ಆತ ನೋಡಲು ಮಂಕಾಗಿದ್ದ. ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇರ್ಲಿಲ್ಲ. ಕಿಟಕಿಯಾಚೆ ಎಲ್ಲೋ ನೋಡ್ತಾ ಕುರ್ಚಿಯಲ್ಲಿ ಕುಳಿತುಕೊಂಡ. ತಲೆಯ ಕೂದಲು ಕೆದರಿತ್ತು. ಉದ್ದ ಗಡ್ಡ ಬೆಳೆದಿತ್ತು… ಯುವಕ ಸತೀಶನಿಗೆ ನಿಜಕ್ಕೂ ಏನಾಗಿತ್ತು? ಪರಿಹಾರ ಕಂಡುಕೊಂಡದ್ದು ಹೇಗೆ?
(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 8 | ನಾನು ಕೇಳಿಯೇಬಿಟ್ಟೆ, “ಅಮ್ಮಾ, ನಿಜ ಹೇಳಿ… ನಿಮ್ಮ ಯಜಮಾನ್ರು ತಲೆಗೆ ಹೊಡೆದಿದ್ದರಿಂದ ಆದ ಪೆಟ್ಟಾ ಇದು?”
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 7 | ‘ಈಕೆ ಮದ್ವೆಗೆ ಒಪ್ತಾನೇ ಇಲ್ಲ’ ಅಂತ ಅಮ್ಮನ ದೂರು; ಮಗಳು ಹೇಳಿದ್ದೇನು?
ಕಲಾಕೃತಿ ಕೃಪೆ: ಪೆನ್ಸಿಲ್ವೇನಿಯಾ ಯುನಿವರ್ಸಿಟಿ