ವಿಡಿಯೋ

’ಶರಣ ಪರಂಪರೆ ಕುರಿತು ಸನಾತನ ವೈದಿಕ ಸಂತತಿಯ ಟೀಕೆ ಹೊಸದಲ್ಲ’

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕುರಿತು ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಡಾ.ಜೆ.ಎಸ್.ಪಾಟೀಲ್ ಮಾತನಾಡಿದ್ದು, "ಲಿಂಗಾಯತ ಧರ್ಮದ ನಿಜ ತತ್ವ"ಗಳನ್ನು ನೆನಪಿಸಿದ್ದಾರೆ.

‘ವಿಷಪ್ರಚಾರ ಮಾಡಿ ಎಂ.ಎಂ.ಕಲ್ಬುರ್ಗಿ ಕೊಲೆಗೆ ಪ್ರಚೋದನೆ ಮಾಡಿದ್ದು ಇದೇ ವಿಶ್ವೇಶ್ವರ ಭಟ್ಟ’

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ಈ ದ್ವೇಷದ ಅಭಿಯಾನದ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತವಾಗುತ್ತಿದೆ....

Cloud Seeding | ಬರ ಇದ್ದಾಗ ಮೋಡ ಬಿತ್ತನೆ ಮಾಡಿ ಮಳೆ ಬರಿಸಬಹುದಾ?

ಮಳೆ ಬೇಕಾದಾಗ ಮಳೆ ಬರಿಸಲು ಸಾಧ್ಯವಾ? ಮೋಡಗಳನ್ನೇ ಸೃಷ್ಟಿಮಾಡೋಕೆ ಸಾಧ್ಯವಾ? ಮೋಡಗಳೇ ಇಲ್ಲದೇ ಇದ್ದರೂ, ವೈಜ್ಞಾನಿಕ ವಿಧಾನದಿಂದ ಮಳೆ ಬರಿಸೋಕೆ ಸಾಧ್ಯವಾ? ಅಸಲಿಗೆ ಮೋಡ ಬಿತ್ತನೆ ಅಂದರೆ ಏನು? ಈ ಮೋಡ ಬಿತ್ತನೆ...

HSRP ನಂಬರ್‌ ಪ್ಲೇಟ್‌ ಹಾಕಿಸದೇ ಇದ್ರೆ ನಿಮ್ಮ ಗಾಡಿಗೆ ಬೀಳತ್ತೆ ದಂಡ!

ನಾವು ಬದಲಿಸಬೇಕಿರುವ ಹೊಸ ನಂಬರ್‌ಪ್ಲೇಟಿನ ಹೆಸರು ಎಚ್‌ಎಸ್‌ಆರ್‌ಪಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಂದ್ರೆ ಅತಿ ಸುರಕ್ಷಿತ ನೋಂದಣಿ ಫಲಕ. ಈ ಪ್ಲೇಟ್‌ ಹೇಗೆ ಹಾಕಿಸುವುದು ಎಂಬುದನ್ನು ತಿಳಿಯಲು ತಪ್ಪದೇ ವಿಡಿಯೋ ನೋಡಿ

ಸರ್ಕಾರೀ ಗುತ್ತಿಗೆ ನೌಕರರ ಖಾಯಮಾತಿಗೆ ಪರಿಹಾರ ಇದು

ಸರ್ಕಾರಿ ಗುತ್ತಿಗೆ ನೌಕರರ ಖಾಯಮಾತಿಗೆ ಅಡ್ಡಿಯಾಗಿರುವ ಅಂಶಗಳೇನು? ಸರ್ಕಾರೀ ಗುತ್ತಿಗೆ ನೌಕರರ ಖಾಯಮಾತಿಗೆ ಪರಿಹಾರ ಏನು?

132 ವರ್ಷಗಳಾದರೂ ಕಾವೇರಿ ಸಮಸ್ಯೆ ಮುಂದುವರೆಯಲು ಇದೇ ಕಾರಣ!

ಕಾವೇರಿ ನೀರಿನ ವಿವಾದದ ಮೂಲವೇನು? ಕಾವೇರಿ ನೀರಿನ ವಿವಾದ ಮತ್ತೆ ಮತ್ತೆ ಮೇಲೇಳಲು ಕಾರಣವೇನು? ಈ ಸಮಸ್ಯೆಗೆ ಪರಿಹಾರ ಹೇಗೆ? ತಿಳಿಯಲು ತಪ್ಪದೇ ವಿಡಿಯೋ ನೋಡಿ.

ಸರ್ಕಾರದ ಬೂಟು ನೆಕ್ಕೋ ಪತ್ರಕರ್ತರು ಅನಿಸಿಕೊಳ್ಳುವ ದುಸ್ಥಿತಿ ಬರಬಾರದಿತ್ತು

ಇತ್ತೀಚೆಗೆ ವಿರೋಧ ಪಕ್ಷಗಳ INDIA ಮೈತ್ರಿಕೂಟ 14 ಪತ್ರಕರ್ತರ ಹೆಸರಿನ ಪಟ್ಟಿ ಬಿಡುಗಡೆ ಮಾಡಿ, ಇವರು ನಡೆಸುವ ಶೋಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. ಇವರು ಸಾಮಾನ್ಯ ಪತ್ರಕರ್ತರಲ್ಲ, ಭಾರಿ ದೊಡ್ಡದೊಡ್ಡ ಚಾನಲ್‍ಗಳ ಪ್ರಧಾನ‌...

5 ನಿಮಿಷದಲ್ಲಿ ಜಾಮೀನು ತಗೊತೀನಿ ಅಂತಿದ್ದ ಚೈತ್ರಾ ಈಗೇನು ಮಾಡ್ತಾರೆ?

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳು ಇತ್ತೀಚೆಗೆ ಆಗ್ರಹ ಸಭೆ ನಡೆಸಿವೆ. ಈ ಸಭೆಯಲ್ಲಿ ಮಾತನಾಡಿರುವ ಹಿರಿಯ...

ಇವರ ಸಹವಾಸ ಮಾಡಿ ಯುವಕರು ಜೈಲು ಸೇರುತ್ತಾರೆ, ನಾಯಕರು ಕೋಟಿ-ಕೋಟಿ ಡೀಲ್ ಮಾಡಿಕೊಳ್ಳುತ್ತಾರೆ: ಚೈತ್ರ ಕುಂದಾಪುರ

ಉದ್ಯಮಿಗೆ ಬಹುಕೋಟಿ ವಂಚಿಸಿರುವ ಆರ್‌ಎಸ್‌ಎಸ್‌ನ ದ್ವೇಷ ಭಾಷಣಕಾರ್ತಿ, ಆರೋಪಿ ಚೈತ್ರ ಕುಂದಾಪುರ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರ, ಪುನೀತ್ ಕೆರೆಹಳ್ಳಿಯಂತಹ ಗುಂಡಾಗಳ ವಿರುದ್ಧ ನೂರಾರು ಸಾಕ್ಷಿಗಳಿದ್ದರೂ ಬಿಡುಗಡೆ ಮಾಡಿರುವುದನ್ನು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X