ಮೋದಿ ರಾಜಕೀಯ ದಾಳಕ್ಕೆ ಬಡ ಜನರು ಬಲಿ! Gujarat | Malnutrition Report | Narendra Modi

Date:

ಗುಜರಾತ್‌ ಒಂದು ಮಾದರಿ ರಾಜ್ಯ ಆಗತ್ತೆ, ನಂಬರ್‌ ಒನ್‌ ರಾಜ್ಯ ಮಾಡ್ತೀವಿ, ಯಾವ ಲೆವೆಲ್‌ಗೆ ಅಂದ್ರೆ ಬೇರೆ ಬೇರೆ ರಾಜ್ಯಗಳು ಗುಜರಾತ್‌ ಅನ್ನ ನೋಡಿ ಕಲಿಬೇಕು ಆ ಲೆವೆಲ್‌ಗೆ ಅಂತ ಈ ಹಿಂದೆ ನರೇಂದ್ರ ಮೋದಿ ಬಿಲ್ಡ್‌ ಅಪ್‌ ಕೊಟ್ಟಿದ್ದೋ ಕೊಟ್ಟಿದ್ದು, ಆದ್ರೆ ಈಗ ಏನ್‌ ಆಗಿದೆ. ಈಗಲೂ ಕೂಡ ನಂಬರ್‌ ಒನ್‌ ರಾಜ್ಯ ಆಗಿದೆ ಆದ್ರೆ ಪಾಸಿಟಿವ್‌ ಆಗಿ ಅಲ್ಲ, ನೆಗೆಟೀವ್‌ ಆಗಿ. ಇತ್ತೀಚೆಗಷ್ಟೇ ಬಿಡುಗಡೆಯಾದ ನೀತಿ ಆಯೋಗದ ವರದಿಯಿಂದ ಒಂದು ಶಾಕಿಂಗ್‌ ವಿಚಾರ ಬಯಲಿಗೆ ಬಂದಿದೆ. ಅದೇ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಇಡೀ ದೇಶದಲ್ಲಿಯೇ ಹೆಚ್ಚಿನ ಮಕ್ಕಳು ತೂಕಹೀನರಾಗಿದ್ದಾರೆ ಅನ್ನೋದು. ಹಾಗಾದ್ರೆ ಮೋದಿ ತವರು ರಾಜ್ಯದಲ್ಲಿ ಏನಾಗ್ತಾ ಇದೆ ? ಇದಕ್ಕೆ ಕಾರಣ ಏನು ? ಯಾವೆಲ್ಲಾ ವಿಚಾರಗಳಲ್ಲಿ ಮೋದಿ ತವರು ರಾಜ್ಯ ಕಳಪೆ ಪರ್ಫಾಮೆನ್ಸ್‌ ಹೊಂದಿದೆ ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ಹೇಳಿದ್ದೀವಿ..

971ebeff7523e71323fef3c7b5b2eb494a70a04dcd51867b0c522de0b1aa64b7?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...