ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಅದಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅದಾನಿ, ಅಂಬಾನಿ ಟೆಂಪೋಗಳಲ್ಲಿ ಕಪ್ಪುಹಣ ಕಳುಹಿಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು...
ಕೇಜ್ರಿವಾಲ್ ಜೈಲಿನಿಂದ ಹೊರಬಂದು ತಮ್ಮ ಪ್ರಚಾರ ಕಾರ್ಯವನ್ನ ಶುರು ಮಾಡಿದ್ದಾರೆ. ಆದ್ರೆ ಮೋದಿಜಿಗೆ ಈಗ ಅನಿಸ್ತಾ ಇದೆ, 50 ದಿನ ಕೇಜ್ರಿವಾಲ್ ಅವರನ್ನ ಜೈಲಲ್ಲಿ ಇಟ್ಟಿದ್ದು, ತಪ್ಪಾಯ್ತು ಅಂತ.. ಯಾಕಂದ್ರೆ 50 ದಿನಗಳ...
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ (ಐಕೆ ಕಾಲೋನಿ) ಬಳಿ ದಶಕಗಳಿಂದ ದೊಂಬಿದಾಸ, ಶಿಳ್ಳೆಕ್ಯಾತ, ಬುಡಬುಡುಕೆ, ಮೋಡಿಗೊಲ್ಲ, ಹಂದಿಜೋಗಿ, ಮಡಿವಾಳ, ದರ್ಜಿ ಸಮುದಾಯದ 17 ಕುಟುಬಂಗಳು...
ಇಂದು ದೇಶದ ಹಲವೆಡೆ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೀತಾ ಇದೆ. ಹೈದರಾಬಾದ್ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯುತ್ತಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರ ನಡೆ ವಿವಾದಕ್ಕೊಳಗಾಗಿದೆ. ಮತಗಟ್ಟೆಗೆ...
ಚುನಾವಣೆಯಲ್ಲಿ ಪ್ರಧಾನಿ ಅಕ್ರಮ ನಡೆಸಿದರೂ ಅವ್ರನ್ನ ಕಟಕಟೆಗೆ ನಿಲ್ಲಿಸುವಷ್ಟು ಸಾಮರ್ಥ್ಯ- ಕರ್ತವ್ಯನಿಷ್ಠೆ ಚುನಾವಣಾ ಆಯೋಗಕ್ಕಿರಬೇಕು. ಆದರೆ, ಮೋದಿಯವರು ನಿರಂತರವಾಗಿ ದ್ವೇಷ ಭಾಷಣಗಳನ್ನ ಮಾಡ್ತಾ ಇದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ದೂರು...
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಭಾಷಣಗಳನ್ನು ಮುಂದುವರಿಸಿದ್ದಾರೆ. ಪಶ್ಚಿಮ ಬಂಗಾಳದ ಅರಂಬಾಗ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಬಂಗಾಳದ ಅಭಿವೃದ್ಧಿ ಹಾಗೂ ತೃಣಮೂಲ ಕಾಂಗ್ರೆಸ್ ವಿರುದ್ಧ ಹಲವು ಸುಳ್ಳುಗಳನ್ನು ಹೇಳಿದ್ದಾರೆ....
ಭಾರತದಲ್ಲಿ ಸಾಕಷ್ಟು ಚಳವಳಿಗಳು ನಡೆದಿವೆ. ಆದರೆ 3 ಸಾವಿರ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಚಳವಳಿಯೆಂದರೆ ಸಂವಿಧಾನವಾಗಿದೆ. ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ಬಸವಣ್ಣ, ಬುದ್ಧ ಸೇರಿದಂತೆ ಸತ್ಯ, ನ್ಯಾಯಕ್ಕಾಗಿ ಹೋರಾಡಿದವರ ವಿಚಾರಗಳು ಇದರಲ್ಲಿವೆ ಎಂದು...
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ, ಬಿಜೆಪಿಯಲ್ಲಿ ಜನಪ್ರತಿನಿಧಿಗಳ ನಿವೃತ್ತಿ ವಯಸ್ಸನ್ನು 75 ವರ್ಷವೆಂದು ಮೋದಿ-ಶಾ ನಿಗದಿ ಮಾಡಿದ್ದಾರೆ. ಇದೇ ನಿಯಮ ಈಗ ಮೋದಿ ಭವಿಷ್ಯಕ್ಕೆ ತೂಗುಗತ್ತಿಯಾಗಿದೆ.
ಮೇ 7ರಂದು ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮುಗಿದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 1.53%ರಷ್ಟು ಮತದಾನ ಪ್ರಮಾಣ ಕಡಿಮೆಯಾಗಿದೆ. ಇದು ಯಾರಿಗೆ ಲಾಭ ತಂದು ಕೊಡುತ್ತೆ? ಈ...