ಟೆಕ್‌ಜ್ಞಾನ

ಶೀಘ್ರದಲ್ಲೇ ಟ್ವಿಟರ್‌ನಲ್ಲಿ ಯೂಟ್ಯೂಬ್‌, ಇನ್ಸ್ಟಾದಂತೆ ಹಲವು ಸೇವೆ ಲಭ್ಯ

ಎಲಾನ್ ಮಸ್ಕ್ ಅವರ ಸ್ವಾಧೀನದ ನಂತರ ಸಾಮಾಜಿಕ ಮಾಧ್ಯಮ ಟ್ವಿಟರ್ ಆದಾಯವನ್ನು ಗಳಿಸಲು ಹೆಣಗಾಡುತ್ತಿದೆ. ಈ ಕಾರಣದಿಂದಲೇ ಉದ್ಯೋಗಿಗಳ ಕಡಿತ, ಬ್ಲೂಟಿಕ್‌ ಶುಲ್ಕದಂತಹ ಹಲವು ಮಾರ್ಗಗಳನ್ನು ಕಂಡುಕೊಂಡಿತ್ತು. ಆದರೂ ನಷ್ಟ ಸರಿದೂಗಿರಲಿಲ್ಲ. ಈಗ...

500 ಚಂದಾದಾರರಿದ್ದರೆ ಸಾಕು: ಹಣ ಗಳಿಕೆಯ ನಿಯಮ ಸಡಿಲಗೊಳಿಸಿದ ಯೂಟ್ಯೂಬ್

ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್​ಫಾರ್ಮ್ ಯೂಟ್ಯೂಬ್ ತನ್ನ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹಣ ಗಳಿಕೆಯ ಕನಿಷ್ಠ ಚಂದಾದಾರಿಕೆಯ ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ನಿಯಮದ ಪ್ರಕಾರ ಮೊದಲಿದ್ದ ಚಂದಾದಾರಿಕೆಯ ಅರ್ಧದಷ್ಟಿದ್ದರೆ ಹಣ ಗಳಿಕೆಗೆ ಪ್ರವೇಶ ಪಡೆಯಬಹುದು. ಈಗ...

ಗೂಗಲ್‌ ಮ್ಯಾಪ್‌ನಲ್ಲಿ ಬರಲಿವೆ ಹೊಸ ಫೀಚರ್‌ಗಳು

ಇದು ಬೇಸಿಗೆ ಕಾಲ. ಹವಮಾನ ಬದಲಾವಣೆಯಿಂದಾಗಿ ತಾಪಮಾನವೂ ಹೆಚ್ಚಾಗಿದ್ದು, ಭಾರೀ ಬಿಸಿಲು ಜನರನ್ನು ಕಾಡುತ್ತಿದೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಮಲೆನಾಡಿದಂತೆ ತಂಪು ನೀಡುವ ಪ್ರದೇಶಗಳತ್ತ ಪ್ರವಾಸ ಬೆಳೆಸುತ್ತಿದ್ದಾರೆ. ಹಲವರು ತಾವು ಎಲ್ಲಿ...

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ ಭಾರತ ಡಿಜಿಟಲ್ ಇಂಡಿಯಾ ಮೂಲಕ ಬಹುದೂರ ಸಾಗಿದೆ ಡಿಜಿಟಲ್‌ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ...

ಸರ್ಕಾರಿ ಶಿಕ್ಷಕರ ಗೈರು ಹಾಜರಿ ತಡೆಗೆ ‘ಜಿಪಿಎಸ್‌’ ಕ್ರಮ

ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರು ಜಿಪಿಎಸ್‌ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮೂಲಕ ತಾವಿರುವ ಸ್ಥಳಗಳನ್ನು ದೃಢೀಕರಿಸಬೇಕು ಎಂದು ಅಲ್ಲಿನ ಬಿಇಒ ವೀರಣ್ಣ ಬೊಮ್ಮನಳ್ಳಿ...

ಕೇಂದ್ರ ಸರ್ಕಾರದ ಸಬ್ಸಿಡಿ ಕಡಿತ; ಎಲೆಕ್ಟ್ರಿಕ್ ಸ್ಕೂಟರ್ ದುಬಾರಿ!

ಕೇಂದ್ರ  ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿದ ಪರಿಣಾಮ ಗುರುವಾರದಿಂದ (ಜೂನ್‌ 1) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ.   ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯವು ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ನೀಡುತ್ತಿದ್ದ ಫೇಮ್​-2 (ಫಾಸ್ಟರ್ ಅಡಾಪ್ಷನ್,...

ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್...

