ಗಾಂಧಿ ಹಂತಕನಿಗೆ, ಸಾವರ್ಕರ್ ಸಮರ್ಥ ಮಾರ್ಗದರ್ಶಕನಂತೆ ಕಂಡ. ಅಂದಿನಿಂದ ಆತ ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದ ಗೋಡ್ಸೆ, ಅದೇ ಸರಿಯಾದ ಮಾರ್ಗ ಅಂತ ಭಾವಿಸಿದ್ದ. ಆ ನಂಬುಗೆಯಿಂದಲೇ ಮಹಾತ್ಮನಿಗೆ ಗುಂಡಿಕ್ಕಿದ್ದ!
ಎಸ್.ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕರು. ಬುದ್ಧಪೂರ್ಣಿಮೆ ನಿಮಿತ್ತ ಈದಿನ ವೀಕ್ಷಕರಿಗಾಗಿ 'ಬೌದ್ಧ ದರ್ಶನ' ಸರಣಿಯ ಮೂಲಕ ಬುದ್ಧನ ಚಿಂತನೆಗಳು, ಬೌದ್ಧ ಧರ್ಮದ ಸಂದೇಶವನ್ನು ತಿಳಿಸಿಕೊಡಲಿದ್ದಾರೆ. ಸರಣಿಯ ಐದನೇ...
ಒಂದು ಕಡೆ ಮತಗಳ ಲೆಕ್ಕಾಚಾರಗಳನ್ನೇ ಬಚ್ಚಿಟ್ಟು, ಕೇವಲ ಪರ್ಸೆಂಟೇಜ್ ಗಳನ್ನ ಹೇಳೋದು. ಇನ್ನೊಂದು ಕಡೆ ಚುನಾವಣಾ ಪ್ರಚಾರಗಳಲ್ಲಿ ದ್ವೇಷ ಭಾಷಣ ಮಾಡ್ತಾ ಇದ್ರೂ ಒಂದೇ ಒಂದು ಎಚ್ಚರಿಕೆ ಮಾತನ್ನೂ ಆಡದೆ ಸುಮ್ನೆ ಇದ್ದು...
ಹಾಸನದ ಸಂಸದನ ಕಾಮಕಾಂಡ ಬಯಲಾಗುತ್ತಿದ್ದಂತೆ ಆ ಪಕ್ಷದ ಹಲವು ನಾಯಕಿಯರ ರಾಜಕೀಯ ಬದುಕು ಮಸುಕಾಗಲಿದೆಯೇ ಎಂಬ ಅನುಮಾನ ಶುರುವಾಗಿದೆ. ಇಡೀ ಮಹಿಳಾ ಸಮುದಾಯದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಅಲ್ಲದೆ ಮತದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಚುನಾವಣಾ ಆಯೋಗದ ಇಂತಹ ಧೋರಣೆಯಿಂದ ನ್ಯಾಯಸಮ್ಮತ,...
ಬಿಜೆಪಿಯ 40% ಕಮಿಷನ್ ವಿಚಾರ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಅದರ ತನಿಖೆ ಎಲ್ಲಿಗೆ ಬಂತು ಅನ್ನೋದನ್ನ ಹೇಳಬೇಕಲ್ವಾ? ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಗೃಹ ಇಲಾಖೆಯ...
ಪತ್ರಕರ್ತ ನಿಲಂಜನ್ ಮುಖೋಪಾಧ್ಯಾಯ್ ನರೇಂದ್ರ ಮೋದಿ ಬಗ್ಗೆ ಬರೆದಿರೋ ಪುಸ್ತಕದಲ್ಲಿ ಮೋದಿ ಹೇಗೆ ಚಹಾ ಮಾರಿ ಜೀವನ ನಡೆಸಿದ್ರು ಅನ್ನೋದನ್ನ ಬರೆಯಲಾಗಿದೆ. ಅಲ್ಲಿಂದ ಇಲ್ಲಿವರ್ಗೂ ಮೋದಿ ಚಹಾ ಮಾರಿದ ಬಗ್ಗೆ ಚರ್ಚೆ ನಡೆತ್ತಾನೆ...
ಹಾಸನದ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬೆಳೆಯಲಿಕ್ಕೆ ದಲಿತರು ಮುಸ್ಲಿಮರ ಅಚಲ ಬೆಂಬಲ ಕಾರಣ. ದಶಕಗಳಿಂದಲೂ ದೇವೇಗೌಡರ ಪರವಾಗಿ ದುಡಿದ ದಲಿತ ನಾಯಕ ಎಚ್.ಕೆ.ಸಂದೇಶ್ ಅವರು ಗೌಡರ ಕುಟುಂಬದ ರಾಜಕೀಯ ಅಧಃಪತನದ ಬಗ್ಗೆ...
ಲೋಕಸಭಾ ಚುನಾವಣೆಯಲ್ಲಿ 49 ಸ್ಥಾನಗಳಿಗೆ 5ನೇ ಹಂತದ ಮತದಾನ ಸೋಮವಾರ ಮುಗಿದಿದೆ. ದೇಶದ ‘ಹೆವಿವೇಯ್ಟ್’ ಕ್ಷೇತ್ರಗಳಾಗಿರುವ ಉತ್ತರ ಪ್ರದೇಶದ ರಾಯ್ಬರೇಲಿ, ಅಮೇಥಿ ಮತ್ತು ಪೈಜಾಬಾದ್, ಮಹಾರಾಷ್ಟ್ರ ಮುಂಬೈನಗರ ಪ್ರದೇಶಗಳು, ಥಾಣೆ ಮತ್ತು ನಾಸಿಕ್...
ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸೀಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿನಿ ಎಂ.ಎ.ಜಯಶ್ರೀ ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್‌ಗಳಿಂದ ಮಾಡಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ...
ಎಚ್.ಕೆ ಜವರೇಗೌಡರು ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತ ವಲಯದಲ್ಲಿದ್ದವರು. ಬಲಗೈ ಬಂಟನಂತೆ
ದುಡಿದವರು. ವೃತ್ತಿಯಿಂದ ವಕೀಲಾಗಿರುವ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಹಾಗೆ ನೋಡಿದರೆ ರೇವಣ್ಣ, ಕುಮಾರಸ್ವಾಮಿ ಎಲ್ಲರೂ ಇವರಿಗಿಂತ ಜೂನಿಯರ್‍ಸ್. ಹಾಲಿ ಆ ಕುಟುಂಬದಿಂದ...
ಈ AI ಮಾಡೋದು ಒಂದೆರಡು ಅನಾಹುತ ಅಲ್ಲ.. ಈ AI ನಿಂದ ಒಳ್ಳೆದರ ಜೊತೆಗೆ ಅನಾಹುತಗಳೂ ಕೂಡ ಬೇಕಾದಷ್ಟು ನಡೀತಾ ಇದೆ..ಅದರಲ್ಲೂ ಈ ಬಾರಿಯ ಲೋಕಸಭಾ ಎಲೆಕ್ಷನ್ನಲ್ಲಿ ಅಭ್ಯರ್ಥಿಗಳಿಗಿಂತ ಜಾಸ್ತಿ AI ಗಳೇ...