ವಿಚಾರ

ಕಿಶನ್ ಪಟ್ನಾಯಕ್ : ಭಗವದ್ಗೀತೆಯ ಸ್ಥಿತಪ್ರಜ್ಞನ ಪರಿಕಲ್ಪನೆಯಂತೆ ಬದುಕಿದ ಅಸಾಧಾರಣ ವ್ಯಕ್ತಿ

ಕಿಶನ್ ಪಟ್ನಾಯಕ್ ಬಹುಶಃ ಆಧುನಿಕ ಭಾರತೀಯ ರಾಜಕೀಯ ಚಿಂತನೆಯ ಕೊನೆಯ ಕೊಂಡಿಯಾಗಿದ್ದರು. ಅವರ ಚಿಂತನೆಯ ಆರಂಭ ನಿಸ್ಸಂದೇಹವಾಗಿ ಲೋಹಿಯಾ, ಆದರೆ ಅವರನ್ನು ಕೇವಲ ಲೋಹಿಯಾವಾದಿ ಅಥವಾ ಸಮಾಜವಾದಿ ಚಿಂತಕ ಎಂದು ಕರೆಯುವುದು ಸರಿಯಲ್ಲ....

ಮೋದಿ ಮಿತ್ರ ಅದಾನಿಗೆ ಮಹಾರಾಷ್ಟ್ರ-ರಾಜಸ್ಥಾನ ವಿದ್ಯುತ್ ಗುತ್ತಿಗೆ: ಇದು ಸಂಘಟಿತ ಭ್ರಷ್ಟಾಚಾರವಲ್ಲವೇ?

ಮಹಾರಾಷ್ಟ್ರದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಂತೋಷಪಡಿಸಲು, ಅವರ ಆಪ್ತ ಗೆಳೆಯ ಗುಜರಾತಿನ ಉದ್ಯಮಿ ಗೌತಮ್ ಅದಾನಿಯೊಂದಿಗೆ ಕೋಟ್ಯಂತರ ರೂಪಾಯಿಗಳ ವಿದ್ಯುತ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ಇದು...

ಆರು ತಿಂಗಳಿಂದ ರಾಜ್ಯದಲ್ಲಿ ವಿಜೃಂಭಿಸಿದ ಕೆಡುಕಿನ ಸುದ್ದಿಗಳು; ಮುಂದುವರಿದ ಬಂಧನ ಪರ್ವ

ಕಳೆದ ಏಪ್ರಿಲ್‌ನಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳದ್ದೇ ಸದ್ದು. ಹಾಸನದ ಸಂಸದ ಪ್ರಜ್ವಲ್‌ ರೇವಣ್ಣನ ಅತ್ಯಾಚಾರದ ಸಾವಿರಾರು ವಿಡಿಯೊಗಳ ಪೆನ್‌ಡ್ರೈವ್‌ ಇಡೀ ದೇಶವನ್ನೇ ಅಚ್ಚರಿಗೆ ತಳ್ಳಿತ್ತು. ಜೂನ್‌ನಲ್ಲಿ ನಟ ದರ್ಶನ್‌ ಗ್ಯಾಂಗಿನ ಪಾತಕಕೃತ್ಯ,...

ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?

ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು ಬರೋಬ್ಬರಿ 11 ವರ್ಷವಾಗಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನ ತಂದಿದ್ದಕ್ಕಿಂತ ಹೆಚ್ಚಾಗಿ ಜನವಿರೋಧಿ ಯೋಜನೆಗಳನ್ನ ಜಾರಿಗೆ...

ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ: ಹಣಕ್ಕಿಂತ ದಾನವೆ ಶ್ರೇಷ್ಠ ಎಂದ ಉದ್ಯಮಿ ಅಜೀಂ ಪ್ರೇಮ್‌ಜಿ

ರಾಜ್ಯದ ಶಾಲಾ ಮಕ್ಕಳಿಗೆ 2 ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು 6 ದಿನಕ್ಕೆ ವಿಸ್ತರಿಸಲಾಗಿದೆ. ಮಕ್ಕಳ ಪೌಷ್ಟಿಕಾಂಶ ವೃದ್ಧಿಗಾಗಿ ಆಹಾರದ ಜತೆಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ರಾಜ್ಯ ಸರ್ಕಾರವು ಅಜೀಂ ಪ್ರೇಮ್‌ಜಿ...

ಎಚ್‌ಎಂಟಿ ಅಧೀನದಲ್ಲಿದೆ ಅರಣ್ಯ ಭೂಮಿ; ಹಣದ ಹೊಳೆ ಹರಿಸುವರೇ ಕುಮಾರಸ್ವಾಮಿ?

ಅರಣ್ಯ ಭೂಮಿ ಡಿನೋಟಿಫೈ ಆದರೆ, ಆ ಭೂಮಿಗೆ ಚಿನ್ನದ ಬೆಲೆ ದೊರೆಯುತ್ತದೆ. ಅದು, ಎಚ್‌ಎಂಟಿ ಪಾಲಾಗುತ್ತದೆ. ಅರ್ಥಾತ್ ಕೇಂದ್ರ ಸರ್ಕಾರದ ಪಾಲಾಗುತ್ತದೆ. ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಅಧೀನಕ್ಕೆ ಒಳಪಡುತ್ತದೆ. ರಾಜ್ಯ...

ಬಾಹ್ಯಾಕಾಶದಲ್ಲಿ ಸಿಲುಕಿರುವ ದಿಟ್ಟ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಯಾವಾಗ?

