ಭಾರತದಲ್ಲಿ ಸಾಕಷ್ಟು ಚಳವಳಿಗಳು ನಡೆದಿವೆ. ಆದರೆ 3 ಸಾವಿರ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಚಳವಳಿಯೆಂದರೆ ಸಂವಿಧಾನವಾಗಿದೆ. ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ಬಸವಣ್ಣ, ಬುದ್ಧ ಸೇರಿದಂತೆ ಸತ್ಯ, ನ್ಯಾಯಕ್ಕಾಗಿ ಹೋರಾಡಿದವರ ವಿಚಾರಗಳು ಇದರಲ್ಲಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಿಧಾನ ಕೇವಲ ಹಕ್ಕುಗಳ ದಾಖಲೆಯಲ್ಲ, ಅಧಿಕಾರ, ಸಂಪತ್ತು ವರ್ಗಾವಣೆಯ ದಾಖಲೆಯೂ ಆಗಿದೆ | Rahul Gandhi
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ



