ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ರಚಿಸಿದ ಬಳಿಕ ಉಳಿದ ದೇಶಗಳೊಡನೆ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿಕೊಳ್ಳಲು, ಪ್ರಸ್ತುತ ಸ್ಥಿತಿಯನ್ನು ಸಾಮಾನ್ಯಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಇದೇ ಮೊದಲ ಬಾರಿಗೆ ತಾಲಿಬಾನ್ ವಿಶ್ವಸಂಸ್ಥೆಯ ಹವಾಮಾನ...
ವಿಜಯಪುರ ಜಿಲ್ಲೆಯ ಇತರೆಡೆ 124 ನೋಟಿಸ್ಗಳನ್ನು ನೀಡಿರುವುದು ಹೌದಾದರೂ ಹೊನವಾಡ ಗ್ರಾಮದಲ್ಲಿ ಯಾವುದೇ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧದ ದಾಖಲೆಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ತುಕಾರಾಂ...
ನಗರಕ್ಕೆ ವಲಸೆ ಬರುವ ಕಾರ್ಮಿಕರ ಮಕ್ಕಳು ಅತಿ ಅಪಾಯಕರ ಸ್ಥಿತಿಯಲ್ಲಿ ಬದುಕಿದ್ದು, ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ದೊರೆಯದೆ ನರಳುತ್ತಿವೆ. ಒಂದು ಮಾಹಿತಿಯ ಪ್ರಕಾರ 1977-78ರಲ್ಲಿ ನಗರದಲ್ಲಿದ್ದ 35.7% ಮಹಿಳಾ ಕೂಲಿಕಾರರ...
ಬಿಜೆಪಿ ಕೊಳಕರನ್ನು ಕಂಬಿ ಹಿಂದೆ ಕೂರಿಸಲು ಒಂದೂವರೆ ವರ್ಷ ಬೇಕಾಗಿತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ? ಕಾಂಗ್ರೆಸ್ಸಿಗರ ಸಾಫ್ಟ್ ಹಿಂದುತ್ವವೇ ಈಗ ಅವರ ಬುಡಕ್ಕೆ ಬಿಸಿ ನೀರು ಬಿಡುತ್ತಿದೆ. ಮೋದಿ ಬಾಯಿಗೆ ಬಂದಂತೆ ಮಾತನಾಡಲು...
ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಗಾಗಿ ಏಕಸದಸ್ಯ ಆಯೋಗವನ್ನು ರಚಿಸಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಹೆಗಲಿಗೆ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಶಿಫಾರಸ್ಸು ಜವಾಬ್ದಾರಿಯನ್ನು ಹೊರಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ...
ಸ್ವಾರಸ್ಯಕರ ಸಂಗತಿಯೆಂದರೆ ಸರ್ಕಾರದ ನಿಘಂಟಿನಲ್ಲಿ ಅರ್ಬನ್ ನಕ್ಸಲ್ ಎಂಬುದೇ ಇಲ್ಲ ಎಂದು ಸ್ವತಃ ಮೋದಿ ಸರ್ಕಾರವೇ ಸಂಸತ್ತಿನಲ್ಲಿ ಹಲವು ಬಾರಿ ಹೇಳಿತ್ತು. ಈ ದುಷ್ಕೃತ್ಯ ಏನೆಂದು ಸರ್ಕಾರಕ್ಕೆ ಗೊತ್ತಿಲ್ಲ.
ಪ್ರಶ್ನೆ ಹೀಗಿತ್ತು: "ಈ ನಗರ...
ಧಾರ್ಮಿಕ ವ್ಯಕ್ತಿಯಾಗುವುದರ ಅರ್ಥ ನ್ಯಾಯಯುತವಾಗಿ ಬಾಳುವುದೇ ಹೊರತು, ತರತಮ ಎಣಿಸುವುದಲ್ಲ ಎಂಬುದು ಅಂಬೇಡ್ಕರ್ ವಿವೇಕವಾಗಿತ್ತು. ಆ ವಿವೇಕದ ದಾರಿಯನ್ನು ದಲಿತರು ಇನ್ನೂ ತುಳಿಯದಿರುವುದರಿಂದಲೇ ಈ ಆಧುನಿಕ 21ನೇ ಶತಮಾನದಲ್ಲೂ ದೇವಾಲಯಗಳ ಪ್ರವೇಶ ನಿರ್ಬಂಧಕ್ಕೆ...
ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಅಂಗನವಾಡಿ) ಶುರುವಾಗಿ ಐವತ್ತು ವರ್ಷ ತುಂಬುತ್ತಿದೆ. ದೇಶದ ಕೋಟ್ಯಂತರ ಮಕ್ಕಳ ಪಾಲನೆ- ಪೋಷಣೆ ಮಾಡುತ್ತಿರುವ ಅಂಗನವಾಡಿ ಅಮ್ಮಂದಿರುವ ಮಾತ್ರ ಇನ್ನೂ ಸರ್ಕಾರಿ ನೌಕರರ ಸ್ಥಾನಮಾನ ಸಿಗದೇ, ಗೌರವ...
ಬಸವರಾಜ ಬೊಮ್ಮಾಯಿ ಮೂಲತಃ ಶಿಗ್ಗಾಂವಿಯವರಲ್ಲ. ಹಾವೇರಿಯವರೂ ಅಲ್ಲ. ಪಕ್ಕದ ಜಿಲ್ಲೆ ಧಾರವಾಡದ ಹುಬ್ಬಳ್ಳಿಯವರು. ಲಿಂಗಾಯತರಲ್ಲಿ 'ಸಮಗಾರ' ಸಮುದಾಯಕ್ಕೆ ಸೇರಿದವರು. ಆದರೂ, ಶಿಗ್ಗಾಂವಿಯಲ್ಲಿ ಪ್ರಬಲರಾಗಿರುವ ಪಂಚಮಸಾಲಿ ಸಮುದಾಯವು ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಬಂದಿದೆ. ಆದರೆ,...
ಮಠಗಳಿಗೆ, ದೇವಸ್ಥಾನಗಳಿಗೆ ಸಿಕ್ಕ ಕಾನೂನಿನ ಅವಕಾಶ ಮುಸ್ಲಿಮರ ವಕ್ಫ್ ಗೆ ಇಲ್ಲವೇ? ವಕ್ಫ್ ಗೆ ಬಂದಿರುವ ಜಮೀನುಗಳು ಕೂಡಾ ಇಸ್ಲಾಮಿಕ್ ಭಕ್ತರಿಂದ ಬಂದಿರುವ ದಾನದ ಜಮೀನುಗಳೇ ಆಗಿವೆ. ಮುಸಲ್ಮಾನರು ದಾನ ಮಾಡಿದ ಆಸ್ತಿ...
ಚೀನಾದ ಎರಡು ಕಂಪನಿಗಳಿಂದ 2020ರ ಏಪ್ರಿಲ್ ತಿಂಗಳಲ್ಲಿ ಪ್ರತಿ ಪಿಪಿಇ ಕಿಟ್ಗೆ 2000 ರೂಪಾಯಿ ದರ ಕೊಟ್ಟು ಖರೀದಿಸಿದ್ದಾರೆ. ಭಾರತದಲ್ಲಿ ಆಗ ಅಂತಹ ಕಿಟ್ ಒಂದಕ್ಕೆ ಕೇವಲ 300 ರೂಪಾಯಿಗಳು ಇತ್ತು. ಇದಕ್ಕೆ...
ದೇವೇಗೌಡರದು ಪಕ್ಷ, ಜಾತಿ, ಪಂಥಗಳನ್ನು ಮೀರಿದ ಮುತ್ಸದ್ದಿತನ. ಎದುರಾಳಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ಮಾತು – ನಡವಳಿಕೆ ಅವರಿಂದ ಬರಬೇಕಿತ್ತು. ಅದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತಿತ್ತು. ಆದರೆ, ಅವರು ತಮ್ಮ ಕುಟುಂಬದ ಕುಡಿಗಳಿಗೆ ಅಧಿಕಾರ ಪಡೆದುಕೊಳ್ಳಲು...