ತೆಲಂಗಾಣ | ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ವಂಚನೆ

ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿ ಬಳಸಿ ಬ್ಲೂಟೂತ್ ಮೂಲಕ ಉತ್ತರ ರವಾನೆ ಪ್ರತಿಯೊಬ್ಬ ಅಭ್ಯರ್ಥಿಗಳಿಂದ ರಮೇಶ್ ತಲಾ ₹40 ಲಕ್ಷ ಪಡೆದ ಆರೋಪಿ ಕಳೆದ ಕೆಲವು ತಿಂಗಳಿನಿಂದ ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆಯ ಬುದ್ಧಿವಂತಿಕೆ ಜನಪ್ರಿಯವಾಗುತ್ತಿದೆ. ಆದರೆ,...

ನವ್‌ಐಸಿ ಉಪಗ್ರಹ | ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಪ್ರಬಲಗೊಳಿಸಿದ ಇಸ್ರೋ

ನವ್ಐಸಿ ಉಪಗ್ರಹ ಸಂಕೇತಗಳು 90 ಡಿಗ್ರಿ ಕೋನದಲ್ಲಿ ಬರುವ ಕಾರಣ ನಿಬಿಡ ಪ್ರದೇಶಗಳು, ಅರಣ್ಯಗಳು ಅಥವಾ ಪರ್ವತಗಳ ಮೇಲೂ ಸಂಕೇತ ಸಾಧನಗಳನ್ನು ಗುರುತಿಸುವುದು ಸರಳವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧಪಡಿಸಿದ ನೇವಿಗೇಶನ್...

ಟ್ವಿಟರ್‌ನಲ್ಲಿ ಆಗಾಗ ಲಾಗಿನ್‌ ಆಗಿ; ಇಲ್ಲದಿದ್ದರೆ ಖಾತೆಗಳು ಮಾಯವಾಗಲಿವೆ!

ಇಲಾನ್‌ ಮಸ್ಕ್‌ ಟ್ವಟರ್‌ ಸಂಸ್ಥೆಗೆ ಅಧಿಪತಿಯಾದ ನಂತರ ಹಲವು ವಿಚಿತ್ರ ಬದಲಾವಣೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ ಇಂಥದ್ದೇ ಮತ್ತೊಂದು ಕ್ರಮಕ್ಕೆ ಮುಂದಾಗಿರುವ ಮಸ್ಕ್‌ ಹಲವು ವರ್ಷಗಳಿಂದ ಸಕ್ರಿಯವಾಗಿರದ ಹಾಗೂ ಮೃತಪಟ್ಟವರ ಖಾತೆಗಳನ್ನು ರದ್ದುಗೊಳಿಸುವುದಾಗಿ...

ವೊಡಾಫೋನ್‌ ಹೊಸ ಸಿಇಒ ಆಗಮಿಸಿದ ಬೆನ್ನಲ್ಲೇ 11 ಸಾವಿರ ಉದ್ಯೋಗ ಕಡಿತ!

ಜಾಗತಿಕವಾಗಿ ಉದ್ಯೋಗ ಕಡಿತ ಮಾಡಿರುವ ವೊಡಾಫೋನ್‌ ನಿರೀಕ್ಷಿತ ಆದಾಯ ಬರದ ಹಿನ್ನೆಲೆ ವೆಚ್ಚ ಕಡಿತಕ್ಕೆ ಪ್ರಯತ್ನ ವೊಡಾಫೋನ್‌ ಐಡಿಯಾದ ಮಾತೃಸಂಸ್ಥೆ ವೊಡಾಫೋನ್‌ಗೆ ಇಟಲಿಯ ಮಾರ್ಗರೆಟಿ ಡೆಲ್ಲಾ ವ್ಯಾಲೆ ಅವರು ಸಿಇಒ ಆಗಿ ನೇಮಕವಾದ ಒಂದು ತಿಂಗಳ...

ಭಾರತದಲ್ಲಿ 500 ಉದ್ಯೋಗಿಗಳನ್ನು ಮನೆಗೆ ಕಳಿಸಿದ ಅಮೆಜಾನ್

ಕೇರಳದ ಕೊಚ್ಚಿ, ಉತ್ತರ ಪ್ರದೇಶದ ಲಖನೌ ನಗರಗಳಲ್ಲಿ ಹಲವು ವಿಭಾಗಗಳು ಬಂದ್ ಬೆಳವಣಿಗೆಯಲ್ಲಿ ಕುಸಿತವನ್ನು ಅನುಭವಿಸಿರುವ ಭಾರತದ ಅಮೆಜಾನ್‌ ವಿಭಾಗ ಸಂಸ್ಥೆ ಅಮೆಜಾನ್ ಸಂಸ್ಥೆಯು ಭಾರತದಲ್ಲಿ ವಿವಿಧ ಹಂತಗಳಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X