ಸುನಿತಾ ವಿಲಿಯಮ್ಸ್‌ ಅವರನ್ನು ಭೂಮಿಗೆ ತರಬೇಕಿದ್ದ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಜೊತೆಗೆ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳಂತಹ ತಾಂತ್ರಿಕ ದೋಷಗಳು ಕಂಡುಬಂದಿರುವ ಕಾರಣ ಇಬ್ಬರು ಗಗನಯಾತ್ರಿಗಳು ತ್ರಿಶಂಕು...

ಮಾರ್ಕ್ಸ್‌ವಾದಿ ಅನುರ ಕುಮಾರ ದಿಸ್ಸಾನಾಯಕೆ ಶ್ರೀಲಂಕಾದ ಅಧ್ಯಕ್ಷರಾಗಿದ್ದು ಹೇಗೆ?

ಅನುರ ಅವರ ರಾಜಕೀಯ ಬೆಳವಣಿಗೆಯು 1997ರಲ್ಲಿ ಜೆವಿಪಿಯ ಸಮಾಜವಾದಿ ಯುವ ಸಂಘಟನೆಯ ರಾಷ್ಟ್ರೀಯ ಸಂಘಟಕರಾಗುವುದರಿಂದ ಪ್ರಾರಂಭವಾಯಿತು. ಈ ಮೂಲಕ ಬಂದು 2000ದ ವೇಳೆಗೆ ಅವರು ಸಂಸದರಾಗುತ್ತಾರೆ. ಅಂತಿಮವಾಗಿ 2014ರಲ್ಲಿ JVPಯ ಮುಂದಾಳತ್ವ ವಹಿಸುತ್ತಾರೆ... ಹಿಂಸಾತ್ಮಕ...

ಲಡ್ಡು ಕಲಬೆರಕೆ ವಿವಾದ: ತಿರುಪತಿ ತಿಮ್ಮಪ್ಪನಿಗೇ ನಾಮ ಹಾಕಲು ಮುಂದಾದ ‘ಹಿಂದೂ’ಗಳು!

ಧರ್ಮ-ದೇವರನ್ನು ಮುಂದಿಟ್ಟು ಓಟು ಗಿಟ್ಟಿಸಿ ಅಧಿಕಾರಕ್ಕೇರಿರುವ ಬಿಜೆಪಿ ಅಧಿಕಾರಾವಧಿಯಲ್ಲಿಯೇ, ತಿರುಪತಿ ತಿಮ್ಮಪ್ಪನನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಟಿಟಿಡಿ; ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿರುವ ಚಂದ್ರಬಾಬು ನಾಯ್ದು; ಖಾವಿ ತೊಟ್ಟವರ ಆಧ್ಯಾತ್ಮಿಕ ಅಟಾಟೋಪವೂ ನಡೆಯುತ್ತಿದೆ....

ಒಂದು ದೇಶ ಒಂದು ಚುನಾವಣೆ ; ಒಂದು ಉದ್ದೇಶ ಹಲವು ವೇಷ ಅಷ್ಟೇ…

ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಯುವ ಸಂದರ್ಭಗಳಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಜನರ ಮುಂದೆ ಬಂದಾಗ ಜನ ಸರಿಯಾದ ರೀತಿಯಲ್ಲಿ ವಿಚಾರ ವಿಮರ್ಶೆ ಮಾಡಿ ಮತ ಚಲಾಯಿಸುತ್ತಾರೆ. ಒಂದು ವೇಳೆ ರಾಜ್ಯ ಮತ್ತು ಕೇಂದ್ರಕ್ಕೆ ಏಕಕಾಲಕ್ಕೆ...

ಹೊಸ ಓದು | ಓದುಗನಿಗೊಂದು ಮರುಹುಟ್ಟು ನೀಡುವ ‘ಧಮ್ಮಯಾನ’

ಧ್ಯಾನವನ್ನು ಹೇಳಿಕೊಡುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿರುವ ಧರ್ಮಗುರುಗಳಿರುವ ಈ ಕಾಲದಲ್ಲಿ ಬುದ್ಧನ ಸರಳ ಧ್ಯಾನ ವಿಧಾನಗಳನ್ನು 'ಧಮ್ಮಯಾನ' ಪುಸ್ತಕದಲ್ಲಿ ಲೇಖಕ ಮೂಡ್ನಕೂಡು ಚಿನ್ನಸ್ವಾಮಿಯವರು ವಿವರಿಸಿದ್ದಾರೆ. ಈ ಧ್ಯಾನಗಳು ಮನಸ್ಸಿನ ಆಲೋಚನೆಗಳನ್ನು ಸರಿದಾರಿಗೆ ತರಲು ಸಹಕಾರಿಯಾಗಿವೆ....

ನೆನಪು | ಎ. ನಾಗೇಶ್ವರರಾವ್: ಭಾರತದ ಸಾಂಸ್ಕೃತಿಕ ರಾಯಭಾರಿಯ ಶತಮಾನೋತ್ಸವ

ಅಭಿನಯದ ಬಗೆಗಿನ ಕಡು ವ್ಯಾಮೋಹ, ವೃತ್ತಿಯ ಬಗೆಗಿನ ನಿಷ್ಠೆ, ಪ್ರಯೋಗಗಳಿಗೆ ತೆರೆದುಕೊಂಡ ಮನಸ್ಸು ಮತ್ತು ಬದುಕಿನಲ್ಲಿ ರೂಢಿಸಿಕೊಂಡ ಶಿಸ್ತು ಎಎನ್ಆರ್ ಅವರ ಯಶಸ್ಸಿನ ಹಿಂದಿನ ಸೂತ್ರಗಳು. ತೆರೆಯ ಮೇಲೆ ಸಜ್ಜನನಾಗಿ ಕಾಣಿಸಿಕೊಂಡಷ್ಟೇ ನಿಜ...

ಈ ಹೊತ್ತಿನ ಪ್ರಮುಖ ಸುದ್ದಿ