ವಿಡಿಯೋ

ಚಾಮರಾಜನಗರ ಸೀಮೆಯ ಕನ್ನಡ | ಬದುಕ್ಬೇಕೂ ಅನ್ನೋದಿತ್ತಂದ್ರ ಯಾರ್ಗೂ ಅಡಿಯಾಳಾಗ್ಬಾರ್ದು…

'ದೇಸಿ ನುಡಿಗಟ್ಟು' ವಿಡಿಯೊ ಸರಣಿಯಲ್ಲಿ ನೋಡಿ, ಚಾಮರಾಜನಗರ ಜಿಲ್ಲೆಯ ಅಮಚವಾಡಿಯ ಗುಂಬಾಳ್ ಶೆಟ್ಟಿ ಅವರೊಂದಿಗಿನ ಮಾತುಕತೆ. ಇದೇ ಸರಣಿಯ ಆಡಿಯೊಗಳನ್ನು ಆಲಿಸಲು 'ಈದಿನ.ಕಾಮ್ ಪಾಡ್‌ಕಾಸ್ಟ್' ಫಾಲೋ ಮಾಡಿ ಮತ್ತು ಬೆಲ್ ಬಟನ್ ಒತ್ತಿ.

ಈ ದಿನ ಸಂಪಾದಕೀಯ | ಪೊಲೀಸರಿಂದ ಪೊಲೀಸರಿಗಾದ ಅವಮಾನ | Darshan Thoogudeepa

ಪೊಲೀಸ್‌ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ ಇನ್ನಷ್ಟು ಗಟ್ಟಿಗೊಳಿಸಿದೆ. ಇರುವವರು-ಇಲ್ಲದವರ ನಡುವಿನ ವ್ಯತ್ಯಾಸವನ್ನು ಹಾಗೂ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸುತ್ತಿದೆ. ಇದು ದರ್ಶನ್‌ ಬಂಧನಕ್ಕಾಗಿ ಹಗಲಿರುಳು ಶ್ರಮಿಸಿದ...

ಬಿಜಾಪುರ, ಗುಲಬರ್ಗಾದವರು ನಮ್ಮಲ್ಲಿ ಬಂದು ಚಪ್ಪಲಿ ಖರೀದಿ ಮಾಡ್ತಾರೀ! Chitguppa | Sandals

'ಚಿಟಗುಪ್ಪ ಚಪ್ಪಲ್' ಕಲ್ಯಾಣ ಕರ್ನಾಟಕದಲ್ಲಿ ಬಹಳ ಜನಪ್ರೀಯವಾಗಿರುವ ಪಾದರಕ್ಷೆಗಳು. ಈ ಮೊದಲು 30-40 ಕುಟುಂಬಗಳು ಇಲ್ಲಿ ಈ ಪಾದರಕ್ಷೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು. ಈಗ ಕೇವಲ ಮುರ್ನಾಲ್ಕು ಕುಟುಂಬಗಳು ಮಾತ್ರ ಈ ಕಾಯಕದಲ್ಲಿ ತೊಡಗಿಸಿಕೊಂಡಿವೆ....

ಈ ಸೋಂಕಿರೋ ಪ್ರದೇಶದ ಕಡೆಗೆ ಪ್ರಯಾಣ ಮಾಡಲೇ ಬೇಡಿ?

ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ವಿಶೇಷವಾಗಿ ಈ ಜಾತಿಯ ಸೊಳ್ಳೆ ಕಚ್ಚಿದಾಗ ಸೋಂಕಿರೋ ರೋಗಿಯ ರಕ್ತದಲ್ಲಿನ ವೈರಾಣು ಸೊಳ್ಳೆಯ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ,...

ಈ ದಿನ ಸಂಪಾದಕೀಯ | ಸದಾ ಜಾತಿಯ ಕುರಿತೇ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ | thangalaan

ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ ಸಿಟ್ಟಿಗೇಳುವ ಹಕ್ಕು ಕೆಲವು ಸಮುದಾಯಗಳಿಗಿದೆ. ಆ ಸಮುದಾಯಗಳಿಗೆ ಸೇರಿದ ಅದ್ಭುತ ಪ್ರತಿಭೆಗಳೇ ʼತಂಗಲಾನ್ʼ ಮತ್ತು ʼಕೋಡಿಹಳ್ಳಿಯ ಬಾಬ್ ಮಾರ್ಲೆʼಯನ್ನು ಕಡೆದು...

ನೀವು ಅಸಂಘಟಿತ ವಲಯದ ಕಾರ್ಮಿಕರಾಗಿದ್ದರೆ, ಈ ವಿಮಾ ಯೋಜನೆಯ ಸೌಲಭ್ಯ ಪಡೆಯಿರಿ! Santosh Lad | Unorganised Sector

ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು 23 ಅಸಂಘಟಿತ ವಲಯಗಳ ಕಾರ್ಮಿಕರಿಗೆ ಅಪಘಾತ ವಿಮೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ ಯಾರಿಗೆ ಏನು ಲಾಭ. ಈ...

ಪುಟಾಣಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲಿಸದ ಮಹಿಳಾ ಪೊಲೀಸ್! | Badlapur

ನಮ್ಮ ನೆರೆಯ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಈಗ ಅಕ್ಷರಶಃ ಪ್ರತಿಭಟನಾ ಸ್ಥಳವಾಗಿದೆ. ರೈಲ್ವೆ ನಿಲ್ದಾಣ, ರಸ್ತೆ, ಸರ್ಕಾರಿ ಕಚೇರಿಗಳ ಮುಂದೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಮಕ್ಕಳ ಮೇಲೆ ನಡೆದಿರುವ ಲೈಂಗಿಕ...

ಚಿಕ್ಕಮಗಳೂರು | ಪರಿಸರ ಸಂರಕ್ಷಣೆ, ಭೂಮಿ ಇಲ್ಲದವರಿಗೆ ಭೂಮಿ ನೀಡಲು ಒತ್ತಾಯಿಸಿ ಪ್ರತಿಭಟನೆ

ಒತ್ತುವರಿ ತೆರವು ವಿರೋಧಿಸಿ ಹಾಗೂ ಪರಿಸರ ಸಂರಕ್ಷಣೆ ಮತ್ತು ಭೂಮಿ ಇಲ್ಲದವರಿಗೆ ಭೂಮಿ ನೀಡಲು ಒತ್ತಾಯಿಸಿ ಕರ್ನಾಟಕ ಜನಶಕ್ತಿಯ ವತಿಯಿಂದ ಚಿಕ್ಕಮಗಳೂರು ನಗರದ ಆಝಾದ್ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು https://youtu.be/-zBtbGcX6WU

UPSC ಆಕಾಂಕ್ಷಿಗಳ ಸಾವು: ಮಧ್ಯಮ ವರ್ಗದ ಸಿಟ್ಟು, ನೆಲಕಚ್ಚಿದ Godi Media

ಈ ವಿಡಿಯೋದಲ್ಲಿ ದೆಹಲಿಯಲ್ಲಿ ನಡೆದ ನೆಲಮಹಡಿಯ ದುರಂತದ ಬಗ್ಗೆ ಮತ್ತು ಇದಕ್ಕೆ ಪ್ರತಿಕ್ರಿಯಿಸಿದ ದೇಶದ ಪ್ರಮುಖ ಮಾಧ್ಯಮಗಳ ಕುರಿತು ಮತ್ತು ಅದರ ನಿರೂಪಕರ ಅಭಿಪ್ರಾಯಗಳ ಬಗ್ಗೆ ಚರ್ಚಿಸಲಾಗಿದೆ. ಮತ್ತು ಈ ದುರಂತದ ಕುರಿತು...

MUDA CASE ಲಾಜಿಕಲ್ ಎಂಡ್‌ಗೆ ಹೋಗುತ್ತಾ ? ರಾಜಕೀಯ ಆಟ ಗೆಲ್ಲುತ್ತಾ? | Venugopal | Siddaramaiah | MUDA

ಏನಿದು ಮುಡಾ ಪ್ರಕರಣ? ಇದರ ವಾದ ವಿವಾದಗಳೇನು? ಇದರ ಸಂಪೂರ್ಣ ಮಾಹಿತಿಯನ್ನ ಕಾನೂನು ಸಲಹೆಗಾರರಾದ ವೇಣುಗೋಪಾಲ್ ಅವರು ಇಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ವಿಡಿಯೋ ನೋಡಿ https://youtu.be/q1lKZ-WwziY

HDK ಪೆನ್​ಡ್ರೈವ್​ ಬಗ್ಗೆ ಮಿಮಿಕ್ರಿ ಮಾಡಿದ CM! Siddaramaiah | H D Kumaraswamy | MUDA | Mines Scam | JDS

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಮುಖ್ಯಮಂತ್ರಿಗಳು...

HDK ಗಣಿ ಅಕ್ರಮ ಪ್ರಕರಣ: ಪ್ರಾಸಿಕ್ಯೂಷನ್‌ಗೆ ರಾಜ್ಯಾಪಾಲರ ಅನುಮತಿ? H D Kumaraswamy | Governer | MUDA Scam

ಆಪಾದಿತ ಮುಡಾ ಅಕ್ರಮ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿ, ಅದರ ಬೆನ್ನಲ್ಲೇ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X