ವಿಡಿಯೋ

ಸಿಎಂ ಸಿದ್ದರಾಮಯ್ಯನವರ ಪರ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು; ಅಭಿಮಾನಿಗಳು | Siddaramaiah | Congress | MUDA

ಸಿಎಂ ಸಿದ್ದರಾಮಯ್ಯನವರ ಪರ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು; ಅಭಿಮಾನಿಗಳು ಗೋ ಬ್ಯಾಕ್ ರಾಜ್ಯಪಾಲ ಎಂದ ಕಾಂಗ್ರೆಸ್ಸಿಗರು ರಾಜ್ಯದೆಲ್ಲೆಡೆ ನಡೆದ ಪ್ರತಿಭಟನೆಗಳ ಬಗ್ಗೆ ಸಂಕ್ಷಿಪ್ತ ವರದಿ https://youtu.be/rQXMfPpqx_E

ಏನೇ ತಿಪ್ಪರಲಾಗಾಕಿದ್ರೂ ಕಾಂಗ್ರೆಸ್‌ನ ಅಲ್ಲಾಡ್ಸಕ್ಕೆ ಸಾಧ್ಯವಿಲ್ಲ!| D K Suresh | Eshwara Khandre | M B Patil

ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದು, ರಾಜಭವನವು ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದ ನೆವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಷಡ್ಯಂತ್ರದ ಒಂದು ಭಾಗವಾಗಿದೆ. ಇದಕ್ಕೆ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ...

ಮಂಡ್ಯದಲ್ಲಿ ನಿಲ್ಲದ ಕ್ರೂರ ದಂಧೆ !

“ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿರುವ ವೈದ್ಯರು ಮತ್ತು ವಂಚಕರಿಗೆ ಸುಲಭವಾಗಿ ಜಾಮೀನು ಸಿಗದಂತೆ ರಾಜ್ಯ ಸರ್ಕಾರ ಕಾನೂನನ್ನು ಬಲಪಡಿಸಲಿದೆ” ಎಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಅಲ್ಲಿಗೆ...

ಶಿರಾ ಸೀಮೆಯ ಕನ್ನಡ | ಬುಕ್ಕಾಪಟ್ಟಣದ ರಂಗಮ್ಮನ ಕತೆ

'ದೇಸಿ ನುಡಿಗಟ್ಟು' ವಿಡಿಯೊ ಸರಣಿಯಲ್ಲಿ ನೋಡಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣದ ರಂಗಮ್ಮನವರ ಜೊತೆಗಿನ ಮಾತುಕತೆ. ಇದೇ ಸರಣಿಯ ಆಡಿಯೊಗಳನ್ನು ಆಲಿಸಲು 'ಈದಿನ.ಕಾಮ್ ಪಾಡ್‌ಕಾಸ್ಟ್' ಫಾಲೋ ಮಾಡಿ ಮತ್ತು ಬೆಲ್ ಬಟನ್...

ಶಿರೂರು ದುರಂತ | ಮಹತ್ವದ ಸುಳಿವು ಪತ್ತೆ; ಸಿಗಬಹುದೇ ಲಾರಿ? Shiroor Landslide

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನ ಗಂಗಾವಳಿ ನದಿಯಲ್ಲಿ ಕಾಣೆಯಾದ ಕೇರಳದ ಲಾರಿ ಚಾಲಕ ಅರ್ಜುನ್ ಸೇರಿ ಮೂವರ ಶೋಧ ಕಾರ್ಯಕ್ಕೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಮತ್ತೊಮ್ಮೆ...

ಒಳಮೀಸಲಾತಿ ತಕ್ಷಣ ಜಾರಿಯಾಗದೆ ಇದ್ದರೆ ಜಿಲ್ಲಾ ಪಂ. ಚುನಾವಣೆಯಲ್ಲಿ ತಕ್ಕ ಪಾಠ!

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ನೀಡಿದೆ. ಸುಪ್ರೀಕೋರ್ಟ್‌ ನೀಡಿದ ತೀರ್ಪನ್ನು ರಾಜ್ಯ ಸರ್ಕಾರಗಳು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಒಳಮೀಸಲಾತಿ...

ಮೋದಿ ರಾಜಕೀಯ ದಾಳಕ್ಕೆ ಬಡ ಜನರು ಬಲಿ! Gujarat | Malnutrition Report | Narendra Modi

ಗುಜರಾತ್‌ ಒಂದು ಮಾದರಿ ರಾಜ್ಯ ಆಗತ್ತೆ, ನಂಬರ್‌ ಒನ್‌ ರಾಜ್ಯ ಮಾಡ್ತೀವಿ, ಯಾವ ಲೆವೆಲ್‌ಗೆ ಅಂದ್ರೆ ಬೇರೆ ಬೇರೆ ರಾಜ್ಯಗಳು ಗುಜರಾತ್‌ ಅನ್ನ ನೋಡಿ ಕಲಿಬೇಕು ಆ ಲೆವೆಲ್‌ಗೆ ಅಂತ ಈ ಹಿಂದೆ...

‘ಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು? | Nagesh Hegde

ಇತ್ತೀಚೆಗೆ ಗಾಂಧಿ ಭವನದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯು ಆಯೋಜಿಸಿದ್ದ ‘ಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು? ಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕರಾದ ನಾಗೇಶ...

Paris Olympics | ಚಿನ್ನ ಗೆದ್ದ ಪಾಕ್‌ನ ನದೀಂ ಬಗ್ಗೆ ನೀರಜ್ ಚೋಪ್ರಾ ತಾಯಿಯ ಪ್ರೀತಿ ಮಾತು!

ಪ್ಯಾರಿಸ್‌ನಲಿ ನಡೆಯುತ್ತಿರುವ ಒಲಿಪಿಂಕ್ಸ್‌ನ ಜಾವೇಲಿನ್‌‌ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸಿದ್ದಾರೆ. ನೀರಜ್ ಗೆಲುವಿಗೆ ಇಡೀ ದೇಶ ಸಂಭ್ರಮಿಸುತ್ತಿದೆ. ಮಗನ ಗೆಲುವಿನ ಬಗ್ಗೆ ಮಾತನಾಡಿರುವ ನೀರಜ್‌ ತಾಯಿ ಪಾಕ್ ಆಟಗಾರ...

ವಕ್ಫ್ (ತಿದ್ದುಪಡಿ) ಮಸೂದೆ 2024 ಕುರಿತು ಕೇಂದ್ರ ಸರ್ಕಾರವನ್ನ “ಮುಸ್ಲಿಮರ ಶತ್ರುಗಳು” ಎಂದು ಆರೋಪಿಸಿದ ಓವೈಸಿ

ವಕ್ಫ್ ತಿದ್ದುಪಡಿ ಮಸೂದೆ 2024 ರ ಕುರಿತಂತೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಟೀಕಿಸಿದ್ದಾರೆ, ನೇರವಾಗಿ "ನೀವು ಮುಸ್ಲಿಮರ ಶತ್ರುಗಳು" ಎಂದೇ ಆರೋಪಿಸಿದ್ದಾರೆ. ಓವೈಸಿ ಅವರ ಖಂಡನೆಯು ಮಸೂದೆಗೆ...

ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಓಡಿಹೋಗಿದ್ದೇಕೆ? Bangladesh | Shiek Hasina | Reservation | India

ಬಾಂಗ್ಲಾದೇಶದ ಹೈಕೋರ್ಟ್ ಕಳೆದ ಜೂನ್‌ನಲ್ಲಿ ನೀಡಿದ ತೀರ್ಪಿನಲ್ಲಿ 1971ರ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನೆ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ಶೇ. 30ರಷ್ಟು ಕೋಟಾ ನೀಡಬೇಕೆಂದು ಆದೇಶ ನೀಡಿತ್ತು. ದೇಶಾದ್ಯಂತ ಹೈಕೋರ್ಟ್ ಆದೇಶದ ವಿರುದ್ಧ...

ಬಾಗಲಕೋಟೆಯಲ್ಲಿ ಪ್ರವಾಹ ಭೀತಿ; ಅತಂತ್ರದಲ್ಲಿ ಸಿಲುಕಿದ ಅನ್ನದಾತ?

ಮಹಾರಾಷ್ಟ್ರದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರಿ ಮಳೆಯಾಗಿದೆ. ಪರಿಣಾಮ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿ ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರ್ತಾ ಇದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. https://youtu.be/avNWqTm3tQk?si=6Zksziv4u2czeyvO

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X