ರಾಜಕೀಯ

ಅದಾನಿ ಗದ್ದಲ | ಉಭಯ ಸದನಗಳ ಸಂಸತ್ತು ಕಲಾಪ ಏಪ್ರಿಲ್‌ 5ಕ್ಕೆ ಮುಂದೂಡಿಕೆ

ಏಪ್ರಿಲ್ 6 ವರೆಗೆ ನಡೆಯಲಿರುವ ಸಂಸತ್ತು ಕಲಾಪ ಮಾರ್ಚ್ 13ರಿಂದ ಆರಂಭವಾಗಿರುವ ಅಧಿವೇಶನ ಅದಾನಿ ಹಿಂಡನ್ ಬರ್‍ಗ್ ಸಂಶೋಧನಾ ವರದಿ ಸೋಮವಾರ (ಏಪ್ರಿಲ್ 3) ರಂದು ಆರಂಭವಾದ ಸಂಸತ್ತು ಕಲಾಪದಲ್ಲಿ ಮತ್ತೆ ಸದ್ದು ಮಾಡಿದೆ. ಇದರಿಂದ...

ಬಿಎಸ್‌ವೈ ತವರಲ್ಲಿ ಬಿಜೆಪಿಗೆ ಬಂಡಾಯದ ಬಿಸಿ : ಈಶ್ವರಪ್ಪ ಎದುರು ಸ್ಪರ್ಧೆಗೆ ನಿಂತ ಆಯನೂರು

ಕೆ ಎಸ್ ಈಶ್ವರಪ್ಪ ಎದುರು ಬಂಡಾಯ ಸಾರಿದ ಆಯನೂರು ಮಂಜುನಾಥ್ ಹಿರಿಯ ನಾಯಕರ ಕಾದಾಟಕ್ಕೆ ಸಾಕ್ಷಿಯಾಗತ್ತಾ ಶಿವಮೊಗ್ಗ ನಗರ ಕ್ಷೇತ್ರ? ಶಿವಮೊಗ್ಗ ಬಿಜೆಪಿಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಂಡಾಯ ದ ಬಹು ದೊಡ್ಡ ಶಾಕ್...

ಮೀಸಲಾತಿ ವಿವಾದ | ಅಂಬೇಡ್ಕರ್‌ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಇಲ್ಲ: ಸಿಎಂ ಬೊಮ್ಮಾಯಿ

'ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿ ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ' ಅಂಬೇಡ್ಕರ್‌ ಅವರು ಬರೆದ ಸಂವಿಧಾನದ ಮೇಲೆ ಕಾಂಗೆಸ್ಸಿಗೆ ನಂಬಿಕೆ ಇಲ್ಲ: ಸಿಎಂ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಹೇಳಿಕೆ ಗಮನಿಸಿದರೆ ಅಂಬೇಡ್ಕರ್‌ ಅವರ ಮೇಲೆಯಾಗಲಿ, ಅವರು ಬರೆದ ಸಂವಿಧಾನದ...

ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಮುಂದಿನ ಬಾರಿಯೂ ಬಿಜೆಪಿಯದ್ದೇ ಅಧಿಕಾರ ಎಂದ ಬೊಮ್ಮಾಯಿ ಬಿಜೆಪಿಯಲ್ಲಿ ಒಂದೇ ಕ್ಷೇತ್ರಕ್ಕೆ ಹತ್ತಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾನು ನನ್ನ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ...

ಐಪಿಎಲ್‌ ವೀಕ್ಷಿಸಿದ ಸಿದ್ದರಾಮಯ್ಯ | ‘ಕನ್ನಡಿಗನಾಗಿ ನನ್ನ ಬೆಂಬಲ‌ ಯಾವಾಗಲೂ ಆರ್‌ಸಿಬಿಗೆ’

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ-ಎಂಐ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಮೂರು ವರ್ಷದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ...

ಜಾನುವಾರು ವ್ಯಾಪಾರಿ ಸಾವು ಪ್ರಕರಣ; ಬಿಜೆಪಿ ನಾಯಕರನ್ನು ವಿಚಾರಣೆಗೊಳಪಡಿಸಿ: ಕಾಂಗ್ರೆಸ್ ಆಗ್ರಹ

ವ್ಯಾಪಾರಿ ಸಾವಿನ ಹಿಂದೆ ಬಿಜೆಪಿ ಕೈವಾಡದ ಶಂಕೆ ವ್ಯಕ್ತಪಡಿಸಿದ ಕಾಂಗ್ರೆಸ್ ಇದು ಸುಪಾರಿ ಕೊಲೆಯೋ ಅಥವಾ ಪ್ರಾಯೋಜಿತ ಕೊಲೆಯೋ ಎಂದ ವಿಪಕ್ಷ ಸಾತನೂರಿನಲ್ಲಿನ ಜಾನುವಾರು ವ್ಯಾಪಾರಿ ಸಾವಿನ ಪ್ರಕರಣ ಸಂಬಂಧ ರಾಜ್ಯ ಬಿಜೆಪಿ...

