇಕು. ಎಲ್ಲಾ ಯುಗಗಳಲ್ಲೂ ಶೋಷಣೆ, ಅಸಮಾನತೆ, ಕ್ರೌರ್ಯ, ತಾರತಮ್ಯಗಳಿದ್ದವು, ದೊರೆಗಳು,...

ಮುಸ್ಲಿಮರಿಗೆ ಹಿಂಸೆ ನೀಡಿ ಶ್ರೀರಾಮನಿಗೆ ಜೈ ಎನ್ನಿಸಿದರೆ ದೇವರು ಮೆಚ್ಚುವನೇ?

ಕೇಸರಿ ಶಾಲು ಹಾಕಿಕೊಂಡ ಯುವಕರು ಮಂಡ್ಯದಲ್ಲಿ ಎರಡು ಬೈಕುಗಳಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕರನ್ನು ತಡೆದು ಜೈ ಶ್ರೀರಾಮ್‌ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಭಕ್ತಿಯಿಂದ ಕೂಗಬೇಕಿರುವ ಘೋಷಣೆ ಹೀಗೆ ಅನ್ಯ...

ಸಂಸತ್ತಿನಲ್ಲಿ ವಿಪಕ್ಷಗಳ ಸದ್ದಡಗಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ!

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಭಾರತದ ಸಂಸತ್ತಿನ ಕಲಾಪದಲ್ಲಿ ಅಡಚಣೆಯುಂಟಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದುದು. ಆದರೆ ಆಳುವ ಸರ್ಕಾರ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಎಲ್ಲವೂ ಏಕವ್ಯಕ್ತಿ, ಏಕಪಕ್ಷದ ಧೋರಣೆಯಂತೆ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ...

ವಾಹ್ ಉಸ್ತಾದ್ | ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ಝಾಕಿರ್ ಹುಸೇನ್

ಝಾಕಿರ್ ಹುಸೇನ್ ಇಲ್ಲದ ಈ ಹೊತ್ತಿನಲ್ಲಿ, ಅವರು ಕಲಾಕಾರರಾಗಿ ನಿರ್ವಹಿಸಿದ ಪಾತ್ರ, ಭಾರತೀಯ ಸಂಗೀತಕ್ಕೆ ಮುಸ್ಲಿಮರು ಕೊಟ್ಟ ಕೊಡುಗೆ, ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ರೀತಿ ಬಹಳ ಮಹತ್ವದ್ದು, ಮಾದರಿಯಾಗಿ ನಿಲ್ಲುವಂಥದ್ದು. ತಬಲಾದ...

ಸಮ್ಮೇಳನದಲ್ಲಿ ಬಾಡೂಟ ನಿಷೇಧಿಸಿದರೆ ಬಹುಸಂಖ್ಯಾತರ ಸ್ವಾಭಿಮಾನಕ್ಕೆ ಧಕ್ಕೆ: ದೇವನೂರು

ಆಹಾರ ಅವರವರ ಸಂಸ್ಕೃತಿ ಮತ್ತು ಅವರವರ ಇಷ್ಟ ಎಂದು ಬಿಡದೆ ವ್ಯಾಜ್ಯ ಮಾಡುತ್ತಾ ಕೂತಿರುವವರು ಸಂವೇದನೆಯ, ಸೂಕ್ಷ್ಮತೆಯ ಸಾಹಿತ್ಯ ಸಮ್ಮೇಳನ ಮಾಡುವುದಕ್ಕೆ ಅರ್ಹತೆ ಪಡೆದಿಲ್ಲ ಎಂದು ಅನಿಸುತ್ತಿದೆ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ...

ಒಂದು ರಾಷ್ಟ್ರ – ಒಂದು ಚುನಾವಣೆ: ಪ್ರಧಾನಿಯ ಸ್ವಂತ ಲಾಭದ ಜನವಿರೋಧಿ ತಂತ್ರ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿರುವಾಗ, ಅದು ಚುನಾವಣೆಗಳನ್ನು ನಡೆಸುವುದು ಹೊರೆ ಎಂದು ಪರಿಗಣಿಸುವುದಿಲ್ಲ. ನಮ್ಮ ಪ್ರಜಾಪ್ರಭುತ್ವಕ್ಕಿಂತ ಮುಖ್ಯವಾದುದು ಬೇರೇನೂ ಇಲ್ಲ. ʼಒಂದು ದೇಶ – ಒಂದು ಚುನಾವಣೆʼ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆಂದು ಮೋದಿ...

ನೆನಪು | ಅರಸು ಅವರದು ಇನ್‌ಕ್ಲೂಸಿವ್ ಪಾಲಿಟಿಕ್ಸ್ ಎಂದ ಪ್ರೊ. ವಿ.ಕೆ. ನಟರಾಜ್

ಇತ್ತೀಚೆಗೆ ನಮ್ಮನ್ನು ಅಗಲಿದ ಅರ್ಥಶಾಸ್ತ್ರಜ್ಞ ಪ್ರೊ. ವಿ.ಕೆ. ನಟರಾಜ್, ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ನಿರ್ದೇಶಕರಾಗಿದ್ದರು. ಗ್ರಾಮೀಣಾಭಿವೃದ್ಧಿ, ಕಾವೇರಿ, ಹಿಂದುಳಿದ ವರ್ಗಗಳು ಮತ್ತು ದೇವರಾಜ ಅರಸು ಕುರಿತು ಮಾತನಾಡಿದ್ದು ಇಲ್ಲಿದೆ......

ಸಂಸತ್‌ನಲ್ಲಿ ಮಹಿಳಾ ಮಾರ್ದನಿ: ಬೆದರಿಸುವುದು, ಕಡೆಗಣಿಸುವುದು ಇನ್ನು ಸಾಧ್ಯವಿಲ್ಲ!

ಭಾಷಣ 1- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ: "ಪ್ರಕರಣಗಳ ವಿಚಾರಣೆ, ಜಾಮೀನು ನೀಡುವ ವಿಷಯದಲ್ಲಿ ನ್ಯಾಯಾಂಗ ಪತ್ರಕರ್ತರಾದ ಅರ್ನಾಬ್‌ ಗೋಸ್ವಾಮಿಗೆ ಹಾಗೂ ಮೊಹಮ್ಮದ್‌ ಜುಬೈರ್‌ ಸೇರಿದಂತೆ ಮುಂತಾದವರಿಗೆ ತಾರತಮ್ಯವೆಸಗಿರುವುದನ್ನು ಎಲ್ಲರೂ ನೋಡಿದ್ದಾರೆ. ದುರದೃಷ್ಟವಶಾತ್‌...

ಅದಾನಿ ಸಂಪತ್ತು-ಉದ್ಯೋಗ ಸೃಷ್ಟಿಕರ್ತನೇ? ಸದ್ಗುರು ಯಾರನ್ನು ಬಚಾವು ಮಾಡುತ್ತಿದ್ದಾರೆ?

ಸದ್ಗುರು ವಾಸುದೇವ್, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರನ್ನು ವಿರೋಧ ಪಕ್ಷಗಳ ನಾಯಕರ ದಾಳಿಯಿಂದ ಬಚಾವು ಮಾಡಲು ಮುಂದಾಗಿದ್ದಾರೆ. ಅದಾನಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರನ್ನು ಮುಜುಗರದಿಂದ...

ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳು ರದ್ದು; ನ್ಯಾಯಾಂಗ ಕೊಟ್ಟ ಸಂದೇಶವೇನು?

ಕರ್ನಾಟಕ ಹೈಕೋರ್ಟ್‌ನಲ್ಲಿ ಎರಡು ದಿನಗಳಲ್ಲಿ ನಾಲ್ವರು ಬಿಜೆಪಿ ಮುಖಂಡರ ಮೇಲಿದ್ದ ದ್ವೇಷ ಭಾಷಣ ಪ್ರಕರಣಗಳನ್ನು ರದ್ದುಪಡಿಸಲಾಗಿದೆ. ಬದುಕಿಲ್ಲದ ಸಾವರ್ಕರ್‌ ವಿರುದ್ಧ 2022ರಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ 2025, ಜ.15ರಂದು...

ಅತುಲ್ ಸುಭಾಷ್ ಆತ್ಮಹತ್ಯೆ: ವಿಚ್ಛೇದನ/ಜೀವನಾಂಶ ಕಾನೂನುಗಳ ದುರುಪಯೋಗಕ್ಕೆ ಕಡಿವಾಣ ಅಗತ್ಯ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ವಲಯದಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್, ತನ್ನನ್ನು ತೊರೆದಿದ್ದ ಪತ್ನಿ ಮತ್ತು ಆಕೆಯ ಕುಟುಂಬದ ನಿರಂತರ ಕಿರುಕುಳ ಹಾಗೂ ತನ್ನ ಮಗುವನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ವಿಡಿಯೋ...

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ | ಭಾರತ – ಪಾಕ್‌ ಫೈನಲ್‌ ಪ್ರವೇಶಿಸಬಹುದೆ, ಹೇಗಿದೆ ಲೆಕ್ಕಾಚಾರ?

ಪಾಕ್‌ ಇನ್ನುಳಿದ ಬಾಕಿಯಿರುವ 4 ಪಂದ್ಯಗಳಲ್ಲೂ ಜಯಗಳಿಸಿದರೆ 52.38 ಅಂಕಗಳೊಂದಿಗೆ ಅಂತಿಮಗೊಳ್ಳುತ್ತದೆ. ದಕ್ಷಿಣ ಆಫ್ರಿಕಾವು ಒಂದು ಪಂದ್ಯ ಸೋತರೆ ಅದರ ರನ್‌ರೇಟ್ ಶೇ. 52.08ಕ್ಕೆ ದಾಖಲಾಗುತ್ತದೆ. ಅಲ್ಲದೆ ಉಳಿದ ತಂಡಗಳ ಫಲಿತಾಂಶವು ಕೂಡ...

ಈ ಹೊತ್ತಿನ ಪ್ರಮುಖ ಸುದ್ದಿ