5 ನಿಮಿಷದಲ್ಲಿ ಜಾಮೀನು ತಗೊತೀನಿ ಅಂತಿದ್ದ ಚೈತ್ರಾ ಈಗೇನು ಮಾಡ್ತಾರೆ?

Date:

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳು ಇತ್ತೀಚೆಗೆ ಆಗ್ರಹ ಸಭೆ ನಡೆಸಿವೆ. ಈ ಸಭೆಯಲ್ಲಿ ಮಾತನಾಡಿರುವ ಹಿರಿಯ ವಕೀಲ ಎಸ್. ಬಾಲನ್, ಬಿಜೆಪಿಯಲ್ಲಿ ಎಂಪಿ ಮತ್ತು ಎಂಎಲ್‌‌ಸಿ ಸ್ಥಾನಗಳಿಗೆ ಸ್ಪರ್ಧಿಸಲು ಟಿಕೆಟ್ ಬೇಕು ಅಂದರೆ ಕೋಟಿಗಟ್ಟಲೇ ಲಂಚ ಕೊಡಬೇಕು, ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಅಂತ ಲೇವಡಿ ಮಾಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿಯ ವಾಸ್ತವ | ಭಾರತೀಯರು ಹೇಗೆ ಮೂರ್ಖರಾದರು ? Dhruv Rathee

ಪತ್ರಕರ್ತ ನಿಲಂಜನ್ ಮುಖೋಪಾಧ್ಯಾಯ್ ನರೇಂದ್ರ ಮೋದಿ ಬಗ್ಗೆ ಬರೆದಿರೋ ಪುಸ್ತಕದಲ್ಲಿ ಮೋದಿ...

‘ದೇವೇಗೌಡರೆ, ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ? ನಿಮ್ಮ ನೊಗ ಹೊತ್ತ ದಲಿತರು ಮುಸ್ಲಿಮರು ನೆನಪಾಗ್ಲಿಲ್ವಾ?’

ಹಾಸನದ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬೆಳೆಯಲಿಕ್ಕೆ ದಲಿತರು ಮುಸ್ಲಿಮರ ಅಚಲ...

5ನೇ ಹಂತದ ದೇಶದ ‘ಹೆವಿವೇಯ್ಟ್’ ಕ್ಷೇತ್ರದ ಮತದಾನ ಯಾರಿಗೆ ವರ?

ಲೋಕಸಭಾ ಚುನಾವಣೆಯಲ್ಲಿ 49 ಸ್ಥಾನಗಳಿಗೆ 5ನೇ ಹಂತದ ಮತದಾನ ಸೋಮವಾರ ಮುಗಿದಿದೆ....

ಗೃಹಲಕ್ಷ್ಮಿ ದುಡ್ಡಿನಿಂದ ಬಂಗಾರದ ಸರ ಮಾಡಿಸಿದ್ದೀನಿ ಸರ್ ಅಂದ್ರು!

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸೀಕೆರೆಗೆ ಭೇಟಿ...