‘ಮುಖ್ಯಮಂತ್ರಿ ಪದಕ’ ಪ್ರದಾನ ಕಾರ್ಯಕ್ರಮಕ್ಕೂ ತಟ್ಟಿದ ನೀತಿ ಸಂಹಿತೆ ಬಿಸಿ

ರಾಜ್ಯದ 42 ಪೊಲೀಸರಿಗೆ ‘ಮುಖ್ಯಮಂತ್ರಿ ಪದಕ’ ಪ್ರಕಟ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮಾಹಿತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರತರಾದ, ಸೇವಾ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಪೊಲೀಸರಿಗೆ ಪ್ರತಿ ವರ್ಷ ನೀಡುವ...

ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಪರಿಷ್ಕರಿಸಿದೆ: ಸಿದ್ದರಾಮಯ್ಯ

ಸರ್ಕಾರದ ನಾಲ್ಕು ವರ್ಷದ ಮೌನ ಪ್ರಶ್ನಿಸಿದ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಸಭೆ ಬಳಿಕ ಎರಡನೇ ಪಟ್ಟಿ ಬಿಡುಗಡೆ ನೂತನ ಮೀಸಲಾತಿ ಜಾರಿ ನಿರ್ಧಾರ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮೈಸೂರಿನಲ್ಲಿ...

ಬಿಜೆಪಿ ಬೆಳೆಸಿದ ಗೂಂಡ ಸಂಸ್ಕೃತಿಗೆ ಸಾತನೂರಿನಲ್ಲಿ ಮುಸ್ಲಿಂ ಯುವಕನ ಕೊಲೆ: ಸಿದ್ದರಾಮಯ್ಯ ಕಿಡಿ

ಕೊಲೆ ಹೊಣೆಯನ್ನು ಗೃಹ ಸಚಿವರೇ ಹೊರಬೇಕು ಎಂದು ಸಿದ್ದರಾಮಯ್ಯ ಆಗ್ರಹ ಚುನಾವಣಾ ದಿನಗಳಲ್ಲಿ ಕೋಮುದ್ವೇಷ ಬಡಿದೆಬ್ಬಿಸುವ ಯೋಜಿತ ಸಂಚು ಧರ್ಮ ರಕ್ಷಣೆಯ ಹೆಸರಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ...

ಬಳ್ಳಾರಿ | ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕ ತುಕಾರಾಂಗೆ ಬೆವರಿಳಿಸಿದ ಗ್ರಾಮಸ್ಥರು

ಗ್ರಾಮಸ್ಥರ ತರಾಟೆಗೆ ತಲೆ ಚಚ್ಚಿಕೊಂಡ ಶಾಸಕ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಸಂಡೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆ ವೇಳೆ ನಮ್ಮ ನೆನಪಾಯಿತೆ?...

ಮೋದಿ ಉಪನಾಮ ಹೇಳಿಕೆಗೆ ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್‌ ಗಾಂಧಿ ಮೇಲ್ಮನವಿ

ಸೂರತ್‌ ನ್ಯಾಯಾಲಯದಿಂದ ರಾಹುಲ್‌ ಗಾಂಧಿ ಅವರಿಗೆ 2 ವರ್ಷ ಶಿಕ್ಷೆ 2019ರಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್ ಪ್ರಧಾನಿ ಮೋದಿ ಉಪನಾಮದ ಕುರಿತ ಹೇಳಿಕೆ ಸಂಬಂಧ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ...

ಉತ್ತರ ಪ್ರದೇಶ | ಪ್ರಧಾನಿ ವಿರುದ್ಧ ಹೇಳಿಕೆಗೆ ಕಾಂಗ್ರೆಸ್‌ನ ಸಚಿನ್‌ ಚೌಧರಿ ವಿರುದ್ಧ ಪ್ರಕರಣ

ಸಚಿನ್‌ ಚೌಧರಿ ವಿರುದ್ಧ ಅಕ್ಷಿತ್‌ ಅಗರ್‌ವಾಲ್‌ ದೂರು ಹಿಂದೂ ಧರ್ಮದ ವಿರುದ್ಧವೂ ಸಚಿನ್‌ ಟೀಕೆ ಆರೋಪ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಬಂಧ ಉತ್ತರ ಪ್ರದೇಶದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X