ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ ಸಿಟ್ಟಿಗೇಳುವ ಹಕ್ಕು ಕೆಲವು ಸಮುದಾಯಗಳಿಗಿದೆ. ಆ ಸಮುದಾಯಗಳಿಗೆ ಸೇರಿದ ಅದ್ಭುತ ಪ್ರತಿಭೆಗಳೇ ʼತಂಗಲಾನ್ʼ ಮತ್ತು ʼಕೋಡಿಹಳ್ಳಿಯ ಬಾಬ್ ಮಾರ್ಲೆʼಯನ್ನು ಕಡೆದು ನಿಲ್ಲಿಸುತ್ತಿದ್ದಾರೆ. ಅವಕ್ಕೆ ಭಾಷೆಯ ಗಡಿಗಳನ್ನೆಳೆಯದಿರೋಣ. ಈ ವಿಡಿಯೋ ನೋಡಿ
ಈ ದಿನ ಸಂಪಾದಕೀಯ | ಸದಾ ಜಾತಿಯ ಕುರಿತೇ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ | thangalaan
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ



